ವೀಕ್ಷಕರಿಗೆ ಇಷ್ಟವಾದ ಜೋಡಿ.. ಈ ಬಾರಿ ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್​ ಇವರೇನಾ?

author-image
Veena Gangani
Updated On
ವೀಕ್ಷಕರಿಗೆ ಇಷ್ಟವಾದ ಜೋಡಿ.. ಈ ಬಾರಿ ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್​ ಇವರೇನಾ?
Advertisment
  • ಫಿನಾಲೆ ಹಂತಕ್ಕೆ ಬಂದು ತಲುಪಿದ ಭರ್ಜರಿ ಬ್ಯಾಚುಲರ್ಸ್ 2
  • ಈ ಬಾರಿಯ ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್​ ಯಾರಾಗ್ತಾರೆ?
  • ಮನರಂಜನೆ ಮೆರವಣಿಗೆ ಹೊತ್ತು ತರಲಿದೆ ಭರ್ಜರಿ ಬ್ಯಾಚುಲರ್ಸ್

ಭರ್ಜರಿ ಬ್ಯಾಚುಲರ್ಸ್​ ಅದ್ಧೂರಿ ಫಿನಾಲೆ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದ್ದು, ಜೋಡಿಗಳ ಫೈನಲ್​ ಹಂಗಾಮ ಧಮಾಕೇದಾರ್​ ಮನರಂಜನೆ ಮೆರವಣಿಗೆ ಹೊತ್ತು ತರಲಿದೆ.

ಇದನ್ನೂ ಓದಿ: ಯಶ್ ದಯಾಳ್ ವಿರುದ್ಧ ಮತ್ತೊಬ್ಬ ಹುಡುಗಿಯಿಂದ ಕೇಸ್; ಈಗ ಪೋಕ್ಸೋ ಕೇಸ್​ ದಾಖಲು

publive-image

ಗೆಲುವಿನ ಬಗ್ಗೆ ಹೇಳೋಕು ಮೊದಲು, ಶೂಟಿಂಗ್​ ನಂತರ ಅನನ್ಯ ಅಮರ್​, ಪ್ರವೀಣ್​, ಸುಕೃತಾ ನಾಗ್​, ಉಲ್ಲಾಸ್​ ಮೈಸೂರಿಗೆ ತೆರಳಿದ್ದಾರೆ.

publive-image

10 ಬ್ಯಾಚುಲರ್ಸ್​​ ಜೊತೆ ಶುರುವಾದ ಸೀಸನ್​ 2 ಗೆಲುವಿನ ಪಟ್ಟ ಯಾರಾದಾಗಿದೆ ಎಂಬ ಕೂತಹಲಕ್ಕೆ ಭಾನುವಾರ ತೆರೆಬೀಳಲಿದೆ. ಮೂಲಗಳ ಪ್ರಕಾರ ಕ್ಯೂಟ್​.. ಕ್ಯೂಟ್​ ಮಾತುಗಳಿಂದ ಕನ್ನಡಿಗರ ಮನಗೆದ್ದ ಜೋಡಿ ಸುನೀಲ್​ ಹಾಗೂ ಅಮೃತಾ ವಿನ್ನರ್​ ಆಗಿ ಹೊರ ಹೊಮ್ಮಿದ್ದಾರೆ ಎಂದು ತಿಳಿದು ಬಂದಿದೆ.

publive-image

ಇನ್ನೂ ರನ್ನ ಅಪ್​ ಸ್ಥಾನವನ್ನ ರಕ್ಷಕ್​ ಬುಲೆಟ್​ ಹಾಗೂ ರಮೋಲ ಅಲಂಕರಿಸಿದ್ದಾರೆ ಎನ್ನಲಾಗ್ತಿದೆ. ಮೊದಲಿಂದನೂ ಈ ಎರಡೂ ಜೋಡಿಗಳ ಮಧ್ಯೆ ಟಫ್​ ಕಾಂಪಿಟೇಷನ್​ ಇತ್ತು.

publive-image

ವೀಕ್ಷಕರು ಕೂಡ ಟಾಪ್​ 2 ಸ್ಥಾನದಲ್ಲಿ ಸುನೀಲ್​-ಅಮೃತಾ, ರಕ್ಷಕ್​-ರಮೋಲ ಪಕ್ಕಾ ಫಿಕ್ಸು ಅಂತ ಪ್ರಿಡಿಕ್ಷನ್​ ಮಾಡಿದ್ರು. ಇದೇ ನಿಜ ಆಗಿದೆ ಎನ್ನಲಾಗ್ತಿದೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment