newsfirstkannada.com

ಬೆಂಗಳೂರಿಗರೇ.. ಗಣೇಶ ಹಬ್ಬ ಮಾಡೋ ಮುಂಚೆ ಈ ಗೈಡ್ ಲೈನ್ಸ್ ಪಾಲಿಸಿ.. ಇಲ್ಲಾಂದ್ರೆ..

Share :

Published August 30, 2024 at 12:34pm

Update August 30, 2024 at 12:40pm

    ಗೌರಿ ಗಣೇಶ ಹಬ್ಬಕ್ಕೆ ಇನ್ನು ಏಳು ದಿನ ಬಾಕಿ

    ಪೊಲೀಸ್​ ಇಲಾಖೆಯಿಂದ ಗೈಡ್​ ಲೈನ್ಸ್​ ಬಿಡುಗಡೆ

    ಫ್ಲೆಕ್ಸ್, ಬೋರ್ಡ್​ಗಳು, ಬ್ಯಾನರ್ ಅಳವಡಿಸುವಂತಿಲ್ಲ

ಇದು ಹಬ್ಬ ಹರಿದಿನಗಳ ಮಾಸ. ಸದ್ಯದಲ್ಲೇ ಗಣೇಶ ಹಬ್ಬ ಬರುತ್ತಿದೆ. ನಾಡಿನಾದ್ಯಂತ ಜನರು ಗಣೇಶ ಹಬ್ಬದ ಆಚರಣೆಗೆ ತಯಾರಾಗುತ್ತಿದ್ದಾರೆ. ಆದರೆ ಗಣೇಶ ಚತುರ್ಥಿಗೂ ಮುನ್ನ ಪೊಲೀಸ್​ ಇಲಾಖೆ ನಿಯಮ ಪಾಲಿಸುವಂತೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಗೈಡ್​​ಲೈನ್ಸ್​ ಅನುಗುಣವಾಗಿ ಹಬ್ಬವನ್ನು ಆಚರಿಸಬೇಕಿದೆ.

ಗೌರಿ ಗಣೇಶ ಹಬ್ಬಕ್ಕೆ ಪೊಲೀಸ್ ಇಲಾಖೆ ಯಿಂದ ಗೈಡ್ ಲೈನ್ಸ್ ಬಿಡುಗಡೆ..

*ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅನುಮತಿ ಕಡ್ಡಾಯ.

*ಗಣೇಶ ಮೂರ್ತಿ ಪ್ರತಿಷ್ಟಾಪನೆಯಿಂದ ಸಾರ್ವಜನಿಕ ವಾಹನಗಳಿಗೆ ತೊಂದರೆ ಯಾಗಬಾರದು, ಸಂಚಾರ ಒತ್ತಡವಿರುವ ರಸ್ತೆ ಗಳಲ್ಲಿ ಗಣೇಶ ಪ್ರತಿಷ್ಠಾಪಿಸುವಂತಿಲ್ಲ.

*ಗಣೇಶ ಪ್ರತಿಷ್ಠಾಪನೆ ಗೆ ಬಲವಂತವಾಗಿ ಹಣ ವಸೂಲು ಮಾಡುವಂತಿಲ್ಲ.

*ಗಣೇಶ ಪ್ರತಿಷ್ಟಾಪನೆ ಗೆ ಶಾಮಿಯಾನ ಹಾಕಲು ಬಿಬಿಎಂಪಿ ಅನುಮತಿ ಪಡೆಯುವುದು ಕಡ್ಡಾಯ.

ಇದನ್ನೂ ಓದಿ: ಬೆಂಗಳೂರಿಗೂ ಆಸ್ನಾ ಎಫೆಕ್ಟ್​.. ನಿನ್ನೆಯಂತೆ ಇಂದು ಬರಲಿದೆ ಮಳೆ.. ಬೇಗ ಗೂಡು ಸೇರಿಕೊಳ್ಳಿ

* ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡುವಂತಿಲ್ಲ, ಜಾಗದ ಮಾಲೀಕರ ಅನುಮತಿ ಪಡೆಯಬೇಕು

* ಫ್ಲೆಕ್ಸ್ ಗಳು, ಬೋರ್ಡ್​ಗಳು, ಬ್ಯಾನರ್​ಗಳನ್ನು ಅಳವಡಿಸುವಂತಿಲ್ಲ.

* ಗಣೇಶ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಆಯೋಜಕರು ಜವಾಬ್ದಾರರು.

* ಗಣೇಶ ಮೂರ್ತಿ ಇರುವ ಜಾಗದಲ್ಲಿ 24 ಗಂಟೆಗಳ ಕಾಲ ಸಿಸಿಟಿವಿ, ಬೆಳಕು ಇರುವಂತೆ ನಿಗಾವಹಿಸುವುದು.

* ಮೆರವಣಿಗೆ ವೇಳೆ ಯಾವುದೇ ಅವಘಡ ಸಂಭವಿಸಿದ್ರೆ ಆಯೋಜಕರೆ ಹೊಣೆ.

* ಧ್ವನಿವರ್ಧಕಗಳ ಬಳಕೆಗೆ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ಗಂಟೆ ವರೆಗೆ ಮಾತ್ರ ಅವಕಾಶ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ.. ಗಣೇಶ ಹಬ್ಬ ಮಾಡೋ ಮುಂಚೆ ಈ ಗೈಡ್ ಲೈನ್ಸ್ ಪಾಲಿಸಿ.. ಇಲ್ಲಾಂದ್ರೆ..

https://newsfirstlive.com/wp-content/uploads/2024/08/Ganesh-2.jpg

Load More