BBK11: ಶಿಶಿರ್​​ಗೆ ಏನಾಯ್ತು? ಕಣ್ಣೀರು ಹಾಕಿದ ಬಿಗ್​ ಬಾಸ್​ ಸ್ಪರ್ಧಿಗಳು

author-image
AS Harshith
Updated On
​BIGG BOSS ಸ್ಪರ್ಧಿಗಳಿಗೆ ದಸರಾ ಬಂಪರ್​ ಆಫರ್​; ನಾಮಿನೇಷನ್​ನಲ್ಲಿ ಕಾದಿದೆ ಶುಭ ಸುದ್ದಿ.. ಏನದು?
Advertisment
  • ಕಿಚ್ಚ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್​ ಬಾಸ್
  • 17 ಜನರಿರುವ ದೊಡ್ಮನೆಯಲ್ಲಿ ಶುರುವಾಗಿದೆ ರಿಯಲ್​ ಫೈಟ್​​
  • ಶಿಶಿರ್​ಗೆ ಏನಾಯ್ತು? ಕಣ್ಣೀರು ಹಾಕಿದ ಬಿಗ್​ ಬಾಸ್​ ಸ್ಪರ್ಧಿಗಳು

Bigg boss Season 11: ಕಿಚ್ಚ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್​ ಬಾಸ್​ ಕನ್ನಡ ಸೀಸನ್​ 11 ಕಾರ್ಯಕ್ರಮ ಭಾರೀ ಕುತೂಹಲತೆಯಿಂದ ಸಾಗುತ್ತಿದೆ. 17 ಜನರು ದೊಡ್ಮನೆಯಲ್ಲಿದ್ದಾರೆ. ರಿಯಲ್​ ಫೈಟ್​ ಶುರುವಾಗಿದೆ. ಇದರ ಜೊತೆಗೆ ಬಿಗ್​ ಬಾಸ್​ ಟಾಸ್ಕ್​ವೊಂದನ್ನು ಕೊಟ್ಟಿದ್ದು, ಟಾಸ್ಕ್​ ವೇಳೆ ಸ್ಪರ್ಧಿಗಳ ಗೆಲುವಿನ ಹೋರಾಟದ ನಡುವೆ ಗಾಯಗಳಾಗಿದೆ. ಈ ವೇಳೆ ಕೆಲವರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Bigg Boss ಮನೆಯಲ್ಲಿ ಕಣ್ಣೀರು ಹಾಕಿದ ಲಾಯರ್​ ಜಗದೀಶ್​​.. ಅವರನ್ನ ಸಮಾಧಾನ ಮಾಡಿರೋದು ಯಾರು?

ಬಿಗ್​​ ಬಾಸ್​ ಚೆಂಡಿನ ಟಾಸ್ಕ್​ ಕೊಟ್ಟಿದ್ದು, ಈ ವೇಳೆ ಚೆಂಡು ಉಳಿಸಲು ಹೋರಾಡುವಾಗ ಗಾಯ ಮಾಡಿಕೊಂಡಿದ್ದಾರೆ. ಕೆಲವು ಸ್ಪರ್ಧಿಗಳು ನೋವಿನಿಂದ ಕಣ್ಣೀರು ಹಾಕಿದ್ದಾರೆ. ಅತ್ತ ನಟ ಶಿಶಿರ್​​ಗೆ ಗಾಯವಾಗಿದೆ. ನಟಿ ಭವ್ಯಾ, ಮಾನಸಾ ನೋವಿನಿಂದ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಭರತನಾಟ್ಯ ಮಾಡುತ್ತಾ ಬಂದ ಸಂಗೀತಾ ಶೃಂಗೇರಿ; ಧರೆಗಿಳಿದ ದೇವತೆ ನೀವು ಎಂದ ಫ್ಯಾನ್ಸ್

ಅಂದಹಾಗೆಯೇ ಇಂದಿನ ಎಪಿಸೋಡ್​ ಭಾರೀ ಕುತೂಹಲತೆಯಿಂದ ಕೂಡಿದೆ. ಟಾಸ್ಕ್​ ವೇಳೆ ಎರಡು ತಂಡಗಳ ನಡುವೆ ಜಟಾಪಟಿ ನಡೆದಿದೆ. ಆದರೆ ಗೆಲುವು ಯಾರ ಪಾಲಾಗಿದೆ ಎಂದು ತಿಳಿಯಬೇಕಾದರೆ ಇಂದಿನ ಎಪಿಸೋಡ್​ ವೀಕ್ಷಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment