newsfirstkannada.com

ಕರಿಮಣಿ ಮಾಲೀಕ ಹಾಡಿಗೆ ಬಿಗ್​ ಬಾಸ್​ ಸ್ಪರ್ಧಿಗಳ ರೀಲ್ಸ್​.. ನಾವು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಂಡ ಸೆಲೆಬ್ರಿಟಿಸ್​

Share :

Published February 26, 2024 at 11:08am

Update February 26, 2024 at 2:56pm

    ಕರಿಮಣಿ ಮಾಲೀಕ ನೀನಲ್ಲ ಎಂದ BBK10 ಸ್ಫರ್ಧಿಗಳು

    ಏನಿಲ್ಲ ಏನಿಲ್ಲವೆಂದು ಡ್ಯಾನ್ಸ್​ ಮಾಡಿದ ಬಿಗ್​ ಬಾಸ್​ ಬ್ಯೂಟಿಗಳು

    ಬಿಗ್​ ಬಾಸ್ 10​ ಸ್ಪರ್ಧಿಗಳ ಸಖತ್​ ಸ್ಟೆಪ್ಸ್​ ವಿಡಿಯೋ ಇಲ್ಲಿದೆ

‘ಉಪೇಂದ್ರ’ ಸಿನಿಮಾದ ಕರಿಮಣಿ ಮಾಲೀಕ ಹಾಡು ಫೇಮಸ್ಸ್ ಆಗಿದ್ದೇ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಂತೂ ಈ ಹಾಡಿನದ್ದೇ ರೀಲ್ಸ್​ ಕಾಣಸಿಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಯುವತಿಯರು ‘ಕರಿಮಣಿ ಮಾಲೀಕ ನೀನಲ್ಲ’ ಎಂದು ಸೊಂಟ ಬಳುಕಿಸುತ್ತಿದ್ದಾರೆ. ಇದೀಗ ಅದೇ ಹಾಡಿಗೆ ಬಿಗ್​ ಸೀಸನ್​ 10 ಸ್ಪರ್ಧಿಗಳು ಸಮೇತ ನಾವು ಯಾರಿಗೂ ಕಮ್ಮಿ ಇಲ್ಲ ಎಂದು ರೀಲ್ಸ್​ ಮಾಡಿದ್ದಾರೆ. ಏನಿಲ್ಲಾ ಏನಿಲ್ಲಾ ಎಂದು ಕಪ್ಪಳಿಸಿ ಕುಣಿಸಿದ್ದಾರೆ.

ಹೌದು. ಬಿಗ್ ಬಾಸ್ ಸೀಸನ್ 10 ಸ್ಪರ್ಧಿಗಳೆಲ್ಲಾ ಏನಿಲ್ಲಾ ಏನಿಲ್ಲಾ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ನೀತು, ರಕ್ಷಕ್ ಬುಲೆಟ್, ತುಕಾಲಿ ಸಂತೋಷ್, ಪವಿ ಪೂವಯ್ಯ ಸೇರಿ ರೀಲ್ಸ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋ ಹರಿದಾಡುತ್ತಿದೆ. ಕೆಲವು ಟ್ರೋಲ್​ಗಳು ಸಹ ಬಿಗ್​ ಬಾಸ್​ ಸ್ಪರ್ಧಿಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

View this post on Instagram

A post shared by Naveen Kumar (@djnaveenkumar)

ಅಚ್ಚರಿಯ ಸಂಗತಿ ಎಂದರೆ ‘ಕರಿಮಣಿ ಮಾಲೀಕ’ ಹಾಡು 25 ವರ್ಷಗಳ ಬಳಿಕ ಮತ್ತೆ ಜನಪ್ರಿಯತೆ ಪಡೆದಿದೆ. ಎಲ್ಲೆಂದರಲ್ಲಿ ಈ ಹಾಡಿನದ್ದೇ ರೀಲ್ಸ್​ ಕಾಣಸಿಗುತ್ತಿದೆ. ಸ್ಯಾಂಡಲ್​​ವುಡ್​ನ ಅನೇಕ ತಾರೆಯರು ಈ ಹಾಡಿಗೆ ರೀಲ್ಸ್​ ಮಾಡಿರುವುದನ್ನ ಕಾಣಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರಿಮಣಿ ಮಾಲೀಕ ಹಾಡಿಗೆ ಬಿಗ್​ ಬಾಸ್​ ಸ್ಪರ್ಧಿಗಳ ರೀಲ್ಸ್​.. ನಾವು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಂಡ ಸೆಲೆಬ್ರಿಟಿಸ್​

https://newsfirstlive.com/wp-content/uploads/2024/02/BBK10.jpg

Load More