newsfirstkannada.com

ಬೊಮ್ಮಾಯಿ ಮೇಲೆ ಹೆಜ್ಜೇನು ದಾಳಿ; ಮತಯಾಚನೆಯ ಮೊದಲ ದಿನವೇ ಇದು ಅಪಶಕುನ ಎಂದ ಬೆಂಬಲಿಗರು

Share :

Published March 15, 2024 at 8:55pm

  ಹೆಜ್ಜೇನಿನಿಂದ ಬೊಮ್ಮಾಯಿ ಅವರನ್ನು ರಕ್ಷಣೆ ಮಾಡಿದ ಬೆಂಬಲಿಗರು

  ಆಂಜನೇಯ ಸ್ವಾಮಿ ದರ್ಶನಕ್ಕೆ ತೆರಳಿದ್ದ ವೇಳೆ ನಡೆದ ಘಟನೆ

  ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿಯಾಗಿ ಬೊಮ್ಮಾಯಿ ಆಯ್ಕೆ

ಹಾವೇರಿ: ಬಸವರಾಜ ಬೊಮ್ಮಾಯಿ ಅವರ ಮೇಲೆ ಹೆಜ್ಜೇನು ದಾಳಿ ಮಾಡಿರೋ ಘಟನೆ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.

ಇದನ್ನು ಓದಿ: IPL ಫ್ರಾಂಚೈಸಿಗಳಿಗೆ ಬಿಗ್ ಆಫರ್ ಕೊಟ್ಟ ಯಂಗ್ ಗನ್ ಸರ್ಫರಾಜ್ ಖಾನ್..!

ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಆಯ್ಕೆ ಆಗಿದ್ದರು. ಹೀಗಾಗಿ ಮತಯಾಚನೆ ಮಾಡುವ ಮೊದಲು ಆಂಜನೇಯ ಸ್ವಾಮಿ ದರ್ಶನಕ್ಕೆ ತೆರಳಿದ್ದರು. ಇದೇ ವೇಳೆ ಬಸವರಾಜ್​ ಬೊಮ್ಮಾಯಿ ಹಾಗೂ ಬೆಂಬಲಿಗರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಕೂಡಲೇ ಬೆಂಬಲಿಗರು ಟಾವೇಲ್ ಮೂಲಕ ಬೊಮ್ಮಾಯಿ ಅವರ ಮೂಖವನ್ನು ಮುಚ್ಚಿ ರಕ್ಷಣೆ ಮಾಡಿದ್ದಾರೆ.

ಮತಯಾಚನೆಯ ಮೊದಲ ದಿನವೇ ಹೆಜ್ಜೇನು ದಾಳಿಯಾಗಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಅಪಶಕುನ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೊಮ್ಮಾಯಿ ಮೇಲೆ ಹೆಜ್ಜೇನು ದಾಳಿ; ಮತಯಾಚನೆಯ ಮೊದಲ ದಿನವೇ ಇದು ಅಪಶಕುನ ಎಂದ ಬೆಂಬಲಿಗರು

https://newsfirstlive.com/wp-content/uploads/2023/07/basavaraj.jpg

Load More