newsfirstkannada.com

ಸ್ಮಾರ್ಟ್​ಫೋನ್​ ಪ್ರಿಯರೇ.. ನೀವು ಕ್ಲಿಕ್ಕಿಸಿದ ಫೋಟೋ ಮಾರಿ ಸುಲಭವಾಗಿ ಹಣ ಗಳಿಸಬಹುದು! ಅದು ಹೇಗೆ?

Share :

Published May 30, 2024 at 4:33pm

    ನಿಮಗೆ ಫೋಟೋಗ್ರಫಿಯಲ್ಲಿ ಆಸಕ್ತಿ ಇದೆಯಾ?

    ಸ್ಮಾರ್ಟ್​ಫೋನ್​ನಲ್ಲಿ ಆಗಾಗ ಫೋಟೋ ಕ್ಲಿಕ್ಕಿಸುತ್ತೀರಾ?

    ಈ ಸೈಟ್​ಗಳ ಮೂಲಕ ಫೋಟೋ ಸೇಲ್​ ಮಾಡಬಹುದು ಕಣ್ರಿ

ಹಣವಿದ್ದರೆ ಹೆಣನು ಬಾಯಿ ಬಿಡುತ್ತದೆ ಎಂಬ ಗಾದೆ ಮಾತಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರು ಬದುಕಲೆಂದು ಹೋರಾಡುತ್ತಾರೆ. ಹಣ ಸಂಪಾದಿಸಿ ದೈನಂದಿನ ಜೀವನ ಮುನ್ನೆಸುವ ಬಗ್ಗೆ ಯೋಚಿಸುತ್ತಾರೆ. ಹಾಗಾಗಿ ಸುಲಭವಾಗಿ ಹಣ ಗಳಿಸುವ ಮಾರ್ಗವನ್ನು ಹುಡುಕಾಡುತ್ತಾರೆ. ಆದರೆ ನಿಮಗೆ ಗೊತ್ತಾ ನೀವು ಸ್ಮಾರ್ಟ್​ಫೋನ್​ ಮೂಲಕ ಕ್ಲಿಕ್ಕಿಸಿದ ಫೋಟೋದಿಂದ ಹಣ ಗಳಿಸಬಹುದಾಗಿದೆ. ಅದು ಹೇಗೆ? ಇಲ್ಲಿದೆ ಮಾಹಿತಿ.

ಸ್ಮಾರ್ಟ್​ಫೋನ್​ ಪ್ರಿಯರು ತಾವು ಕ್ಲಿಕ್ಕಿಸಿದ ಫೋಟೋದಿಂದ ಹಣ ಗಳಿಸಬಹುದಾಗಿದೆ. ಹೌದು. ಕೆಲವು ಆನ್​ಲೈನ್​ ಸೈಟ್​​ಗಳು ನೀವು ಖರೀದಿಸಿದ ಫೋಟೋವನ್ನು ಖರೀದಿಸಿಕೊಳ್ಳುತ್ತದೆ. ಮಾತ್ರವಲ್ಲದೆ, ಮಾರಾಟ ಮಾಡಿದ ಫೋಟೋಗೆ ನಿರ್ದಿಷ್ಟ ಬೆಲೆಯನ್ನು ನೀಡುತ್ತದೆ. ಅದರ  ಮೂಲಕ ಪ್ರತಿಯೊಬ್ಬರು ಹಣ ಗಳಿಸಬಹುದಾಗಿದೆ.

ಇದನ್ನೂ ಓದಿ: ನಟ ಪ್ರಜ್ವಲ್ ದೇವರಾಜ್ ಅವರಿಗೆ ಇದ್ದಕ್ಕಿದ್ದಂತೆ ಏನಾಯ್ತು? ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು

ಆನ್​ಲೈನ್​ನಲ್ಲಿ ಫೋಟೋ ಖರೀದಿಸುವ ಅನೇಕ ಸೈಟ್​ಗಳಿವೆ. ಅಲಾಮಿ, 500ಪಿಎಕ್ಸ್​, ಶಟರ್​ಸ್ಟಾಕ್​, ಐಸ್ಟಾಕ್, ಐಸ್ಟಾಕ್​ ಫೋಟೋ, ಗೆಟ್ಟಿ ಇಮೇಜ್​, ಅಡಾಬೆ ಸ್ಟಾಕ್​, ಇವಾಂಟೊ ಎಲಿಮೆಂಟ್​, ಸ್ಟಾಕಿ ಯುನೈಟೆಡ್​, ಸಮ್ಗ್​ಮಗ್​ ಮೂಲಕ ಫೋಟೋವನ್ನು ಸೇಲ್​ ಮಾಡಬಹುದಾಗಿದೆ. ಆದರೆ ಕೆಲವು ಸೈಟ್​ಗಳ ನೀತಿ, ನಿಯಮಾನುಸಾರವಾಗಿ ಫೋಟೋವನ್ನು ಖರೀದಿಸಿಕೊಳ್ಳುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಮಾರ್ಟ್​ಫೋನ್​ ಪ್ರಿಯರೇ.. ನೀವು ಕ್ಲಿಕ್ಕಿಸಿದ ಫೋಟೋ ಮಾರಿ ಸುಲಭವಾಗಿ ಹಣ ಗಳಿಸಬಹುದು! ಅದು ಹೇಗೆ?

https://newsfirstlive.com/wp-content/uploads/2024/05/Smartphone-1.jpg

Load More