newsfirstkannada.com

ಮಕ್ಕಳಿಗೆ ತಂಪು ಪಾನೀಯ ಕೊಡಿಸುವ ಮುನ್ನ ಎಚ್ಚರ! ಪೋಷಕರು ಈ ಸುದ್ದಿ ಓದಲೇಬೇಕು

Share :

Published May 29, 2024 at 8:06am

Update May 29, 2024 at 8:47am

    ತಂಪು ಪಾನೀಯ ಕುಡಿಯುವ ಮುನ್ನ ಈ ಸ್ಟೋರಿ ಓದಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ ವಿಡಿಯೋ

    ಅಸ್ವಸ್ಥಗೊಂಡ ಮಗು ಈಗ ಹೇಗಿದೆ? ವೈದ್ಯರು ಏನು ಮಾಡಿದ್ದಾರೆ?

ಬೆಂಗಳೂರು: ತಂಪು ಪಾನೀಯ ಕುಡಿದು ಮಗು ಅಸ್ವಸ್ಥಗೊಂಡ ಆರೋಪವೊಂದು ಕೇಳಿಬಂದಿದೆ. ಸದ್ಯ ಈ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬೆಂಗಳೂರಿನ ಶ್ರೀರಾಂಪುರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ತಂಪು ಪಾನೀಯ ಕುಡಿದ ಮಗು ಅಸ್ವಸ್ಥವಾದ ಘಟನೆ ಬಳಿಕ  ಪೋಷಕರು ಪ್ಯಾಕೆಟ್ ಪರಿಶೀಲಿಸಿದ್ದಾರೆ. ಈ ವೇಳೆ ಪ್ಯಾಕೆಟ್ ನಲ್ಲಿ ಕಪ್ಪು ಬಣ್ಣ ಮಿಶ್ರಿತವಿದ್ದು, ಇದರ ಪರಿಣಾಮವೇ ಮಗು ಅಸ್ವಸ್ಥಕ್ಕೆ ಕಾರಣವೆಂದು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ರಜೆ ಮುಗಿಸಿ ಕೆಲಸಕ್ಕೆ ಹೊರಟ್ಟಿದ್ದ ಯೋಧ ಬೈಕ್​​ ಅಪಘಾತದಲ್ಲಿ ಸಾವು

ಅಸ್ವಸ್ಥವಾದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಬಳಿಕ ಚೇತರಿಕೆ ಕಂಡಿದೆ. ಸದ್ಯ ತಂಪು ಪಾನೀಯ ಗುಣಮಟ್ಟ ಪರೀಕ್ಷೆಗೆ ಫುಡ್ ಡಿಪಾರ್ಟ್​ಮೆಂಟ್ ಗೆ ವೈದ್ಯರು ಕಳಿಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳಿಗೆ ತಂಪು ಪಾನೀಯ ಕೊಡಿಸುವ ಮುನ್ನ ಎಚ್ಚರ! ಪೋಷಕರು ಈ ಸುದ್ದಿ ಓದಲೇಬೇಕು

https://newsfirstlive.com/wp-content/uploads/2024/05/Bengaluru-11.jpg

Load More