newsfirstkannada.com

ಉದ್ಯೋಗ ಹುಡುಕುತ್ತಿದ್ದೀರಾ? BBMPಯಲ್ಲಿ 11,307 ಗ್ರೂಪ್​ ಡಿ ಹುದ್ದೆಗಳು ಖಾಲಿ ಇದೆ.. ಹೀಗೆ ಅಪ್ಲೈ ಮಾಡಿ

Share :

Published April 17, 2024 at 2:07pm

Update April 17, 2024 at 2:12pm

    ಉದ್ಯೋಗ ಹುಡುಕುತ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ಓದಿ

    ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿದೆ ಖಾಳಿ ಹುದ್ದೆಗಳು

    ವಿದ್ಯಾರ್ಹತೆ? ವೇತನ? ಅರ್ಜಿ ಸಲ್ಲಿಸುವ ಬಗ್ಗೆ ಇಲ್ಲಿದೆ ಮಾಹಿತಿ

BBMP: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಗ್ರೂಪ್​ ಡಿ ಹುದ್ದೆಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 11,307 ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇಲಾಖೆಯ ಹೆಸರು: BBMP
ಹುದ್ದೆಯ ಹೆಸರು: ಪೌರಕಾರ್ಮಿಕರು
ಸ್ಥಳ: ಬೆಂಗಳೂರು (ಕರ್ನಾಟಕ)
ಖಾಲಿ ಇರುವ ಹುದ್ದೆಗಳು: 11,307
ಅಧಿಸೂಚನೆ ಹೊರಡಿಸಿದ ದಿನಾಂಕ: 15-04-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-11-2024
ಅರ್ಜಿ ಸಲ್ಲಿಸುವ ವಿಧಾನ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು
ಶೈಕಣಿಕ ಅರ್ಹತೆ: ಬಿಬಿಎಂಪಿ ನಿಯಮಾವಳಿಯನ್ನು ಹೊಂದಿದೆ

ಹೆಚ್ಚಿನ ಮಾಹಿತಿಗಾಗಿ ಲಿಂಕ್​ ಕ್ಲಿಕ್​ ಮಾಡಿ ಅಧಿಸೂಚನೆಯನ್ನು ಸರಿಯಾಗಿ ಓದಿ. ವಿದ್ಯಾರ್ಹತೆ, ವೇತನ ಬಗ್ಗೆ ಸರಿಯಾಗಿ ತಿಳಿಯಿರಿ. ಬಳಿಕ ಆನ್​ಲೈನ್​ ಮೂಲಕ ಅಪ್ಲೈ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗ ಹುಡುಕುತ್ತಿದ್ದೀರಾ? BBMPಯಲ್ಲಿ 11,307 ಗ್ರೂಪ್​ ಡಿ ಹುದ್ದೆಗಳು ಖಾಲಿ ಇದೆ.. ಹೀಗೆ ಅಪ್ಲೈ ಮಾಡಿ

https://newsfirstlive.com/wp-content/uploads/2024/04/BBMP.jpg

Load More