Advertisment

ರಾತ್ರಿ ಸುರಿದ ಮಳೆಗೆ ಬೆಂಗಳೂರು ಚಿತ್ರಣವೇ ಬದಲು.. ಎಲ್ಲೆಲ್ಲಿ ಏನಾಯ್ತು.. ಟಾಪ್ 15 ಫೋಟೋಗಳು!

author-image
AS Harshith
Updated On
ಮಳೆ ಬಂದಾಗ ಲಂಡನ್​​ನಂಥ ನಗರಗಳು ನೀರನ್ನು ಹೇಗೆ ಹೀರಿಕೊಳ್ತವೆ.. ಬೆಂಗಳೂರಲ್ಲಿ ಯಾಕೆ ಅನಾಹುತ ಆಗುತ್ತಿದೆ?
Advertisment
  • ಬೆಂಗಳೂರಲ್ಲಿ ರಾತ್ರಿಯಿಂದ ಅಬ್ಬರಿಸಿ ಬೊಬ್ಬೆರಿಯುತ್ತಿರುವ ಮಳೆರಾಯ
  • ಮಳೆಯಿಂದ ಕೆಟ್ಟುನಿಂತ ಆ್ಯಂಬುಲೆನ್ಸ್​, ಆಟೋ, ಸ್ಕೂಟರ್​ ಸವಾರರು
  • ಒಂದಾ, ಎರಡಾ ಸಾಲು ಸಾಲು ಅವಾಂತರಗಳು.. ಇದಕ್ಕೆ ಮುಕ್ತಿ ಯಾವಾಗ?

[caption id="attachment_80387" align="alignnone" width="800"]ನಿನ್ನೆ ರಾತ್ರಿ ಬೆಂಗಳೂರಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರಿದ್ದಿದ್ದಾನೆ. ನಗರದ ಕೆ.ಆರ್​.ಮಾರ್ಕೆಟ್, ಜೆ.ಸಿ ರೋಡ್, ವಿಜಯನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಏರಿಯಾಗಳಲ್ಲಿ ಭಾರೀ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ ರಾತ್ರಿ ಬೆಂಗಳೂರಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರಿದ್ದಿದ್ದಾನೆ. ನಗರದ ಕೆ.ಆರ್​.ಮಾರ್ಕೆಟ್, ಜೆ.ಸಿ ರೋಡ್, ವಿಜಯನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಏರಿಯಾಗಳಲ್ಲಿ ಭಾರೀ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.[/caption]

Advertisment

[caption id="attachment_80383" align="alignnone" width="800"]ಮಳೆಯಿಂದಾಗಿ ಓಕುಳಿಪುರಂ ಅಂಡರ್ ಪಾಸ್​ನಲ್ಲಿ ನೀರು ನಿಂತಿದೆ. ಪರಿಣಾಮ ಅಂಡರ್​ಪಾಸ್​ನಲ್ಲಿ ಆ್ಯಂಬುಲೆನ್ಸ್ ಕೆಟ್ಟು ನಿಂತಿದೆ. ಮಳೆಯಿಂದಾಗಿ ಓಕುಳಿಪುರಂ ಅಂಡರ್ ಪಾಸ್​ನಲ್ಲಿ ನೀರು ನಿಂತಿದೆ. ಪರಿಣಾಮ ಅಂಡರ್​ಪಾಸ್​ನಲ್ಲಿ ಆ್ಯಂಬುಲೆನ್ಸ್ ಕೆಟ್ಟು ನಿಂತಿದೆ.ಇದರಿಂದ ಹಾಸನದಿಂದ ಬಂದಿದ್ದ ರೋಗಿ ಪರದಾಡುವಂತೆ ಆಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.[/caption]

[caption id="attachment_80382" align="alignnone" width="800"]ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ‌ಮುಂಭಾಗ ರಸ್ತೆ ‌ಸಂಪೂರ್ಣ ನೀರಿನಲ್ಲಿ ಮುಳುಗಡೆ ಆಗಿದೆ. ರಸ್ತೆಯಲ್ಲಿ ಸುಮಾರು ‌ಎರಡು ಅಡಿಯಷ್ಟು ನೀರು ನಿಂತಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ‌ಮುಂಭಾಗ ರಸ್ತೆ ‌ಸಂಪೂರ್ಣ ನೀರಿನಲ್ಲಿ ಮುಳುಗಡೆ ಆಗಿದೆ. ರಸ್ತೆಯಲ್ಲಿ ಸುಮಾರು ‌ಎರಡು ಅಡಿಯಷ್ಟು ನೀರು ನಿಂತಿದೆ.[/caption]

