ಇದು ಬೆಂಗಳೂರಿನ ಆಟೋ ಡ್ರೈವರ್ ಸ್ಟೋರಿ
ಆಟೋದಲ್ಲಿ ಆಫೀಸು ಚೇರ್ ಬಳಸುತ್ತಿರೋ ಡ್ರೈವರ್
ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ಎಕ್ಸ್ ಪೋಸ್ಟ್
ಸ್ಟಾರ್ಟ್ಅಪ್ ಹಬ್ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರು ಸದಾ ಜನ ಜಂಗುಳಿಯಿಂದ ತುಂಬಿರುತ್ತದೆ. ಸದಾ ಟ್ರಾಫಿಕ್ ಕಿರಿ ಕಿರಿಯ ನಡುವೆ ನಿತ್ಯ ದುಡಿಯುತ್ತಾ ಜೀವನ ನಡೆಸಲು ಎಲ್ಲರೂ ಹೋರಾಡುತ್ತಿರುತ್ತಾರೆ. ಅದರಲ್ಲೂ ಆಟೋ ಡ್ರೈವರ್ಗಳು ಹಗಲು-ರಾತ್ರಿ ಎನ್ನದೇ ದುಡಿಯುತ್ತಾರೆ. ಆದರೆ ಇಂತಹ ಕಿರಿ ಕಿರಿ ಟ್ರಾಫಿಕ್ ನಡುವೆ ದಿನದ 10-12 ಗಂಟೆ ಕುಳಿತುಕೊಂಡು ಆಟೋ ಓಡಿಸಿದರೆ ಕತೆ ಮುಗಿಯಿತು. ಆದರೆ ಇಂತಹ ಸಮಸ್ಯೆಯಿಂದ ಎದುರಾಗುವ ಆರೋಗ್ಯ ಸಮಸ್ಯೆಗೆ ಮುಕ್ತಿ ನೀಡಲು ಇಲ್ಲೊಬ್ಬ ಆಟೋ ಡ್ರೈವರ್ ಸಖತ್ತಾಗಿರೋ ಟ್ರಿಕ್ ಬಳಸಿದ್ದಾರೆ. ಅದೇನು ಗೊತ್ತಾ?.
ದಿನದ 9 ಗಂಟೆ ಕೆಲಸ ಮಾಡಿ ಬಳಲಿ ಬೆಂಡಾಗುವರೇ ಜಾಸ್ತಿ. ಇನ್ನು ಆಟೋದವರು ಸದಾ ಟ್ರಾಫಿಕ್ನಲ್ಲಿ ಓಡಾಡುತ್ತಾ ಸಂಪಾದಿಸಬೇಕು. ಆದರೆ ಇಲ್ಲೊಬ್ಬ ಡ್ರೈವರ್ ದುಡಿದು ತಿನ್ನುವ ಅನಿವಾರ್ಯದ ಬದುಕಿನಲ್ಲಿ ಬೆನ್ನು ಹುರಿ ಸಮಸ್ಯೆಗಾಗಿ ಆಟೋದಲ್ಲಿ ಆಫೀಸು ಚೇರ್ ಬಳಸಿದ್ದಾರೆ. ಅದರಲ್ಲಿ ಕುಳಿತುಕೊಂಡು ಪ್ರಯಾಣಿಕರನ್ನು ಪಿಕಪ್-ಡ್ರಾಪ್ ಮಾಡುತ್ತಿದ್ದಾರೆ. ಸದ್ಯ ಆಟೋ ಡ್ರೈವರ್ನ ಸಖತ್ ಟ್ರಿಕ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಸಲ್ಮಾನ್ ಖಾನ್ಗೆ 350 ಕೋಟಿ.. ಕಿಚ್ಚನಿಗೆ ಎಷ್ಟು ಕೋಟಿ? ಆಯೋಜಕರು ಏನಂದ್ರು?
ಸಾಮಾನ್ಯವಾಗಿ ಬೆನ್ನು ಹುರಿ ನೋವನ್ನು ತಪ್ಪಿಸಲು ಕಚೇರಿಗಳಲ್ಲಿ ಇಂತಹ ಚೇರ್ ಬಳಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಆಟೋ ಡ್ರೈವರ್ ಕೂಡ ದಿನನಿತ್ಯದ ಟ್ರಾಫಿಕ್ ಬದುಕಿನಲ್ಲಿ ಸಮಸ್ಯೆಯಗಬಾರದೆಂದು ಆಟೋದಲ್ಲಿ ಆಫೀಸು ಚೇರ್ ಜೋಡಿಸಿದ್ದಾರೆ.
auto driver’s seat had an office chair fixed for extra comfort, man i love bangalore @peakbengaluru 🤌🏼 pic.twitter.com/D1LjGZOuZl
— Shivani Matlapudi (@shivaniiiiiii_) September 23, 2024
ಇದನ್ನೂ ಓದಿ: iPhone 13: ಬರೀ ₹38 ಸಾವಿರ ರೂಪಾಯಿಗೆ ಐಫೋನ್ 13 ಖರೀದಿಸಿ.. ಈ ಆಫರ್ ಮಿಸ್ ಮಾಡಬೇಡಿ
ಆಟೋ ಪ್ರಯಾಣಿಕರೊಬ್ಬರು ಡ್ರೈವರ್ನ ಸಖತ್ ಐಡಿಯಾಗೆ ಮಾರು ಹೋಗಿದ್ದು, ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಆಟೋ ಡ್ರೈವರ್ನ ಹೆಚ್ಚುರಿ ಸೌಕರ್ಯಕ್ಕಾಗಿ ಆಫೀಸು ಚೇರ್ ಜೋಡಿಸಿದ್ದಾರೆ. ಮ್ಯಾನ್ ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್ 23ರಂದು ಎಕ್ಸ್ ಬಳಕೆದಾರರು ಪೋಸ್ಟ್ ಹಂಚಿಕೊಂಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ 27 ಸಾವಿರಕ್ಕೂ ಅನೇಕರು ವೀಕ್ಷಿಸಿದ್ದಾರೆ. ಅದರಲ್ಲಿ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