newsfirstkannada.com

ಒಂದು ಸ್ಟೆಪ್​ ಹಾಕಲು ಒದ್ದಾಡಿದ ತಾಂಡವ್​​.. ಗಂಡನ ನೋಡಿ ಭಾಗ್ಯ ಫುಲ್ ಖುಷ್​; ಆಗಿದ್ದೇನು?

Share :

Published March 24, 2024 at 6:38am

Update March 24, 2024 at 1:11pm

    ಭಾಗ್ಯ ಮುಖದಲ್ಲಿ ನಗು ತರಿಸಿದ ಇಬ್ಬರು ಮಕ್ಕಳು

    ಗಂಡ ತಾಂಡವ್ ಡ್ಯಾನ್ಸ್​ಗೆ ಬಿದ್ದು ಬಿದ್ದು ನಕ್ಕ ಭಾಗ್ಯ

    ಪ್ರೇಕ್ಷಕರಿಗೆ ಹೊಸ ಅನುಭವ ತರಿಸಿದ ಭಾಗ್ಯಲಕ್ಷ್ಮೀ

ಭಾಗ್ಯಲಕ್ಷ್ಮೀ ಸೀರಿಯಲ್​ ಇತ್ತೀಚಿನ ಸಂಚಿಕೆಗಳು ವೀಕ್ಷಕರಿಗೆ ಮನರಂಜನೆ ನೀಡುತ್ತಿವೆ. ಸದಾ ಕೂಗಾಟ, ಕಿರುಚಾಟದಲ್ಲೇ ಇರುತ್ತಿದ್ದ ತಾಂಡವ್​ ಮಕ್ಕಳಿಗಾಗಿ ರೊಮ್ಯಾಂಟಿಕ್ ಆಗಿದ್ದಾನೆ. ಕಣ್ಣೀರೇ ನನ್ನ ಸ್ವತ್ತು ಅಂದುಕೊಂಡಿದ್ದ ಭಾಗ್ಯ ಮುಖದಲ್ಲಿ ನಗು ಅರಳಿದೆ. ಇದು ತಾಂಗಾಳಿಯಂತೆ ಪ್ರೇಕ್ಷಕರಿಗೆ ಹೊಸ ಅನುಭವ ತಂದಿದೆ. ಇದೆಲ್ಲ ತೆರೆಮೇಲೆ ನಡಿತಿರೋ ಸ್ಟೋರಿ. ಆದರೆ, ತೆರೆ ಹಿಂದಿನೇ ಬೇರೆ ಸ್ಟೋರಿ ಇದೆ.

ಇದನ್ನು ಓದಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಈ ಬಾಲಿವುಡ್​​ ನಟಿ ರೆಡಿ! ಕಾಂಗ್ರೆಸ್​​ನಿಂದ ಸ್ಪರ್ಧೆ ಖಚಿತ?

ಮೊನ್ನೆ ತಾಂಡವ್​ ಭಾಗ್ಯ ರೊಮ್ಯಾಂಟಿಕ್​ ಆಗಿ ಹೆಜ್ಜೆ ಹಾಕಿದ್ದ ಸಂಚಿಕೆ ಗಮನ ಸೇಳೆದಿತ್ತು. ಪತ್ನಿ ಡ್ಯಾನ್ಸ್​ ನೋಡಿ ತಾಂಡವ್​ಗೆ ಕರೆಂಟ್​ ಶಾಕ್​ ಹೊಡೆದಷ್ಟೇ ಚುಮು ಚುಮು ಅನ್ಸಿತ್ತು. ಈ ಎಪಿಸೋಡ್​ ಶೂಟ್​ ಆಗಬೇಕಾದರೇ ಪಾಪ ತಾಂಡವ್​​ ಪಾತ್ರಧಾರಿ ಸುದರ್ಶನ್​ ಅವರಿಗೆ ಸಾಕು ಸಾಕದಂತಿತ್ತು. ಭಾಗ್ಯ ಅಂದ್ರೆ ಸುಷ್ಮಾ ಒಳ್ಳೆ ಡ್ಯಾನ್ಸ್​ರ್​. ಅವರಿಗೆ ಈ ಸ್ಟೆಪ್ಸ್​ ಎಲ್ಲಾ ಚಿಟಿಕೆ ಹೊಡೆದಷ್ಟೇ ಸುಲಭ. ಆದರೆ ಸುದರ್ಶನ್​ ಡ್ಯಾನ್ಸ್ ಕಬ್ಬಿಣದ ಕಡಲೆ ಇದ್ದಂಗೆ.

ಸೊಂಟದ ವಿಷ್ಯ ಬ್ಯಾಡೊವೋ ಶಿಷ್ಯ ಅಂದಂಗೆ ಸೊಂಟ ಬಳುಕಿಸೋದೇ ದೊಡ್ಡ ತಲೆ ನೋವಾಗಿತ್ತು. ಇದನ್ನ ನೋಡಿ ಸುಷ್ಮಾ ಸಿಕ್ಕಾಪಟ್ಟೆ ಎಂಜಾಯ್​ ಮಾಡುತ್ತಿದ್ದರು. ತಾಂಡವ್​-ಭಾಗ್ಯ ಮರು ಮದುವೆ ಸಂಚಿಕೆಗಳನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಒಟ್ಟಿನಲ್ಲಿ ತಾಂಡವ್​ಗೆ ಮಗನಿಗೆ ಯಾವ ಖಾಯಿಲೆ ಇಲ್ಲ, ಮನೆಯವರೆಲ್ಲಾ ಸೇರಿ ನಾಟಕ ಮಾಡುತ್ತಿದ್ದಾರೆ ಅನ್ನೋ ಸತ್ಯವನ್ನ ಶ್ರೇಷ್ಠಾ ಹೇಳಿದ್ದು, ಕೂಲ್​ ಆಗಿ ಮನೆಯವರ ಜೊತೆ ಹಾಯಾಗಿರೋ ತಾಂಡವ್​ ಮುಂದಿನ ಹೆಜ್ಜೆ ಏನು ಅನ್ನೋದು ಸದ್ಯದ ಕುತೂಹಲದ ತಿರುಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ಸ್ಟೆಪ್​ ಹಾಕಲು ಒದ್ದಾಡಿದ ತಾಂಡವ್​​.. ಗಂಡನ ನೋಡಿ ಭಾಗ್ಯ ಫುಲ್ ಖುಷ್​; ಆಗಿದ್ದೇನು?

https://newsfirstlive.com/wp-content/uploads/2024/03/bhagya-laxmi.jpg

Load More