newsfirstkannada.com

×

BBK11: ಆಟದಲ್ಲಿ ನಡೆಯಿತೇ ಮೋಸ? ಹಂಸಾಗೆ ಯಾವ ಸೀಮೆ ಕ್ಯಾಪ್ಟನ್​​ ಎಂದ ಚೈತ್ರಾ ಕುಂದಾಪುರ!

Share :

Published October 9, 2024 at 9:05am

Update October 9, 2024 at 9:28am

    ಬಿಗ್​​ಬಾಸ್​ ಸ್ಪರ್ಧಿಗಳಿಗೆ ‘ಗೊಬ್ಬರದ ಅಬ್ಬರ’ ಟಾಸ್ಕ್

    ಮನೆ ಮಂದಿಗೆ ಕ್ಯಾಪ್ಟನ್​​ ಹಂಸಾ ಮೋಸ ಮಾಡಿದ್ರಾ?

    ಹಂಸಾ ವಿರುದ್ಧ ತಿರುಗಿ ಬಿದ್ದ ಪ್ರತಿಸ್ಪರ್ಧಿಗಳು! ಆಗಿದ್ದೇನು?

ಬಿಗ್​ ಬಾಸ್​ ಮನೆ ಮಂದಿಗೆ ಒಂದಲ್ಲಾ ಒಂದು ಟಾಸ್ಕ್​ ನೀಡುತ್ತಿರುತ್ತಾರೆ. ಅದರಂತೆಯೇ ‘ಗೊಬ್ಬರದ ಅಬ್ಬರ’ ಎಂಬ ಟಾಸ್ಕ್​ ನೀಡಿದ್ದು, ಈ ಆಟದಲ್ಲಿ ಪ್ರತಿಸ್ಪರ್ಧಿಗಳು ಕ್ಯಾಪ್ಟನ್​ ಹಂಸಾ ಅವರ ನಡೆಯನ್ನು ಕಂಡು ಮೋಸ ಎಂದು ಹೇಳಿದ್ದಾರೆ.

ಬಿಗ್​ ಬಾಸ್​ ಕೊಟ್ಟ ಗೊಬ್ಬರದ ಅಬ್ಬರ ಟಾಸ್ಕ್​ನಲ್ಲಿ ಸ್ಪರ್ಧಿಗಳ ಕೈ -ಕಾಲಿಗೆ ಬಿಗಿಯಾಗಿ ಕಟ್ಟಲಾಗಿರುತ್ತದೆ. ಸ್ಪರ್ಧಿಗಳು ಬಣ್ಣದ ಚೆಂಡನ್ನು ತಳ್ಳಿಕೊಂಡು ಮೀಸಲಿಡುವ ಸ್ಟ್ಯಾಂಡ್​ನಲ್ಲಿ ಇಡಬೇಕು. ಆದರೆ ಟಾಸ್ಕ್​ ವೇಳೆ ಕೆಲವರು ಕೈಯಲ್ಲಿ ಚೆಂಡನ್ನು ಎತ್ತಿಕೊಂಡು ಹೋದರೆ, ಇನ್ನು ಕೆಲವರು ಜಂಪ್​ ಮಾಡಿಕೊಂಡು ಹೋಗಿದ್ದಾರೆ. ಇದನ್ನು ಕಣ್ಣಾರೆ ಕಂಡರೂ ಸುಮ್ಮನಿದ್ದ ಕ್ಯಾಪ್ಟನ್​ ವಿರುದ್ಧ ಪ್ರತಿಸ್ಪರ್ಧಿಗಳು ಕಿಡಿಕಾರಿದ್ದಾರೆ. ಪಂದ್ಯದ ರೂಲ್ಸ್​ ವಿಚಾರವಾಗಿ ಮಾತಿನ ಚಕಮಕಿ ಕೂಡ ನಡೆದಿದೆ.

ಇದನ್ನೂ ಓದಿ: Bigg Boss: 24 ಗಂಟೆಯಲ್ಲೇ ಎಲಿಮಿನೇಟ್‌ ಆದ ಮೊದಲ ಸ್ಪರ್ಧಿ; ಕಾರಣವೇನು?

ಈ ವೇಳೆ ಚೈತ್ರಾ ಕುಂದಾಪುರ ಯಾವ ಸೀಮೆ ಕ್ಯಾಪ್ಟನ್​ ನೀವು? ಎಂದು ಕಿಡಿಕಾರಿದರೆ, ಅತ್ತ ಜಗದೀಶ್​ ಕೂಡ ಹಂಸಾ ವಿರುದ್ಧ ತಿರುಗಿ ಬಿದ್ದಿದ್ದು, ಅವರ ಜೊತೆಗೆ ಊಟ ಮಾಡುವುದಾದರೆ ಮನೆಗೆ ಹೋಗಿ ಋಣ ತೀರಿಸಿ ಆಟದಲ್ಲಲ್ಲ ಎಂದು ಹೇಳಿದ್ದಾರೆ. ಅತ್ತ ಗೋಲ್ಡ್​​ ಸುರೇಶ್ ಕೂಡ ಬಿಗ್​ ಬಾಸ್​ ನಾವಿನ್ನು ಯಾವ ಆಟ ಕೂಡ ಆಡಲ್ಲ. ಮೋಸ, ಅನ್ಯಾಯ ಎಂದು ಹೇಳಿದ್ದಾರೆ. ​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಆಟದಲ್ಲಿ ನಡೆಯಿತೇ ಮೋಸ? ಹಂಸಾಗೆ ಯಾವ ಸೀಮೆ ಕ್ಯಾಪ್ಟನ್​​ ಎಂದ ಚೈತ್ರಾ ಕುಂದಾಪುರ!

https://newsfirstlive.com/wp-content/uploads/2024/10/BBK11-3-1.jpg

Load More