newsfirstkannada.com

ಮಾಡೆಲ್​ಗಳು ಸ್ವೀಟ್​ ತಿನ್ಬಾರ್ದು ಅನ್ನೋ ಭಯ ಬಿಟ್ಟುಬಿಡಿ.. ಬೆಂಗಳೂರಿನ ಈ ಕೆಫೆಯಲ್ಲಿ ತಯಾರಾಗ್ತಿವೆ ನ್ಯೂಟ್ರಿಷನಿಷ್ಟ್‌ ಸ್ವೀಟ್‌

Share :

Published January 14, 2024 at 7:03am

Update January 14, 2024 at 7:04am

    ಫಿಟ್ನೆಸ್ ಕಾಪಾಡಿಕೊಳ್ಳೋದೆ ದೊಡ್ಡ ಚಾಲೆಂಜ್

    ಸ್ವೀಟ್ಸ್‌ ತಿಂದು ಯುವ ಮಾಡೆಲ್‌ಗಳು ಫುಲ್ ಖುಷ್‌

    ಈ ಕೆಫೆಯಲ್ಲಿ ನ್ಯೂಟ್ರಿಷನಿಷ್ಟ್‌ ಸ್ವೀಟ್‌ ತಯಾರು ಆಗುತ್ತೆ

ವೇಗವಾಗಿ ಓಡ್ತಿರುವ ಜಗತ್ತಿನಲ್ಲಿ ಹೆಲ್ತ್. ಫಿಟ್ನೆಸ್ ಕಾಪಾಡಿಕೊಳ್ಳೋದೆ ದೊಡ್ಡ ಚಾಲೆಂಜ್. ಸ್ವೀಟ್ಸ್, ಚಾಕಲೇಟ್, ಬೇಕರಿ ಪುಡ್ ತಿನ್ನೋದರಿಂದ ಮಧುಮೇಹ, ಬೊಜ್ಜು ಹಾಗೂ ಹೃದಯ ಸಂಬಂಧಿ ಕಾಯಿಲೆಗಳೂ ಹೆಚ್ಚುತ್ತಿವೆ. ಆದ್ರೆ ಇಲ್ಲಿ ತಯಾರಿ ಮಾಡೋ ಸ್ವೀಟ್ಸ್‌ ತಿಂದ್ರೆ ನೀವು ಫುಲ್ ಹೆಲ್ದಿ ಆಗಿರಬಹುದು. ಹೌದಾ..? ಅದ್ಯಾವ ತರಹದ ಸ್ವೀಟ್ಸ್, ಚಾಕೋಲೇಟ್ ತಿನ್ನಬೇಕು ಅನ್ನೋದಕ್ಕೆ ಈ ಸ್ಟೋರಿ ನೋಡಿ.

ಒಂದು ಕಡೆ ವೈರಟಿ ವೈರಟಿ ಸ್ವೀಟ್‌. ವಿಧ ವಿಧವಾದ ಚಾಕೋಲೆಟ್, ಕುಕ್ಕಿಸ್, ಚಿಕ್ಕಿ, ಅಬ್ಬಾ ಒಂದಕ್ಕಿಂತ ಒಂದು ಫುಲ್ ಡಿಫರೆಂಟ್. ಮತ್ತೊಂದ್ಕಡೆ ಇದೆಲ್ಲವನ್ನ ಬಾಯಿ ಚಪ್ಪರಿಸಿಕೊಂಡು ತಿಂತಿರೋ ಮಾಡೆಲ್ಸ್‌. ಏನ್ರಿ ಇದು ಮಾಡೆಲ್ಸ್ ಅಂತೀರಾ. ಅವರು ಡಯಟ್‌ ಮೆಂಟೇನ್ ಮಾಡಬೇಕು. ಆದ್ರೆ ಇವ್ರು ಹೀಗೆ ತಿಂತಿದ್ದಾರೆ, ಇದನ್ನೆಲ್ಲ ತಿನ್ನಬಾರ್ದು ಅಂತ ನಿಮಗೆ ಡೌಟ್‌ ಬರೋದು ಸಹಜ. ಡೋಂಟ್‌ ವರಿ ಇದು ಫುಲ್ ನ್ಯೂಟ್ರಿಷನಿಷ್ಟ್‌ ಕಣ್ರಿ.