[caption id="attachment_80385" align="alignnone" width="800"]ನೀರು ಸರಾಗವಾಗಿ ಹರಿದು ಹೋಗದೇ ವಾಹನ ಸವಾರರು ಪರದಾಟ ನಡೆಸ್ತಿದ್ದಾರೆ. ಸಿಲ್ಕ್ ಬೋರ್ಡ್​ನಲ್ಲಿ ಕಾರು ಒಂದು ನೀರಲ್ಲಿ ಮುಳುಗಿದೆ. ನೀರು ಸರಾಗವಾಗಿ ಹರಿದು ಹೋಗದೇ ವಾಹನ ಸವಾರರು ಪರದಾಟ ನಡೆಸ್ತಿದ್ದಾರೆ. ಸಿಲ್ಕ್ ಬೋರ್ಡ್​ನಲ್ಲಿ ಕಾರು ಒಂದು ನೀರಲ್ಲಿ ಮುಳುಗಿದೆ.[/caption]

Advertisment

[caption id="attachment_80386" align="alignnone" width="800"]ಇನ್ನು ಕೆ.ಆರ್.ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಸಂಪೂರ್ಣ ಜಲ ದಿಗ್ಬಂಧನ ಆಗಿದೆ. ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಳೇಪೇಟೆ, ಕಾಟನ್ ಪೇಟೆ ರಸ್ತೆಯಲ್ಲಿ ಸಂಪೂರ್ಣ ಜಾಲವೃತವಾಗಿದೆ. ಇನ್ನು ಕೆ.ಆರ್.ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಸಂಪೂರ್ಣ ಜಲ ದಿಗ್ಬಂಧನ ಆಗಿದೆ. ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಳೇಪೇಟೆ, ಕಾಟನ್ ಪೇಟೆ ರಸ್ತೆಯಲ್ಲಿ ಸಂಪೂರ್ಣ ಜಾಲವೃತವಾಗಿದೆ.[/caption]

[caption id="attachment_80384" align="alignnone" width="800"]ಸುಲ್ತಾನ್ ಪೇಟೆ ಮುಖ್ಯ ರಸ್ತೆ ಸಂಪೂರ್ಣ ರಸ್ತೆ ಬಂದ್ ಆಗಿದೆ. ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿದೆ. ಸುಲ್ತಾನ್ ಪೇಟೆ ಮುಖ್ಯ ರಸ್ತೆ ಸಂಪೂರ್ಣ ರಸ್ತೆ ಬಂದ್ ಆಗಿದೆ. ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿದೆ.[/caption]

[caption id="attachment_80380" align="alignnone" width="800"]ಮಧ್ಯ ರಾತ್ರಿ ಸುಮಾರು 2 ಗಂಟೆಗೆ ಶುರುವಾದ ಮಳೆ, ಎರಡ್ಮೂರು ಗಂಟೆಗಳ ಕಾಲ ಬಿಟ್ಟು ಬಿಡದೇ ಗುಡುಗು ಸಹಿತ ಮಳೆಯಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲ ಜಲಾವೃತವಾಗಿದೆ. ಮಧ್ಯ ರಾತ್ರಿ ಸುಮಾರು 2 ಗಂಟೆಗೆ ಶುರುವಾದ ಮಳೆ, ಎರಡ್ಮೂರು ಗಂಟೆಗಳ ಕಾಲ ಬಿಟ್ಟು ಬಿಡದೇ ಗುಡುಗು ಸಹಿತ ಮಳೆಯಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲ ಜಲಾವೃತವಾಗಿದೆ.[/caption]

Advertisment

[caption id="attachment_80381" align="alignnone" width="800"]ನೀರಿನಲ್ಲಿ ವಾಹನ ಸವಾರರು ಸಂಚರಿಸಲಾಗದೇ ಪರದಾಡುತ್ತಿದ್ದಾರೆ. ಬೆಳಗ್ಗೆ ಎದ್ದು ವಿವಿಧ ಆಫೀಸ್​ಗಳಿಗೆ ಹೋಗುವ ಉದ್ಯೋಗಿಗಳು ಮಳೆಯಿಂದಾಗಿ ಕಿರಿಕಿರಿ ಅನುಭವಿಸ್ತಿದ್ದಾರೆ. ನೀರಿನಲ್ಲಿ ವಾಹನ ಸವಾರರು ಸಂಚರಿಸಲಾಗದೇ ಪರದಾಡುತ್ತಿದ್ದಾರೆ. ಬೆಳಗ್ಗೆ ಎದ್ದು ವಿವಿಧ ಆಫೀಸ್​ಗಳಿಗೆ ಹೋಗುವ ಉದ್ಯೋಗಿಗಳು ಮಳೆಯಿಂದಾಗಿ ಕಿರಿಕಿರಿ ಅನುಭವಿಸ್ತಿದ್ದಾರೆ.[/caption]

[caption id="attachment_80389" align="alignnone" width="800"]ಬೆಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ, ಅಲ್ಲದೇ ಕೆಲವು ಅಪಾರ್ಟ್​ಮೆಂಟ್​ಗಳಲ್ಲೂ ನೀರು ನುಗ್ಗಿದೆ. ಜನರಿಗೆ ಭಾರೀ ತೊಂದರೆ ಆಗ್ತಿದೆ. ಬೆಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ, ಅಲ್ಲದೇ ಕೆಲವು ಅಪಾರ್ಟ್​ಮೆಂಟ್​ಗಳಲ್ಲೂ ನೀರು ನುಗ್ಗಿದೆ. ಜನರಿಗೆ ಭಾರೀ ತೊಂದರೆ ಆಗ್ತಿದೆ.[/caption]

