ವೇದಿಕೆ ಮೇಲೆ ಭರ್ಜರಿ ಸ್ಟೆಪ್​ ಹಾಕಿದ ಸುನಿಲ್-ಅಮೃತಾ ಜೋಡಿ.. ಹೇಗಿತ್ತು ಈ ಕ್ಯೂಟ್ ಡ್ಯಾನ್ಸ್​

author-image
Veena Gangani
Updated On
ವೇದಿಕೆ ಮೇಲೆ ಭರ್ಜರಿ ಸ್ಟೆಪ್​ ಹಾಕಿದ ಸುನಿಲ್-ಅಮೃತಾ ಜೋಡಿ.. ಹೇಗಿತ್ತು ಈ ಕ್ಯೂಟ್ ಡ್ಯಾನ್ಸ್​
Advertisment
  • ಸಖತ್ ಮೋಡಿದ ಮಾಡಿದ ಸುನಿಲ್ ಹಾಗೂ ಅಮೃತ ಜೋಡಿ
  • ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಧೂಳೆಬ್ಬಿಸಿದ ಜೋಡಿ
  • ಬಯಲು ಸೀಮೆ ಸ್ಟೈಲ್​ನಲ್ಲಿ ಕುಣಿದು ಕುಪ್ಪಳಿಸಿದ ಕ್ಯೂಟ್ ಪೇರ್

ವಿಕೇಂಡ್ ಬಂತು ಅಂದರೆ ಈಗಂತೂ ವೀಕ್ಷಕರಿ ಭರ್ಜರಿಯಾಗಿ ಮನರಂಜನೆ ನೀಡುತ್ತಿದ್ದಾರೆ ಭರ್ಜರಿ ಬ್ಯಾಚುಲರ್ಸ್ ಜೋಡಿ. ಅದರಲ್ಲೂ ಈ ಬಾರಿಯ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಸುನಿಲ್ ಹಾಗೂ ಅಮೃತ ಜೋಡಿ ಮೋಡಿ ಮಾಡುತ್ತಿದೆ.

ಇದನ್ನೂ ಓದಿ:ಉಗ್ರರಿಗೆ ನೆರವು ನೀಡಿದ್ದ ಓವರ್ ಗ್ರೌಂಡ್ ವರ್ಕರ್ ಆತ್ಮಹತ್ಯೆ, ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ

ಹೌದು, ಪ್ರತಿ ವಾರವೂ ಈ ಜೋಡಿ ಒಂದಲ್ಲಾ ಒಂದು ರೀತಿಯಲ್ಲಿ ವೀಕ್ಷಕರಿಗೆ ಮನರಂಜನೆ ನೀಡತ್ತಲೇ ಬರುತ್ತಿದೆ. ಈ ಬಾರಿ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಬಯಲು ಸೀಮೆ ಸ್ಟೈಲ್​ನಲ್ಲಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

publive-image

ಹುಬ್ಬಳ್ಳಿಯ ಶಹರದಾಗ ಸಾಂಗ್​ಗೆ ಈ ಜೋಡಿ ವೇದಿಕೆ ಮೇಲೆ ಡ್ಯಾನ್ಸ್​ ಮಾಡ್ತಾ ಇದ್ದರೆ, ಮತ್ತೊಂದು ಕಡೆ ವೇದಿಕೆ ಅಕ್ಕ ಪಕ್ಕ ಸಹ ಸ್ಪರ್ಧಿಗಳು ಫುಲ್ ಖುಷಿಯಿಂದ ಸ್ಟೆಪ್ ಹಾಕಿದ್ದಾರೆ. ಇನ್ನೂ ಇದೇ ಡ್ಯಾನ್ಸ್​ ನೋಡಿದ ಜಡ್ಜ್​​ ಕೂಡ ಶಾಕ್​ ಆಗಿದ್ದಾರೆ.

ಅಷ್ಟೇ ಅಲ್ಲದೇ ಈ ಜೋಡಿಯ ಅಭಿಮಾನಿಗಳಿಗಂತೂ ಹಬ್ಬವೇ ಹಬ್ಬ. ಅಷ್ಟರ ಮಟ್ಟಿಗೆ ಸೋಷಿಯಲ್​ ಮೀಡಿಯಾದಲ್ಲಿ ಈ ಇಬ್ಬರ ಡ್ಯಾನ್ಸ್​ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಇದನ್ನೇ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment