Advertisment

ನಿದ್ರೆ ಮಾತ್ರೆ ಸೇವಿಸಿ ಖಾಸಗಿ ಆಸ್ಪತ್ರೆ ನರ್ಸ್ ಸಾವು.. ಅಷ್ಟಕ್ಕೂ ಕಾರಣ ಆ ನೋವು

author-image
AS Harshith
Updated On
ನಿದ್ರೆ ಮಾತ್ರೆ ಸೇವಿಸಿ ಖಾಸಗಿ ಆಸ್ಪತ್ರೆ ನರ್ಸ್ ಸಾವು.. ಅಷ್ಟಕ್ಕೂ ಕಾರಣ ಆ ನೋವು
Advertisment
  • ಆತ್ಮಹತ್ಯೆ ಮಾಡಿಕೊಂಡ 26 ವರ್ಷ ವಯಸ್ಸಿನ ನರ್ಸ್​
  • ಬೆಂಗಳೂರಿನ ಖಾಸಗಿ ಆಸ್ಪತ್ರೆ ನರ್ಸ್​ ನಿದ್ರೆ ಮಾತ್ರೆ ಸೇವಿಸಿ ಸಾವು
  • ತೀವೃ ಅಸ್ವಸ್ಥವಾಗಿದ್ದ ಯುವತಿ.. ಆತ್ಮಹತ್ಯೆಗೆ ನೈಜ ಕಾರಣವೇನು ಗೊತ್ತಾ?

ಚಿತ್ರದುರ್ಗ: ನಿದ್ರೆ ಮಾತ್ರೆ ಸೇವಿಸಿ ಖಾಸಗಿ ಆಸ್ಪತ್ರೆ ನರ್ಸ್ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕು ಕೋಡಿಹಳ್ಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

Advertisment

ನಿರ್ಮಲ(26) ಆತ್ಮಹತ್ಯೆಗೆ ಶರಣಾದ ಯುವತಿ. ಬೆಂಗಳೂರಿನ‌ RR ನಗರ ಖಾಸಗಿ ಆಸ್ಪತ್ರೆಯಲ್ಲಿ ನಿರ್ಮಲ ಸೇವೆ ಸಲ್ಲಿಸುತ್ತಿದ್ದರು. ಹೊಟ್ಟೆನೋವು ಹಿನ್ನೆಲೆ‌ ನರ್ಸ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಶಿರೂರು ಪ್ರಕರಣ: 12 ದಿನವಾದ್ರು ಪತ್ತೆಯಾಗದ ಅರ್ಜುನ್​.. ಕೆಲಸ ಮುಗಿಸಿ ವಾಪಾಸ್​​ ಹೋದ ಪೋಕ್ಲೈನ್

ತೀವೃ ಅಸ್ವಸ್ಥವಾಗಿದ್ದ ನಿರ್ಮಲರನ್ನು ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿರ್ಮಲ ಸಾವನ್ನಪ್ಪಿದ್ದಾರೆ.

Advertisment

ಇದನ್ನೂ ಓದಿ: ಕಾರು ಖರೀದಿಸೋ ಪ್ಲಾನ್​ ಇದೆಯಾ? ವಿಜಯ ಮಲ್ಯ ಕಾರು ಸೇಲ್​​ಗಿದೆ

ಸ್ಥಳಕ್ಕೆ ತಳಕು PSI ಲೊಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment