/newsfirstlive-kannada/media/post_attachments/wp-content/uploads/2024/08/Gold-1.jpg)
ಚಿನ್ನ ಆಪತ್ಕಾಲದ ಬಂದು. ಬಹುತೇಕರು ಚಿನ್ನದ ಖರೀದಿ ಮಾಡಲು ಬಯಸುತ್ತಾರೆ. ಬೆಲೆ ಏರಿಕೆಯ ನಡುವೆಯೂ ನಾ ಮುಂದು ತಾ ಮುಂದು ಎಂದು ಮಳಿಗೆಗೆ ತೆರಳುತ್ತಾ ಚಿನ್ನ ಖರೀದಿಸುತ್ತಾರೆ. ಅಂದಹಾಗೆಯೇ ಸಾಕಷ್ಟು ಜನರು ಚಿನ್ನದ ಬೆಲೆ ಏರಿಳಿತಗಳ ಬಗ್ಗೆ ಗಮನ ಹರಿಸುತ್ತಲೇ ಇರುತ್ತಾರೆ. ಅದರಂತೆಯೇ ಇಂದಿನ ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಮಾರುಕಟ್ಟೆಯಲ್ಲಿ ಹೇಗಿದೆ? ಇಲ್ಲಿದೆ ಮಾಹಿತಿ
- ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹ 6,704 ಇದೆ.
- 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹67,040 ಇದೆ.
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
- ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹ 7,314 ಆಗಿದೆ.
- 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ ₹ 73,140 ಇದೆ.
ಇದನ್ನೂ ಓದಿ: ಇನ್ಮುಂದೆ BMTC ಬಸ್ಸಲ್ಲಿ ಡಿಜಿಟಲ್ ಪಾಸಲ್ಲಿ ಓಡಾಡಿ! ಅದಕ್ಕಾಗಿ ಈ ಆ್ಯಪ್ ಡೌನ್ಲೋಡ್ ಮಾಡಿ
ಬೆಳ್ಳಿಯ ಬೆಲೆ ಎಷ್ಟಿದೆ?
- ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 88.30 ಇದೆ.
- ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 88,300 ಇದೆ.