newsfirstkannada.com

2024​ Contract​: ಟೀಮ್​ ಇಂಡಿಯಾದ ಆಟಗಾರರಿಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ

Share :

Published February 28, 2024 at 6:35pm

Update February 28, 2024 at 6:36pm

    ಬಹುನಿರೀಕ್ಷಿತ 2024ರ ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​ ಲಿಸ್ಟ್​ ಅನೌನ್ಸ್!

    ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​​ನಿಂದ ಹೊರಬಿದ್ದ ಸೀನಿಯರ್​ ಪ್ಲೇಯರ್ಸ್​​

    ಹಿರಿಯರ ಮಾತಿಗೆ ಮನ್ನಣೆ ನೀಡದ ಟೀಮ್​ ಇಂಡಿಯಾ ಪ್ಲೇಯರ್ಸ್​ ಔಟ್​​

2024ರ ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​ ಲಿಸ್ಟ್​ ಅನೌನ್ಸ್​ ಆಗಿದ್ದು, ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​ಗಳಾದ ಇಶಾನ್​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್​ಗೆ ಕೊಕ್​ ನೀಡಿದ್ದಾರೆ. ಭಾರತ ತಂಡದ ಅನುಭವಿ ಬ್ಯಾಟರ್ ರಿಷಭ್​ ಪಂತ್​​ ಎ ಗ್ರೇಡ್​ನಿಂದ ಬಿಗೆ ಹಿಂಬಡ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಸ್ಟಾರ್​ ವಿಕೆಟ್​ ಕೀಪರ್ ಬ್ಯಾಟರ್​​ ಕೆ.ಎಲ್​​ ರಾಹುಲ್ ಮತ್ತು ಶುಭ್ಮನ್​ ಗಿಲ್​​​​​ ಬಿ ಗ್ರೇಡ್​ನಿಂದ ಎ ಗ್ರೇಡ್​ಗೆ ಬಡ್ತಿ ಪಡೆದಿದ್ದಾರೆ.

ಇನ್ನು, ಶಿಖರ್​ ಧವನ್​​, ಪೂಜಾರ, ಶ್ರೇಯಸ್​ ಅಯ್ಯರ್​, ಇಶಾನ್​ ಕಿಶನ್​​, ಉಮೇಶ್​​ ಯಾದವ್​​ ಹಲವರು ಟೀಮ್​ ಇಂಡಿಯಾದಿಂದಲೇ ಹೊರಬಿದ್ದಿದ್ದಾರೆ. ಭಾರತ ತಂಡದ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ದೂರ ಉಳಿದಿರುವ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಎ ಗ್ರೇಡ್​​ನಲ್ಲೇ ಮುಂದುವರಿದಿದ್ದಾರೆ.

ಇನ್ನು, ಕೋಚ್​ ರಾಹುಲ್​ ದ್ರಾವಿಡ್​ ಮತ್ತು ಬಿಸಿಸಿಐ ಮಾತಿಗೆ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್​ ಆಡದ ಇಶಾನ್​ ಕಿಶನ್​​, ಶ್ರೇಯಸ್​ ಅಯ್ಯರ್​ ಅವರನ್ನು ತಂಡದಿಂದಲೇ ಕೈ ಬಿಡಲಾಗಿದೆ. ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ ಎ+ ಗ್ರೇಡ್ ಹೊಂದಿದವರಿಗೆ 7 ಕೋಟಿ, ಎ, ಬಿ ಮತ್ತು ಸಿ ಗ್ರೇಡ್​ನಲ್ಲಿರುವವರು ಕ್ರಮವಾಗಿ 5, 3 ಮತ್ತು 1 ಕೋಟಿ ನೀಡಲಾಗುತ್ತದೆ.

ಬಿಸಿಸಿಐ ಸೆಂಟ್ರಾಲ್​ ಕಾಂಟ್ರ್ಯಾಕ್ಟ್​​ ಲಿಸ್ಟ್​ ಹೀಗಿದೆ..!

A+ ಗ್ರೇಡ್​: ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ

A ಗ್ರೇಡ್​: ರವಿಚಂದ್ರನ್ ಅಶ್ವಿನ್​, ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​​, ಕೆ.ಎಲ್​ ರಾಹುಲ್​​, ಶುಭ್ಮನ್​ ಗಿಲ್​, ಹಾರ್ದಿಕ್​ ಪಾಂಡ್ಯ

B ಗ್ರೇಡ್​: ಸೂರ್ಯಕುಮಾರ್​​ ಯಾದವ್​​, ರಿಷಭ್​ ಪಂತ್​​, ಕುಲ್ದೀಪ್​ ಯಾದವ್​​, ಅಕ್ಷರ್​ ಪಟೇಲ್​​, ಯಶಸ್ವಿ ಜೈಸ್ವಾಲ್​​

C ಗ್ರೇಡ್​ ಪ್ಲೇಯರ್ಸ್​ ಲಿಸ್ಟ್​​ ಹೀಗಿದೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

2024​ Contract​: ಟೀಮ್​ ಇಂಡಿಯಾದ ಆಟಗಾರರಿಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ

https://newsfirstlive.com/wp-content/uploads/2024/02/Team-India.jpg

Load More