ದೀಪಾವಳಿ ಸಂಭ್ರಮ.. ಮನೆಯ ಮುಂದೆ ಈ ಬಾರಿ ಡಿಫ್ರೆಂಟ್ ರಂಗೋಲಿ ಇರಲಿ..! 10 ಫೋಟೋಗಳು

author-image
Ganesh
Updated On
ದೀಪಾವಳಿ ಸಂಭ್ರಮ.. ಮನೆಯ ಮುಂದೆ ಈ ಬಾರಿ ಡಿಫ್ರೆಂಟ್ ರಂಗೋಲಿ ಇರಲಿ..! 10 ಫೋಟೋಗಳು
Advertisment
  • ದೀಪಾವಳಿ ಹಬ್ಬದ ಮೂಡ್​​ಗೆ ಜಾರಿದ ನಾಡು
  • ದೀಪಾವಳಿ ಅಂದರೆ ನೆನಪಾಗೋದು ಗೋಪೂಜೆ
  • ಹಬ್ಬದ ಖುಷಿಯಲ್ಲಿ ಮನೆಯ ಕಳೆ ಹೆಚ್ಚಿಸುತ್ತೆ ರಂಗೋಲಿ

ವರುಷಕ್ಕೆ ಬರುವುದು ಹರುಷದಿ ದೊಡ್ಡಬ್ಬ. ಅದುವೇ ದೀಪಾವಳಿ. ನಾಡಿನೆಲ್ಲೆಡೆ ಸಂಭ್ರಮ, ಸಡಗರದಲ್ಲಿ ಮುಳುಗಿದೆ. ದೀಪಾವಳಿ ಅಂದರೆ ನೆನಪಾಗೋದು ಗೋಪೂಜೆ, ಬೂರೆ, ಲಕ್ಷ್ಮೀ ಪೂಜೆ, ಎತ್ತಿನ ಗಂಟೆ ಸಪ್ಪಳ, ಹಸೆಯ ಚಿತ್ತಾರಗಳು ಇತ್ಯಾದಿ..

ಇದನ್ನೂ ಓದಿ: ವರುಷಕ್ಕೆ ಬರುವುದು ಹರುಷದಿ ದೊಡ್ಡಬ್ಬ! ಬೂರೆ ರೂಪದಲ್ಲಿ ಬರುವ ನಮ್ಮ ಬಲ್ಲಾಳ ಬಲೀಂದ್ರ..!

[caption id="attachment_94656" align="aligncenter" width="800"]ಹ್ಯಾಪಿ ದೀಪಾವಳಿ ರಂಗೋಲಿ ವಿನ್ಯಾಸಹ್ಯಾಪಿ ದೀಪಾವಳಿ ರಂಗೋಲಿ ವಿನ್ಯಾಸ[/caption]

ಮತ್ತೊಂದು ಕಡೆ ಮನೆಯ ಅಲಂಕಾರ. ತಳಿರು ತೋರಣಗಳ ಅನಾವರಣ. ಮನೆಯ ಮುಂದೆ ಹಾಕಿದ ರಂಗೋಲಿಯ ಬೆಡಗು.. ಹೀಗೆ ಮನೆಯನ್ನು ಸಿಂಗರಿಸಲು ನೂರಾರು ಶಾಸ್ತ್ರಗಳುಂಟು. ಅದರಲ್ಲಿ ಕಣ್ಮನ ಸೆಳೆಯೋದ್ರಲ್ಲಿ ರಂಗೋಲಿ ಕೂಡ ಒಂದು.

ಇದನ್ನೂ ಓದಿ:ಇದು CSK ಫ್ಯಾನ್ಸ್​ಗೆ ಆಘಾತದ ಸುದ್ದಿ; 14 ವರ್ಷಗಳ ಜರ್ನಿ.. ಚೆನ್ನೈಗೆ ತೊರೆಯಲು ಮುಂದಾದ ಜಡೇಜಾ? 

[caption id="attachment_94654" align="aligncenter" width="800"]ಕೋಲು ರಂಗೋಲಿಯ ವಿನ್ಯಾಸಕೋಲು ರಂಗೋಲಿಯ ವಿನ್ಯಾಸ[/caption]

[caption id="attachment_94653" align="aligncenter" width="800"]ದೀಪಾವಳಿ ಹಬ್ಬದ ಶುಭಾಶಯಗಳ ರಂಗೋಲಿದೀಪಾವಳಿ ಹಬ್ಬದ ಶುಭಾಶಯಗಳ ರಂಗೋಲಿ[/caption]

ಹಬ್ಬದ ಖುಷಿಯಲ್ಲಿ ಮನೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಲು ಬಗೆಬಗೆಯ ರಂಗೋಲಿಗಳನ್ನು ನೀವು ಹಾಕಬಹುದು. ಪ್ರತಿ ಬಾರಿ ಒಂದೇ ರೀತಿಯ ರಂಗೋಲಿಗಳನ್ನು ಬಿಡಿಸುತ್ತಿದ್ದರೆ, ಈ ಬಾರಿ ಸ್ವಲ್ಪ ಭಿನ್ನವಾಗಿರಲಿ. ಡಿಫ್ರೆಂಟ್ ರಂಗೋಲಿ ಹಾಕಿ ಮನೆಯನ್ನು ಮತ್ತಷ್ಟು ಆಕರ್ಷಿಸಬಹುದು. ಕೆಳಗಿರುವ ರಂಗೋಲಿಗಳನ್ನು ನೋಡಿ ನೀವು ಸುಲಭವಾಗಿ ಬಿಡಿಸಬಹುದು.

 ದೀಪಾವಳಿ ವಿಶೇಷ ರಂಗೋಲಿ ವಿನ್ಯಾಸಗಳು

publive-image

publive-imagepublive-imagepublive-imagepublive-imagepublive-imagepublive-imagepublive-imagepublive-imagepublive-image
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment