ಹೃದಯಾಘಾತ ತಡೆಯುವ ಹಣ್ಣು ಇದು.. ವಾರಕ್ಕೆ ಒಮ್ಮೆ ತಿಂದರೆ ಆರೋಗ್ಯಕ್ಕೆ ವಿಶೇಷ ಪವರ್..!

author-image
Ganesh
Updated On
ಹೃದಯಾಘಾತ ತಡೆಯುವ ಹಣ್ಣು ಇದು.. ವಾರಕ್ಕೆ ಒಮ್ಮೆ ತಿಂದರೆ ಆರೋಗ್ಯಕ್ಕೆ ವಿಶೇಷ ಪವರ್..!
Advertisment
  • ಹೆಣ್ಮಕ್ಕಳು ವಿಶೇಷವಾಗಿ ತಿಂದರೆ ನಿಮಗೆ ಈ ಸಮಸ್ಯೆ ಬರಲ್ಲ
  • ರಕ್ತಸ್ರಾವ ತಡೆಯಲು ಪ್ರಮುಖ ಔಷಧಿಯಾಗಿ ಬಳಸಬಹುದು
  • ನಿತ್ಯ ಅನಾನಸ್ ತಿಂದರೆ ಕ್ಯಾನ್ಸರ್, ಹೃದ್ರೋಗ ಬರುವುದಿಲ್ಲ

ಮಾರುಕಟ್ಟೆಗೆ ಋತುಮಾನಕ್ಕೆ ಅನುಗುಣವಾಗಿ ಹಣ್ಣುಗಳು ಬರುತ್ತವೆ. ಹಣ್ಣುಗಳು ದೇಹಕ್ಕೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತವೆ. ಇಂಥ ಹಣ್ಣುಗಳಲ್ಲಿ ಅನಾನಸ್ ಕೂಡ ಒಂದು. ಇದು ದೇಹವನ್ನು ತಂಪಾಗಿಡುವುದಲ್ಲದೇ ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಸಿ ಮತ್ತು ರೋಗ ನಿರೋಧಕ ಗುಣಗಳನ್ನು ಹೊಂದಿದೆ.

ಇದನ್ನೂ ಓದಿ: ರಾತ್ರಿ ನೆನೆಯಿಟ್ಟ ಅಜಿವಾನದ ನೀರು ಕುಡಿಯೋದರಿಂದ ಏನು ಪ್ರಯೋಜನ? ಚಳಿಗಾಲದಲ್ಲಿ ಇದು ತುಂಬಾ ಉಪಯೋಗ

publive-image

ಅನಾನಸ್ ತಿಂದರೆ ಎಷ್ಟೊಂದು ಲಾಭ..?

  • ಜೀರ್ಣಕಾರಿ ಸಮಸ್ಯೆಗೆ ಅನಾನಸ್ ಜ್ಯೂಸ್ ಪವರ್​ಫುಲ್ ಮದ್ದು
  • ಅತಿಸಾರ, ಹೊಟ್ಟೆನೋವು, ಮಲಬದ್ಧತೆ, ಉಬ್ಬುವಿಕೆಗೂ ಔಷಧಿ
  • ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ
  • ನಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಗಟ್ಟಿಯಾಗಿ ಬಲಪಡಿಸ್ತದೆ
  • ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ
  • ಅನಾನಸ್ ಜ್ಯೂಸ್ ಕುಡಿದ್ರೆ ಹೃದಯ ಸಂಬಂಧಿ ಕಾಯಿಲೆ ಬರಲ್ಲ
  • ಅಧಿಕ ರಕ್ತದೊತ್ತಡ ರೋಗಿಗಳಿಗೂ ಇದು ತುಂಬಾನೇ ಉಪಕಾರಿ
  • ಅನಾನಸ್ ಹಣ್ಣು ನಮ್ಮ ದೃಷ್ಟಿ ಸುಧಾರಿಸಲು ಸಹಾಯ ಮಾಡ್ತದೆ
  • ಪ್ರತಿನಿತ್ಯವೂ ಅನಾನಸ್ ತಿಂದರೆ ಕ್ಯಾನ್ಸರ್, ಹೃದ್ರೋಗ ಬರುವುದಿಲ್ಲ
  • ಗಾಯಗಳ ಮೇಲೆ ಹಸಿ ಅನಾನಸ್ ರಸ ಹಚ್ಚಿದ್ರೆ ರಕ್ತಸ್ರಾವ ನಿಲ್ತದೆ
  • ಕಾಮಾಲೆ, ಯಕೃತ್ತಿನ ಕಾಯಿಲೆಗಳಿಂದ ಬಳಲ್ತಿರೋದಿಗೆ ಔಷಧಿ
  • ಅನಾನಸ್ ಕೂದಲು ಉದುರುವಿಕೆ ಕಡಿಮೆ ಮಾಡಲು ಮಾಡ್ತದೆ
  • ರಕ್ತನಾಳಗಳಲ್ಲಿ ಹೆಪ್ಪುಗಟ್ಟುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ
  • ಮಹಿಳೆಯರಿಗೆ ನಿಯಮಿತ ಮುಟ್ಟಾಗಲು ಸಹಾಯ ಮಾಡುತ್ತದೆ
  • ಮಾಗಿದ ಅನಾನಸ್ ತಿನ್ನೋದ್ರಿಂದ ಹಲ್ಲುಗಳ ರಕ್ತ ಸ್ರಾವಗೆ ಔಷಧಿ
  • ಬಲಿಯದ ಅನಾನಸ್ ರಸ ಹೊಟ್ಟೆಯ ಹುಳುಗಳನ್ನು ಕೊಲ್ಲುತ್ತದೆ

publive-image

ಅಷ್ಟೇ ಅಲ್ಲದೇ ಅನಾನಸ್ ರಸವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿದ್ರೆ ತ್ವಚೆಯು ಮೃದು ಮತ್ತು ಸುಂದರವಾಗಿರುತ್ತದೆ. ಹಣ್ಣಿನಲ್ಲಿರುವ ಕಿಣ್ವಗಳು ಮುಖದ ಚರ್ಮದಲ್ಲಿ ಸತ್ತಿರುವ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಜೊತೆಗೆ ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ.

ಇದನ್ನೂ ಓದಿ: ದೀರ್ಘಾಯುಷಿಗಳಾಗಲು ಏನು ಮಾಡಬೇಕು; ಚೀನಾದ ಈ 124 ವರ್ಷದ ವೃದ್ಧೆ ಹೇಳುತ್ತಾರೆ ಕೇಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment