newsfirstkannada.com

ಇಂಗ್ಲೆಂಡ್​​ ವಿರುದ್ಧ ಟೆಸ್ಟ್; ವಿರಾಟ್​ ಕೊಹ್ಲಿ ಕಮ್​ಬ್ಯಾಕ್​​ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ಟ ಬಿಸಿಸಿಐ!

Share :

Published February 8, 2024 at 7:31pm

    ಇಂಗ್ಲೆಂಡ್​​, ಟೀಮ್​ ಇಂಡಿಯಾ ಮಧ್ಯೆ ಟೆಸ್ಟ್​ ಸೀರೀಸ್​​

    ಉಳಿದ ಟೆಸ್ಟ್​ಗಳಿಗೆ ಕಮ್​ಬ್ಯಾಕ್​ ಮಾಡ್ತಾರಾ ಕೊಹ್ಲಿ?

    ವಿರಾಟ್​ ಕೊಹ್ಲಿ ಲಭ್ಯತೆ ಬಗ್ಗೆ ಬಿಸಿಸಿಐ ಹೇಳಿದ್ದೇನು..?

ಪ್ರವಾಸಿ ಇಂಗ್ಲೆಂಡ್​​ ವಿರುದ್ಧ ಉಳಿದ 3 ಟೆಸ್ಟ್​​ಗಳಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಬೇಕಿದೆ. ಈ ಮುನ್ನವೇ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್​​ ಕೊಹ್ಲಿ ಲಭ್ಯತೆ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ.

ಟೀಮ್​ ಇಂಡಿಯಾಗೆ ಯಾವಾಗ ಕಮ್​ಬ್ಯಾಕ್​ ಮಾಡಬೇಕು ಎಂದು ಕೊಹ್ಲಿ ಡಿಸೈಡ್​ ಮಾಡ್ತಾರೆ. ಈ ಬಗ್ಗೆ ಕೊಹ್ಲಿ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಕೊಹ್ಲಿ ಆಡಲು ಬಯಸಿದ್ರೆ ತಂಡಕ್ಕೆ ಮರಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಭಾರತವನ್ನು ಪ್ರತಿನಿಧಿಸುವುದು ಕೊಹ್ಲಿ ಮೊದಲ ಆದ್ಯತೆ. ಆದರೆ, ಕೆಲವೊಮ್ಮೆ ಫ್ಯಾಮಿಲಿಗೂ ಟೈಮ್ ಕೊಡಬೇಕಾಗುತ್ತೆ. ನಾವು ಕೊಹ್ಲಿ ನಿರ್ಧಾರವನ್ನು ಗೌರವಿಸುತ್ತೇವೆ. ಯಾವಾಗಲೂ ಬಿಸಿಸಿಐ ಮತ್ತು ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​ ಕೊಹ್ಲಿಗೆ ಬೆಂಬಲವಾಗಿ ನಿಲ್ಲಲಿದೆ ಎಂದರು.

ಇತ್ತೀಚೆಗೆ ಕೊಹ್ಲಿ ಟೆಸ್ಟ್​ ಮಿಸ್​ ಮಾಡಿದ ಬಗ್ಗೆ ಎಬಿ ಡಿವಿಲಿಯರ್ಸ್​ ಮಾತಾಡಿದ್ದರು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಗ್ಲೆಂಡ್​​ ವಿರುದ್ಧ ಟೆಸ್ಟ್; ವಿರಾಟ್​ ಕೊಹ್ಲಿ ಕಮ್​ಬ್ಯಾಕ್​​ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ಟ ಬಿಸಿಸಿಐ!

https://newsfirstlive.com/wp-content/uploads/2023/07/Kohli_Test.jpg

Load More