newsfirstkannada.com

ಐಫೋನ್​ ಬಳಕೆದಾರರೇ ಎಚ್ಚರ! ಭಾರತ ಸರ್ಕಾರ ಹೊರಡಿಸಿದೆ ಮಹತ್ವದ ಸುದ್ದಿ

Share :

Published March 19, 2024 at 1:25pm

Update March 19, 2024 at 1:27pm

    ಆ್ಯಪಲ್​ ಪ್ರಾಡೆಕ್ಟ್​ ಬಳಸುವವರು ಓದಲೇಬೇಕಾದ ಸುದ್ದಿ

    ಐಫೋನ್​ ಮತ್ತು ಐಪ್ಯಾಡ್​​ ಬಳಕೆದಾರರು ಇತ್ತ ಗಮನಕೊಡಿ

    CERT-In ಹಂಚಿಕೊಂಡ ಮಾಹಿತಿ ಏನು? ವೆಬ್​ಸೈಟ್​ನಲ್ಲಿ ಏನಿದೆ?

CERT-In ಅಥವಾ ಇಂಡಿಯನ್​ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​ ಭಾರತೀಯ ಆ್ಯಪಲ್​ ಉತ್ಪನ್ನ ಬಳಕೆದಾರರಿಗೆ ಎಚ್ಚರಿಕೆ ರವಾನಿಸಿದೆ. ಮಾರ್ಚ್​ 15ರಂದು CERT-In ವೆಬ್​ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಆ್ಯಪಲ್​ ಐಒಎಸ್​ ಮತ್ತು ಐಪ್ಯಾಡ್ಒಎಸ್​​ನಲ್ಲಿ ದುರ್ಬಲತೆಯನ್ನು ಕಂಡುಹಿಡಿದಿದೆ. ಇದರಿಂದ ಡೇಟಾ ಖದೀಮರಿಗೆ ಅಥವಾ ಹ್ಯಾಕರ್ಸ್​ಗಳು ಸಿಸ್ಟಂ ನಿಯಂತ್ರಣವನ್ನು ಸಾಧಿಸಲು ಸಾಧ್ಯವಾಗುವ ಚಾನ್ಸ್​ ಇದೆ ಎಂದು ಹೇಳಿದೆ.

ಮಾತ್ರವಲ್ಲದೆ, ಸದ್ಯ ಕಂಡು ಬಂದಿರುವ ನ್ಯೂನತೆಯಿಂದ​ ಕಾರ್ಯನಿರ್ವಹಿಸದೇ ಇರಬಹುದು, ಅಥವಾ ಯಾವುದೋ ಕೋಡ್​ ಬಳಸಿ ಖಾಸಗಿ ಡೇಟಾವನ್ನು ಕದಿಯಬಹುದು ಎಂದು ಹೇಳಿದೆ.

ಇನ್ನು ಈ ದೋಷವು iOS ಮತ್ತು Ipads ವರ್ಷನ್​ 16.7.6 ಡಿವೈಸ್​ಗಳಾದ iPhone 8, iPhone8 plus, iPhone X, iPad 5th ಜನರೇಷನ್​, iPad Pro 9.7 ಇಂಚು ಮತ್ತು iPad Pro 12.9 ಇಂಚಿನ ಮೊದಲ ಜನರೇಷನ್​ಗಳಿಗೆ ಪರಿಣಾಮ ಬೀರಲಿದೆ.

ಹೆಚ್ಚುವರಿಯಾಗಿ, ವಿ17.4 ಡಿವೈಸ್​ಗಳಾದ ಐಪ್ಯಾಡ್​ Air 3ನೇ ಜನರೇಷನ್​ ಮತ್ತು ಅದರ ನಂತರದ, ಐಪ್ಯಾಡ್​​ 6ನೇ ಜನರೇಷನ್​ ಮತ್ತು ಅದರ ನಂತರದ, ಐಪ್ಯಾಡ್​​ ಮಿನಿ 5ನೇ ಜನರೇಷನ್​ ಮತ್ತು ನಂತರದ ಐಫೊನ್​ ಎಕ್ಸ್​ಎಸ್​ ಮತ್ತು ನಂತರದ, ಐಪ್ಯಾಡ್​​ ಪ್ರೊ 12.9 ಇಂಚಿನ 2ನೇ ಜನರೇಷನ್​ ಮತ್ತು ನಂತರದ, 10.5 ಇಂಚಿನ ಐಪ್ಯಾಡ್​​ ಪ್ರೋ, 11 ಇಂಚಿನ ಐಪ್ಯಾಡ್​​ 1ನೇ ಜನರೇಷನ್​ ಮತ್ತು ನಂತರದ ಮೇಲೂ ಪರಿಣಾಮ ಬೀರಲಿದೆ.

​CERT-In ಪ್ರಕಾರ ಬ್ಯೂಟೂತ್​, libxpc, ಮೀಡಿಯಾರಿಮೋಟ್​, ಫೋಟೋಸ್​, ಸಫಾರಿ, ಮತ್ತು ವೆಬ್​ಕಿಟ್​ ಮೇಲೂ ಪರಿಣಾಮ ಬೀರಲಿದೆ. ಮಾತ್ರವಲ್ಲದೆ, ಎಕ್ಸ್​ಟೆನ್ಶನ್​ಕಿಟ್​, ಮೆಸೇಜ್​, ಶೇರ್​ಶೀಟ್​, ಸ್ನಾಪ್ಸ್​ ಮೇಲೆ ಗೌಪತ್ಯೆ ಸಮಸ್ಯೆ ಕಾಣಿಸಿಕೊಂಡಿದೆ.

ಹೀಗಾಗಿ ಐಫೋನ್​ ಬಳಕೆದಾರರು ಜಾಗರೂಕರಾಗಿರಿ ಎಂದು ಇಂಡಿಯನ್​ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​ ತನ್ನ ವೆಟ್​​ಸೈಟ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಫೋನ್​ ಬಳಕೆದಾರರೇ ಎಚ್ಚರ! ಭಾರತ ಸರ್ಕಾರ ಹೊರಡಿಸಿದೆ ಮಹತ್ವದ ಸುದ್ದಿ

https://newsfirstlive.com/wp-content/uploads/2023/11/IPHONE_13.jpg

Load More