newsfirstkannada.com

ಬೆಂಗಳೂರು: 133 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ಮಹಾಮಳೆ! ಹಳೆಯ ಘಟನೆಯನ್ನ ನೆನಪಿಸುತ್ತಿದೆ!

Share :

Published June 3, 2024 at 8:06am

    ಭಾನುವಾರದಂದು ಬೆಂಗಳೂರಿನಲ್ಲಿ 110 ಮಿಲಿಮೀಟರ್ ಮಳೆ

    ಗತಕಾಲದ ಘಟನೆಯನ್ನು ನೆನಪಿಸಿದ ನಿನ್ನೆ ಸುರಿದ ಮಹಾಮಳೆ

    133 ವರ್ಷಗಳ ಹಳೆಯ ಘಟನೆಯತ್ತ ಕೊಂಡೊಯ್ದ ಮಳೆ

ಬೆಂಗಳೂರಲ್ಲಿ ಭಾನುವಾರದಂದು ಸುರಿದ ಮಹಾಮಳೆ ಗತಕಾಲದ ಘಟನೆಯನ್ನ ನೆನಪಿಸಿದೆ. ಸಿಲಿಕಾನ್​ ಸಿಟಿಯಲ್ಲಿ 110 ಮಿಲಿಮೀಟರ್​ ಮಳೆಯಾಗಿದೆ. ಅಂದಹಾಗೆಯೇ ನಿನ್ನೆ ಸುರಿದ ಮಳೆ 133 ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ದಿದೆ.

ರವಿ ಕೀರ್ತಿ ಗೌಡ ಎಂಬ ಟ್ವಿಟ್ಟಿಗ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 1891 ಜೂನ್ ​18ರಂದು 101.6 ಮಿಲಿಮೀಟರ್​ ಮಳೆ ಸುರಿದಿತ್ತು. ಹಾಗಾಗಿ ನಿನ್ನೆ ಸುರಿದ ಮಹಾಮಳೆ 133 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆಯೇ ನಿನ್ನೆ 110 ಮಿಲಿ ಮೀಟರ್​ ಮಳೆಯಾಗಿದೆ.

ಇನ್ನು ಅನೇಕರು ನಿನ್ನೆ ಸುರಿದ ಮಳೆಯ ಕುರಿತಾಗಿ ಟ್ವೀಟ್​​ ಮಾಡಿದ್ದಾರೆ. ಅದರಲ್ಲಿ ಕೆಲವರು ನಗರದ ಸಮಸ್ಯೆ ಹೇಳಿಕೊಂಡರೆ. ಇನ್ನು ಕೆಲವರು ಮಳೆ ಸುರಿದ ಸಂತಸದ ಬಗ್ಗೆ ವ್ಯಕ್ತಪಡಿಸಿದ್ದಾರೆ. ಜೂನ್​ ತಿಂಗಳಿನಲ್ಲಿ ಇಷ್ಟೊಂದು ಮಳೆ ಇತಿಹಾಸ ನಿರ್ಮಿಸಿದೆ ಎಂದು ಹೇಳಿದ್ದಾರೆ.

ರಾಜ್ಯದ ಹಲವೆಡೆ ನಿನ್ನೆ ಮಳೆ ಸುರಿಸಿದೆ. ಅದರಲ್ಲಿ ಚಿತ್ರದುರ್ಗ, ಬಳ್ಳಾರಿ ಅತಿಹೆಚ್ಚು ಮಳೆಯಾಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ನಿನ್ನೆ ಅತಿ ಹೆಚ್ಚು ಮಳೆಯಾಗಿದ್ದೆಲ್ಲಿ?

ಮರಡಿಹಳ್ಳಿ, ಚಿತ್ರದುರ್ಗ: 168.5ಮಿ.ಮೀ
ಗೊಲ್ಲಲಿಂಗಮನಹಳ್ಳಿ, ಬಳ್ಳಾರಿ: 119ಮಿ.ಮೀ
ಬಿಂಜವಾಡಗಿ, ಬಾಗಲಕೋಟೆ: 116ಮಿ.ಮೀ
ಹೆಬ್ಬಾಳು, ದಾವಣಗೆರೆ: 112ಮಿ.ಮೀ
ಹರನಾಳ್, ವಿಜಯಪುರ: 111.5ಮಿ.ಮೀ

ಭಾನುವಾರ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ? 

ಬೆಂಗಳೂರು ನಗರ: 110.5ಮಿ.ಮೀ
ತುಮಕೂರು: 107ಮಿ.ಮೀ
ಹಾವೇರಿ: 98.5ಮಿ.ಮೀ
ಮಂಡ್ಯ: 95.5ಮಿ.ಮೀ
ರಾಯಚೂರು: 92.5ಮಿ.ಮೀ
ಕೊಪ್ಪಳ: 85ಮಿ.ಮೀ
ಯಾದಗಿರಿ: 79.5ಮಿ.ಮೀ
ಚಿಕ್ಕಬಳ್ಳಾಪುರ: 77ಮಿ.ಮೀ
ಚಾಮರಾಜನಗರ: 76.5ಮಿ.ಮೀ
ಕೋಲಾರ: 72.5ಮಿ.ಮೀ
ಗದಗ: 70ಮಿ.ಮೀ
ಧಾರವಾಡ: 66ಮಿ.ಮೀ
ಬೆಂಗಳೂರು ಗ್ರಾಮಾಂತರ: 64.5ಮಿ.ಮೀ
ಕೊಡಗು: 64ಮಿ.ಮೀ
ಉಡುಪಿ: 63ಮಿ.ಮೀ
ರಾಮನಗರ: 53.5ಮಿ.ಮೀ
ಬೆಳಗಾವಿ: 51ಮಿ.ಮೀ
ಡಿಕೆ: 47 ಮಿಮೀ
ಕಲಬುರಗಿ: 43.5ಮಿ.ಮೀ
ಮೈಸೂರು: 41 ಮಿ.ಮೀ
ಹಾಸನ: 40.5ಮಿ.ಮೀ
ಯುಕೆ: 33 ಮಿಮೀ
ಬೀದರ್: 32ಮಿ.ಮೀ
ಚಿಕ್ಕಮಗಳೂರು: 26.5ಮಿ.ಮೀ
ಶಿವಮೊಗ್ಗ: 24.5ಮಿ.ಮೀ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು: 133 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ಮಹಾಮಳೆ! ಹಳೆಯ ಘಟನೆಯನ್ನ ನೆನಪಿಸುತ್ತಿದೆ!

https://newsfirstlive.com/wp-content/uploads/2024/05/Heavy-Rains-Karnataka.jpg

Load More