ಬೆಂಗಳೂರಿನ ಹುಳಿಮಾವಿನ‌ ಕೆಫೆ-57ನಲ್ಲಿ ಒಂದೊಳ್ಳೆ ವರ್ಕ್ ಶಾಪ್ ನಡೆದಿದೆ. ನ್ಯೂಟ್ರಿಷನಿಸ್ಟ್ ರೇಜಿ ಜೈನ್ ಯುವ ಮಾಡೆಲ್‌ಗಳಿಗೆ ಯಾವ ರೀತಿಯ ಔಟ್ ಸೈಡ್ ಪುಡ್ ತಿನ್ಬೇಕು ಅಂತ ಮಾಹಿತಿ ನೀಡಿದ್ರು. ಜೊತೆಗೆ ಯಾವ ತಹರದ ಸ್ವೀಟ್ಸ್, ಚಾಕೋಲೆಟ್ ತಿಂದ್ರೆ ಯಾವ ರೀತಿ ಫಿಟ್ ಆಗಿರಬಹುದು ಅಂತಾನೂ ಟಿಫ್ಸ್ ಸಹ ನೀಡಿದ್ರು.‌ ಮಾಡೆಲ್‌ಗಳು, ಫಿಟ್ನೆಸ್ ಪ್ರಿಯರು ಸ್ವೀಟ್ಸ್, ಚಾಕೋಲೆಟ್‌ಗಳಿಂದ ಯಾವಾಗಲೂ ಒಂದು ಹೆಜ್ಜೆ ಹಿಂದೆ ಇರ್ತಾರೆ.‌ ಆದರೆ ಕೆಫೆ-57 ತಯಾರಿಸಿರುವ ಗ್ಲುಟನ್ ಮುಕ್ತ ಕುಕ್ಕಿಸ್, ನ್ಯೂಟ್ರಿ ಚಿಕ್ಕಿ, ಸ್ವೀಟ್ಸ್, ಜೀರೋ ಶುಗರ್ ಲಾಡು ಹಾಗೇ ವಿವಿಧ ಬೇಕರಿ ಉತ್ವನ್ನಗಳು ಮಾಡೆಲ್, ಫಿಟ್ನೆಸ್ ಪ್ರಿಯರಿಗೆ, ಮಕ್ಕಳಿಗೆ ಬೆಸ್ಟ್ ಚಾಯಿಸ್ ಅಂತ ತಿಳಿಸಿಕೊಟ್ರು.

ಇನ್ನೂ ಈ ವರ್ಕ್​ ಶಾಪ್‌ನಲ್ಲಿ ವಾಟರ್ ಮಾರ್ಕ್ ಪ್ರೊಡಕ್ಷನ್ ಸಂಸ್ಥೆಯ ಸ್ಟೈಲ್ ಐಕಾನ್ ಆಫ್ ದಿ ಇಯರ್ 2023ರ ಟಾಫ್ ಪೈನಲಿಸ್ಟ್‌ಗಳು ಈ ವಾರ್ಕ್ ಶಾಪ್‌ನ ಸೆಂಟರ್ ಆಪ್ ಅಟ್ರ್ಯಾಕ್ಷನ್ ಆಗಿದ್ರು. ಫಿಟ್ನಸ್ ಕಾಯ್ದುಕೊಳ್ಳುವ ಜೊತೆಗೆ ಬೇಕರಿ ಪುಡ್ ‌ಹಾಗೆ ಯಾವ ರೀತಿ ಸ್ವೀಟ್ಸ್ ತಿನ್ನಬಹುದು ಅಂತ ಟಿಫ್ಸ್ ಪಡೆದುಕೊಂಡ್ರು.

ಒಟ್ಟಿನಲ್ಲಿ ಕೆಫೆ-57ನ ತಯಾರಿಸಿರುವ ನ್ಯೂಟ್ರಿಷನಲ್ ಪ್ರೆಡ್ಲಿ ಸ್ವೀಟ್ಸ್, ಚಾಕೊಲೇಟ್,‌ ಚಿಕ್ಕಿ, ಕುಕ್ಕಿಸ್ ಗಳನ್ನ ಅರಾಮಾಗಿ ತಿಂದು ಮಾಡೆಲ್‌ಗಳು ಎಂಜಾಯ್ ಮಾಡಿದ್ರು. ಗ್ರಾಹಕರು ಕೂಡ ಕೆಫೆ-57ಗೆ ಭೇಟಿ ನೀಡಿ ಇವ್ರು ತಯಾರಿಸಿರೋ ನ್ಯೂಟ್ರಿಷನಿಸ್ಟ್ ಸ್ವೀಟ್‌ಗಳನ್ನ ತಿಂದ್ರೆ ಆರೋಗ್ಯವಾಗಿರಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಡೆಲ್​ಗಳು ಸ್ವೀಟ್​ ತಿನ್ಬಾರ್ದು ಅನ್ನೋ ಭಯ ಬಿಟ್ಟುಬಿಡಿ.. ಬೆಂಗಳೂರಿನ ಈ ಕೆಫೆಯಲ್ಲಿ ತಯಾರಾಗ್ತಿವೆ ನ್ಯೂಟ್ರಿಷನಿಷ್ಟ್‌ ಸ್ವೀಟ್‌

https://newsfirstlive.com/wp-content/uploads/2024/01/57.jpg

Load More