/newsfirstlive-kannada/media/post_attachments/wp-content/uploads/2024/06/cars.jpg)
ಬೆಂಗಳೂರು: ಭಾನುವಾರ ಸುರಿದ ಮಳೆಗೆ ಸಿಲಿಕಾನ್​ ಸಿಟಿಯಲ್ಲಿ ಸಂಕಷ್ಟದ ಸರಮಾಲೆಯೇ ಸೃಷ್ಟಿಯಾಗಿದೆ. ಕೆಲವೆಡೆ ಮರಗಳು ನೆಲಕಪ್ಪಳಿಸಿವೆ. ಗಾಳಿ ಮಳೆಗೆ ಸುಮಾರು 206 ಮರಗಳು ನೆಲಕಚ್ಚಿವೆ. ಚಲಿಸುತ್ತಿದ್ದ ಕಾರು ಮತ್ತು ಆಟೋ ಮೇಲೂ ಮರ ಬಿದ್ದಿದ್ದು, ಬಾರಿ ದುರಂತವೊಂದು ತಪ್ಪಿ ಹೋಗಿದೆ.
/newsfirstlive-kannada/media/post_attachments/wp-content/uploads/2024/06/Auto.jpg)
ಹಾಸ್​ಮ್ಯಾಟ್ ಆಸ್ಪತ್ರೆ ಬಳಿಯ ಸಿಗ್ನಲ್​ನಲ್ಲಿ ಘಟನೆ ನಡೆದಿದೆ. ಕಾರು, ಆಟೋದಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/06/Auto-1.jpg)
ಪೀಣ್ಯದ ಅರವಿಂದ ಮೋಟಾರ್ಸ್ ಬಳಿ ಕಾರಿನ ಮೇಲೆ ಮರ ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಕಾರಿನಲ್ಲಿ ಸಿಲುಕಿರುವ ಚಾಲಕ ರಕ್ಷಣೆಗೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/06/cars.jpg)
ಇದನ್ನೂ ಓದಿ: Bengaluru: ಒಂದಲ್ಲಾ.. ಎರಡಲ್ಲಾ.. ಮಹಾ ಮಳೆಗೆ ನೆಲಕಚ್ಚಿದ 206 ಮರಗಳು! ಬಿಬಿಎಂಪಿಗೆ ದೊಡ್ಡ ಸವಾಲು
ನಿನ್ನೆ ಬೆಂಗಳೂರಿನಲ್ಲಿ 110 ಮಿ.ಮೀ ಮಳೆಯಾಗಿದೆ. ಬೊಮ್ಮನಹಳ್ಳಿ -14, ದಾಸರಹಳ್ಳಿ -7, ಬೆಂಗಳೂರು ಪೂರ್ವ -22, ಮಹದೇವಪುರ -2, RR ನಗರ -7, ದಕ್ಷಿಣ- 99, ಪಶ್ಚಿಮ – 36, ಯಲಹಂಕಾ -19 ಸೇರಿ 206 ಮರಗಳು ನೆಲಕಚ್ಚಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us