newsfirstkannada.com

ರೈಲು ಪ್ರಯಾಣಿಕರ ಗಮನಕ್ಕೆ.. ಬೆಂಗಳೂರಿನಿಂದ ಈ ಮಾರ್ಗವಾಗಿ ಸಂಚರಿಸುವ ಟ್ರೈನ್​ 2 ದಿನ ಸ್ಥಗಿತ

Share :

Published April 2, 2024 at 8:27am

    ರೈಲಿನಲ್ಲಿ ಪ್ರಯಾಣಿಸುವವರು ಓದಲೇಬೇಕಾದ ಸುದ್ದಿ ಇದು

    ಪ್ರಯಾಣಿಕರೇ ನೈರುತ್ಯ ರೈಲ್ವೆ ಹಂಚಿಕೊಂಡಿದೆ ಮಹತ್ವದ ಮಾಹಿತಿ

    ಎರಡು ದಿನಗಳ ಕಾಲ 2 ರೈಲುಗಳ ಸಂಚಾರ ರದ್ದುಗೊಳಿಸಿದೆ

ಏಪ್ರಿಲ್​ 6 ರಂದು ಮತ್ತು ಏಪ್ರಿಲ್​ 7ರಂದು ಬೆಂಗಳೂರು- ಹುಬ್ಬಳ್ಳಿ- ಮೈಸೂರು ರೈಲು ಸಂಚಾರ ರದ್ದು ಮಾಡಿರುವುದಾಗಿ ನೈರುತ್ಯ ರೈಲ್ವೆ ಮಾಹಿತಿ ಹಂಚಿಕೊಂಡಿದೆ. ಎರಡು ದಿನಗಳ ಕಾಲ 2 ರೈಲುಗಳ ಸಂಚಾರ ರದ್ದುಗೊಳಿಸಿದೆ.

ರೈಲು ಸಂಚಾರ ರದ್ದು ಮಾಡಲು ಕಾರಣ?

ನೈಋತ್ಯ ರೈಲ್ವೆ, ಬೆಂಗಳೂರು ವಿಭಾಗದಲ್ಲಿ ಸುರಕ್ಷತಾ ಕಾಮಗಾರಿ ಹಿನ್ನೆಲೆ ಬೆಂಗಳೂರು – ಹುಬ್ಬಳ್ಳಿ, ಬೆಂಗಳೂರು-ಮೈಸೂರು ರೈಲು ಸಂಚಾರ ರದ್ದು ಮಾಡಿದೆ. ಏ. 6ರಂದು ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ ವಿಶೇಷ ರೈಲು (07339) ಮತ್ತು ಏ.7 ಬೆಂಗಳೂರು- ಹುಬ್ಬಳ್ಳಿ ಸಂಚರಿಸುವ ವಿಶೇಷ ರೈಲು (07340) ರದ್ದು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ವೃದ್ಧರೇ ಹುಷಾರ್​! ಯುವತಿಯರು ನಗ್ನವಾಗಿ ವಿಡಿಯೋ ಕರೆ ಮಾಡ್ತಾರೆ.. ಯಾಮಾರಿದ್ರೆ ನಿಮ್​ ಕಥೆ ಗೋವಿಂದ

ಏ.7 ಬೆಂಗಳೂರು-ಮೈಸೂರು ಸಂಚರಿಸುವ ಮೆಮು ವಿಶೇಷ ರೈಲು (06255) ಮತ್ತು ಏ.8ರಂದು ಮೈಸೂರು – ಬೆಂಗಳೂರು ( 06560) ರೈಲು ಕೂಡ ಸಂಚರಿಸುವುದಿಲ್ಲ ರಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈಲು ಪ್ರಯಾಣಿಕರ ಗಮನಕ್ಕೆ.. ಬೆಂಗಳೂರಿನಿಂದ ಈ ಮಾರ್ಗವಾಗಿ ಸಂಚರಿಸುವ ಟ್ರೈನ್​ 2 ದಿನ ಸ್ಥಗಿತ

https://newsfirstlive.com/wp-content/uploads/2023/06/Train-1.jpg

Load More