[caption id="attachment_80388" align="alignnone" width="800"]ನಿನ್ನೆ ರಾತ್ರಿಯಿಂದ ಬಂದ ಮಳೆಗೆ ಮರದ ಕೊಂಬೆ ಧರೆಗೆ ಉರುಳಿದೆ. ಗೋವಿಂದರಾಜನಗರದಲ್ಲಿ ಕಾರಿನ ಮೇಲೆ‌  ಮರದ ಕೊಂಬೆ ಬಿದ್ದಿದೆ. ಅತ್ತ ಸಿಲ್ಕ್​ ಬೋರ್ಡ್​ನಲ್ಲಿ ಬಿಳಿ ಬಣ್ಣದ ಕಾರು ನೀರಿನಲ್ಲಿ ಕೆಟ್ಟು ನಿಂತಿದೆ. ನಿನ್ನೆ ರಾತ್ರಿಯಿಂದ ಬಂದ ಮಳೆಗೆ ಮರದ ಕೊಂಬೆ ಧರೆಗೆ ಉರುಳಿದೆ. ಗೋವಿಂದರಾಜನಗರದಲ್ಲಿ ಕಾರಿನ ಮೇಲೆ‌ ಮರದ ಕೊಂಬೆ ಬಿದ್ದಿದೆ. ಅತ್ತ ಸಿಲ್ಕ್​ ಬೋರ್ಡ್​ನಲ್ಲಿ ಬಿಳಿ ಬಣ್ಣದ ಕಾರು ನೀರಿನಲ್ಲಿ ಕೆಟ್ಟು ನಿಂತಿದೆ.[/caption]

Advertisment

[caption id="attachment_80391" align="alignnone" width="800"]ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ರಿಕ್ಷಾ ಕೆಟ್ಟು ಹೋಗಿ ಚಾಲಕ ತಳ್ಳಿಕೊಂಡು ಹೋಗುವ ದೃಶ್ಯ ನ್ಯೂಸ್​ಫಸ್ಟ್ಗೆ ಸಿಕ್ಕಿದೆ ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ರಿಕ್ಷಾ ಕೆಟ್ಟು ಹೋಗಿ ಚಾಲಕ ತಳ್ಳಿಕೊಂಡು ಹೋಗುವ ದೃಶ್ಯ ನ್ಯೂಸ್​ಫಸ್ಟ್ಗೆ ಸಿಕ್ಕಿದೆ[/caption]

[caption id="attachment_80390" align="alignnone" width="800"]ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ಸ್ಕೂಟರ್​ ಕೆಟ್ಟು ಹೋಗಿ ಸವಾರ ಮತ್ತು ಹಿಂಬದಿ ಸವಾರ ಪರದಾಡಿದ ಸ್ಥಿತಿ ನಿರ್ಮಾಣವಾಗಿತ್ತು. ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ಸ್ಕೂಟರ್​ ಕೆಟ್ಟು ಹೋಗಿ ಸವಾರ ಮತ್ತು ಹಿಂಬದಿ ಸವಾರ ಪರದಾಡಿದ ಸ್ಥಿತಿ ನಿರ್ಮಾಣವಾಗಿತ್ತು.[/caption]

[caption id="attachment_80394" align="alignnone" width="800"]ಹೆ​ಎಎಲ್​ ಬಳಿ ಕಪೌಂಡ್​ ಕುಸಿದು ನೀರೆಲ್ಲ ಅಪಾರ್ಟ್​​ಮೆಂಟ್​ ಒಳಗೆ ನುಗ್ಗಿದೆ. ಹೆ​ಎಎಲ್​ ಬಳಿ ಕಪೌಂಡ್​ ಕುಸಿದು ನೀರೆಲ್ಲ ಅಪಾರ್ಟ್​​ಮೆಂಟ್​ ಒಳಗೆ ನುಗ್ಗಿದೆ.[/caption]

Advertisment

[caption id="attachment_80392" align="alignnone" width="800"]ಮಳೆಯಿಂದಾಗಿ ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ನೀರು ನಿಂತ ದೃಶ್ಯ ಮಳೆಯಿಂದಾಗಿ ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ನೀರು ನಿಂತ ದೃಶ್ಯ[/caption]

[caption id="attachment_80393" align="alignnone" width="800"]ನಿರಂತರ ಸುರಿದ ಮಳೆಯಿಂದಾಗಿ ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ವಾಹನ ಸವಾರರು ಪರದಾಡಿದ್ದಾರೆ. ನಿರಂತರ ಸುರಿದ ಮಳೆಯಿಂದಾಗಿ ಜಯದೇವ ಹಾಸ್ಪಿಟಲ್​ ಅಂಡರ್​ಪಾಸ್​ನಲ್ಲಿ ವಾಹನ ಸವಾರರು ಪರದಾಡಿದ್ದಾರೆ.[/caption]

Advertisment
Advertisment
Advertisment