newsfirstkannada.com

Bengaluru: ಚಲಿಸುತ್ತಿದ್ದ ಕಾರು ಮತ್ತು ಆಟೋ ಮೇಲೆ ಬಿದ್ದ ಮರ.. ಘಟನೆ ನಡೆದಿದ್ದೆಲ್ಲಿ? ಏನಾಯ್ತು?

Share :

Published June 3, 2024 at 7:27am

Update June 3, 2024 at 7:36am

    ಸಿಲಿಕಾನ್​ ಸಿಟಿಯಲ್ಲಿ ನಿನ್ನೆ ಸುರಿದ 110 ಮಿ.ಮೀ ಮಳೆ​

    ಮಳೆಯಿಂದಾಗಿ ಸಾಲು ಸಾಲು ಅವಾಂತರಗಳು ಸೃಷ್ಟಿ

    ನೆಲಕ್ಕುರುಳಿದ 206 ಮರಗಳು.. ಆಟೋ, ಕಾರುಗಳು ಜಖಂ

ಬೆಂಗಳೂರು: ಭಾನುವಾರ ಸುರಿದ ಮಳೆಗೆ ಸಿಲಿಕಾನ್​ ಸಿಟಿಯಲ್ಲಿ ಸಂಕಷ್ಟದ ಸರಮಾಲೆಯೇ ಸೃಷ್ಟಿಯಾಗಿದೆ. ಕೆಲವೆಡೆ ಮರಗಳು ನೆಲಕಪ್ಪಳಿಸಿವೆ. ಗಾಳಿ ಮಳೆಗೆ ಸುಮಾರು 206 ಮರಗಳು ನೆಲಕಚ್ಚಿವೆ. ಚಲಿಸುತ್ತಿದ್ದ ಕಾರು ಮತ್ತು ಆಟೋ ಮೇಲೂ ಮರ ಬಿದ್ದಿದ್ದು, ಬಾರಿ ದುರಂತವೊಂದು ತಪ್ಪಿ ಹೋಗಿದೆ.

ಹಾಸ್​ಮ್ಯಾಟ್ ಆಸ್ಪತ್ರೆ ಬಳಿಯ ಸಿಗ್ನಲ್​ನಲ್ಲಿ ಘಟನೆ ನಡೆದಿದೆ. ಕಾರು, ಆಟೋದಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಪೀಣ್ಯದ ಅರವಿಂದ ಮೋಟಾರ್ಸ್ ಬಳಿ ಕಾರಿನ ಮೇಲೆ ಮರ ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಕಾರಿನಲ್ಲಿ ಸಿಲುಕಿರುವ ಚಾಲಕ ರಕ್ಷಣೆಗೆ ಮಾಡಿದ್ದಾರೆ.

ಇದನ್ನೂ ಓದಿ: Bengaluru: ಒಂದಲ್ಲಾ.. ಎರಡಲ್ಲಾ.. ಮಹಾ ಮಳೆಗೆ ನೆಲಕಚ್ಚಿದ 206 ಮರಗಳು! ಬಿಬಿಎಂಪಿಗೆ ದೊಡ್ಡ ಸವಾಲು

ನಿನ್ನೆ ಬೆಂಗಳೂರಿನಲ್ಲಿ 110 ಮಿ.ಮೀ ಮಳೆಯಾಗಿದೆ. ಬೊಮ್ಮನಹಳ್ಳಿ -14, ದಾಸರಹಳ್ಳಿ -7, ಬೆಂಗಳೂರು ಪೂರ್ವ -22, ಮಹದೇವಪುರ -2, RR ನಗರ -7, ದಕ್ಷಿಣ- 99, ಪಶ್ಚಿಮ – 36, ಯಲಹಂಕಾ -19 ಸೇರಿ 206 ಮರಗಳು ನೆಲಕಚ್ಚಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru: ಚಲಿಸುತ್ತಿದ್ದ ಕಾರು ಮತ್ತು ಆಟೋ ಮೇಲೆ ಬಿದ್ದ ಮರ.. ಘಟನೆ ನಡೆದಿದ್ದೆಲ್ಲಿ? ಏನಾಯ್ತು?

https://newsfirstlive.com/wp-content/uploads/2024/06/cars.jpg

Load More