ಹೊಸ ಟ್ವಿಸ್ಟ್ ಆ್ಯಂಡ್ ಟರ್ನ್ಗಳ ಮೂಲಕ ಮೂಡಿ ಬರುತ್ತಿದ್ದ ಸೀರಿಯಲ್
ಜೀ ವಾಹಿನಿಯ ವಿಭಿನ್ನ ಧಾರಾವಾಹಿ ಅಂದ್ರೆ ಭೂಮಿಗೆ ಬಂದ ಭಗವಂತ
ಕಾಮಿಡಿಯ ಜೊತೆಗೆ ಬಹಳಷ್ಟು ನೈಜತೆ ಒಳಗೊಂಡಿದ್ದ ಧಾರಾವಾಹಿ ಇದು
ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬರುತ್ತಿವೆ. ಅಣ್ಣಯ್ಯ ಧಾರಾವಾಹಿ ಇದೇ ಆಗಸ್ಟ್ 12 ರಿಂದ ಪ್ರಸಾರವಾಗಲಿದೆ. ಇದರ ಜೊತೆಗೆ ಮತ್ತೊಂದು ಹೊಸ ಧಾರಾವಾಹಿ ಬರುತ್ತಿದೆ. ಹೀಗಾಗಿ ಎರಡು ಧಾರಾವಾಹಿಗಳು ಮುಕ್ತಾಯವಾಗ್ತಿವೆ. ಹೌದು, ನಾ ನಿನ್ನ ಬೀಡಲಾರೆ ಅನ್ನೋ ಹೊಸ ಸೀರಿಯಲ್ನ ಅನೌನ್ಸ್ ಮಾಡಿದೆ. ಕಥೆಯಂತೂ ಸಖತ್ ಥ್ರಿಲ್ಲಿಂಗ್ ಆಗಿದ್ದು, ಸದ್ಯದಲ್ಲಿ ಈ ಸೀರಿಯಲ್ ತೆರೆಗೆ ಬರಲಿದೆ.
ಇದನ್ನೂ ಓದಿ: ಹಿಟ್ಲರ್ ಕಲ್ಯಾಣ ನಟಿಯ ಹೊಸ ಲುಕ್ಗೆ ಫ್ಯಾನ್ಸ್ ಫುಲ್ ಫಿದಾ; ನಿಜವಾದ ಅಪ್ಸರೆ ನೀನೇ ಎಂದ ನೆಟ್ಟಿಗರು
ಇನ್ನೂ, ವರ್ಷದಿಂದ ರಂಜಿಸಿದ ಭೂಮಿಗೆ ಬಂದ ಭಗವಂತ ಮುಕ್ತಾಯವಾಗಿದೆ. ಪ್ರತಿ ಮನೆ ಮನೆಯ ಕತೆ ಆಗಿತ್ತು ಈ ಧಾರಾವಾಹಿ. ಭಗವಂತನ ಉಪಸ್ಥಿತಿ ಹೇಗೆ ನಮ್ಮ ದಿನನಿತ್ಯದ ಬದುಕಲ್ಲಿ ಇರುತ್ತೆ ಅನ್ನೋ ಸ್ಟೋರಿ ಹೇಳುತ್ತಿತ್ತು. ಈ ಧಾರಾವಾಹಿಯನ್ನ ನೋಡುತ್ತಿದ್ದ ವರ್ಗನೇ ಬೇರೆಯಿತ್ತು. ಪ್ರತಿಯೋಬ್ಬರಿಗೂ ಅರಿವು ಮೂಡಿಸಿದ ಕತೆ ಅಂದ್ರೆ ತಪ್ಪಾಗೋದಿಲ್ಲ. ಸದ್ಯ ಭೂಮಿಗೆ ಬಂದ ಭಗವಂತ ಮುಕ್ತಾಯವಾಗಿದೆ.
ಈಗಾಗಲೇ ಸತ್ಯ ಕೂಡ ತನ್ನ ಕೊನೆ ಸಂಚಿಕೆಗಳ ಶೂಟಿಂಗ್ನಲ್ಲಿದೆ ಎಂಬ ಮಾಹಿತಿಯಿದ್ದು, ಸದ್ಯದಲ್ಲೇ ಈ ಧಾರಾವಾಹಿ ಕೂಡ ಮುಕ್ತಾಯವಾಗಲಿದೆ. ಒಟ್ಟಿನಲ್ಲಿ ಎರಡು ಹೊಸ ಸೀರಿಯಲ್ ಬರ್ತಿವೆ. ಒಂದು ಮುಕ್ತಾಯವಾಗಿದೆ. ಮತ್ತೊಂದು ಮುಕ್ತಾಯದ ಹಂತದಲ್ಲಿದೆ. ಭೂಮಿಗೆ ಬಂದ ಭಗವಂತ ಮುಕ್ತಾಯದಾದ ವಿಚಾರ ಕೇಳಿ ಅಭಿಮಾನಿಗಳು ಬೇಸರ ಹೊಸ ಹಾಕಿದ್ದಾರೆ. ಆದರೆ ಹೊಸದಾಗಿ ಎಂಟ್ರಿ ಕೊಟ್ಟ ಸೀರಿಯಲ್ ಅನ್ನು ಯಾವ ಮಟ್ಟಿಗೆ ವೀಕ್ಷಕರು ನೋಡಿ ಹರಸಲಿದ್ದಾರೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