newsfirstkannada.com

ಪ್ರಧಾನಿ ಮೋದಿಗೆ ನಿಂದಿಸಿದ್ದ ಕೇಸ್​​.. ರಾಹುಲ್​ ಗಾಂಧಿಗೆ ಮುಂಬೈ ಹೈಕೋರ್ಟ್​ನಿಂದ ಬಿಗ್​ ರಿಲೀಫ್​!

Share :

Published June 12, 2023 at 7:46pm

    ಪ್ರಧಾನಿ ಮೋದಿಗೆ ನಿಂದಿಸಿದ್ದ ಕೇಸ್​​

    ರಾಹುಲ್​ ಗಾಂಧಿಗೆ ಬಿಗ್​ ರಿಲೀಫ್​!

    ನ್ಯಾಯಾಲಯ ಮಹತ್ವದ ಆದೇಶ..!

ಮುಂಬೈ: ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸಿದ್ದರು ಎನ್ನಲಾದ ಕೇಸ್​​ನಲ್ಲಿ ಎಐಸಿಸಿ ವರಿಷ್ಠ ರಾಹುಲ್​​ ಗಾಂಧಿಗೆ ಮುಂಬೈ ಹೈಕೋರ್ಟ್​​​ ಬಿಗ್​ ರಿಲೀಫ್​​ ನೀಡಿದೆ. ಕೇಸ್​​ನಲ್ಲಿ ಮುಂಬೈ ಹೈಕೋರ್ಟ್​​ ರಾಹುಲ್​ ಗಾಂಧಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿ ಆಗಸ್ಟ್ 2ರವರೆಗೆ ವಿಸ್ತರಿಸಿದೆ.

ಈ ಹಿಂದೆ ರಫೇಲ್ ಯುದ್ಧ ವಿಮಾನ ಹಗರಣದ ಬಗ್ಗೆ ಮಾತಾಡುವಾಗ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ್ದರು ಎನ್ನಲಾಗಿತ್ತು. ಈ ಸುದ್ದಿ ತಿಳಿದ ಕೂಡಲೇ ರಾಹುಲ್​ ಗಾಂಧಿ ವಿರುದ್ಧ ಮಹಾರಾಷ್ಟ್ರದ ಬಿಜೆಪಿ ಮುಂಖಡನೋರ್ವ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ.

ಇನ್ನು, ಈ ಕೇಸ್​​ನಲ್ಲಿ ರಾಹುಲ್​ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಎಸ್.ವಿ ಕೊತ್ವಾಲ್ ನೇತೃತ್ವದ ಏಕ ಸದಸ್ಯ ಪೀಠ ಹೀಗೆ ಆದೇಶಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿಗೆ ನಿಂದಿಸಿದ್ದ ಕೇಸ್​​.. ರಾಹುಲ್​ ಗಾಂಧಿಗೆ ಮುಂಬೈ ಹೈಕೋರ್ಟ್​ನಿಂದ ಬಿಗ್​ ರಿಲೀಫ್​!

https://newsfirstlive.com/wp-content/uploads/2023/06/Rahul-Gandhi-1.jpg

Load More