newsfirstkannada.com

ತೆಲುಗು ಅಂಗಳದಲ್ಲಿ ಮಿಂಚಲು ಸಜ್ಜಾದ ಕನ್ನಡದ ಸ್ಟಾರ್​ ಕಲಾವಿದರು; ಯಾವ ಸೀರಿಯಲ್​ ಗೊತ್ತಾ?

Share :

Published May 17, 2024 at 6:10am

  ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಖ್ಯಾತಿ ಪಡೆದ ಭೂಮಿಕಾ ರಮೇಶ್

  ಭೂಮಿಕಾ ರಮೇಶ್ ಜೊತೆಯಾದ ಕಿರುತೆರೆ ನಟ ಅಭಿನವ್ ವಿಶ್ವನಾಥನ್

  ನನ್ನರಸಿ ರಾಧೆ, ತ್ರಿಪುರ ಸುಂದರಿ ಸೀರಿಯಲ್​ನಲ್ಲಿ ರಂಜಿಸಿದ್ದ ನಟ ಅಭಿನವ್​

ಕನ್ನಡದಲ್ಲಿ ಸೂಪರ್​​ ಹಿಟ್​ ಆಗಿರೋ ನಾಯಕ ಹಾಗೂ ನಾಯಕಿ ತೆಲುಗಿನಲ್ಲಿ ಒಂದಾಗ್ತಿದ್ದಾರೆ. ಈ ಮುದ್ದಾದ ಜೋಡಿಗೆ ತೆಲುಗು ಭಾಷೆಯಲ್ಲಿ ಸಖತ್ ಕ್ರೇಜ್​ ಸೃಷ್ಟಿಯಾಗಿದ್ದು, ಜನರು ಇವ್ರಬ್ಬರನ್ನ ನೋಡೋದಕ್ಕೆ ಕಾಯ್ತಿದ್ದಾರೆ. ನನ್ನರಸಿ ರಾಧೆ, ತ್ರಿಪುರ ಸುಂದರಿ ಧಾರಾವಾಹಿಗಳ ಮೂಲಕ ರಂಜಿಸಿದ್ದ ಅಭಿನವ್​ ತೆಲುಗಿಗೆ ಎಂಟ್ರಿಕೊಟ್ಟಿದ್ದಾರೆ.

ಇದನ್ನೂ ಓದಿ: ಮತ್ತೆ​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ; ಫ್ಯಾನ್ಸ್​ ಫುಲ್ ಶಾಕ್​; ಏನಂದ್ರು ಗೊತ್ತಾ?

ಅಭಿನವ್​ ವಿಶ್ವನಾಥ್​ ಹಾಗೂ ಭೂಮಿಕಾ ಹೊಸ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗ್ತಿರೋ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಭೂಮಿಕಾ ಇನ್ಮುಂದೆ ತೆಲುಗು ಅಂಗಳದಲ್ಲೂ ಮನರಂಜನೆಯ ರಂಗೋಲಿ ಬಿಡೋದಕ್ಕೆ ಸಜ್ಜಾಗಿದ್ದಾರೆ. ಮೇಘ ಸಂದೇಶಂ​ ಎಂಬ ಹೊಸ ಧಾರಾವಾಹಿ ಮೂಲಕ ಅಭಿನವ್​-ಭೂಮಿಕಾ ಜೋಡಿ ತೆಲುಗು ಪ್ರೇಕ್ಷಕರಿಗೆ ಮೋಡಿ ಮಾಡಲಿದೆ.

View this post on Instagram

A post shared by Zee Telugu (@zeetelugu)

ಜೀ ತೆಲುಗಿನಲ್ಲಿ ಹೊಸ ಧಾರಾವಾಹಿ ಮೇಘ ಸಂದೇಶಂ​ ಲಾಂಚ್​ ಆಗಲಿದ್ದು, ಪ್ರೊಮೋ ರಿಲೀಸ್​ ಆಗಿದೆ. ಸ್ಟೋರಿ ಲೈನ್​ ಸಖತ್​ ಇಂಟ್ರಸ್ಟಿಂಗ್​ ಆಗಿದ್ದು, ಅದ್ಭುತವಾಗಿ ಕಾಣಿಸುತ್ತಿದ್ದಾರೆ ಭೂಮಿಕಾ-ಅಭಿನವ್​. ಒಟ್ಟಿನಲ್ಲಿ ಕನ್ನಡದ ಕಲಾವಿದರು ಬೇರೆ ಭಾಷೆಯಲ್ಲಿ ಮಿಂಚ್ತಿದ್ದಾರೆ ಅನ್ನೋದೇ ಹೆಮ್ಮೆಯ ವಿಚಾರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲುಗು ಅಂಗಳದಲ್ಲಿ ಮಿಂಚಲು ಸಜ್ಜಾದ ಕನ್ನಡದ ಸ್ಟಾರ್​ ಕಲಾವಿದರು; ಯಾವ ಸೀರಿಯಲ್​ ಗೊತ್ತಾ?

https://newsfirstlive.com/wp-content/uploads/2024/05/laxmi1.jpg

Load More