newsfirstkannada.com

ಟಿ20 ವಿಶ್ವಕಪ್​​ಗೆ ಮುನ್ನವೇ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಬಿಗ್​ ಶಾಕ್​​.. ಅಂಥದ್ದೇನಾಯ್ತು?

Share :

Published April 19, 2024 at 6:28pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಪ್ರತಿಷ್ಠಿತ 2024ರ ಟಿ20 ವಿಶ್ವಕಪ್​

  ಈ ಹೊತ್ತಲ್ಲೇ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಬಿಗ್​ ಶಾಕ್​​​!

  ವಿಶ್ವಕಪ್​ನಿಂದ ಟೀಮ್​ ಇಂಡಿಯಾ ಯಂಗ್​ ಬ್ಯಾಟರ್​ ಹೊರಬೀಳೋ ಸಾಧ್ಯತೆ

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಪ್ರತಿಷ್ಠಿತ 2024ರ ಟಿ20 ವಿಶ್ವಕಪ್​ ನಡೆಯಲಿದೆ. ಈ ಹೊತ್ತಲ್ಲೇ ಟೀಮ್​ ಇಂಡಿಯಾಗೆ ವೈಟ್​​ ಅಂಡ್ ರೆಡ್​​ ಬಾಲ್​​ ಕ್ರಿಕೆಟ್​ನಲ್ಲಿ ಖಾಯಂ ಪ್ಲೇಯರ್​ ಆಗಿದ್ದ ಯಶಸ್ವಿ ಜೈಸ್ವಾಲ್ ಫಾರ್ಮ್​ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾರಣ ಕಳೆದ ಬಾರಿ ಗರಿಷ್ಠ ರನ್​​ ಗಳಿಸಿದ್ದ ಜೈಸ್ವಾಲ್​​ ಈ ಬಾರಿ ಐಪಿಎಲ್​ ಸೀಸನ್​​ನಲ್ಲಿ ಕಳಪೆ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಟಿ20 ವಿಶ್ವಕಪ್​ನಿಂದ ಜೈಸ್ವಾಲ್​ ಹೊರಬೀಳೋ ಸಾಧ್ಯತೆ ಇದೆ.

ಇನ್ನು, ಈ ಸಂಬಂಧ ಮಾತಾಡಿರೋ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಯಶಸ್ವಿ ಜೈಸ್ವಾಲ್ ಫಾರ್ಮ್​​ ಕಳಪೆಯಾಗಿದೆ. ಹಾಗಾಗಿ ಟೀಮ್​ ಇಂಡಿಯಾದ ಕ್ಯಾಪ್ಟನ್ ರೋಹಿತ್​ ಶರ್ಮಾ ಮತ್ತು ರಾಜಸ್ತಾನ್​​ ರಾಯಲ್ಸ್​​​ ತಂಡದ ನಿರ್ದೇಶಕ ಕುಮಾರ್ ಸಂಗಕ್ಕಾರ ಜೈಸ್ವಾಲ್​ ಜತೆ ಮಾತಾಡಬೇಕು ಎಂದರು.

ನಾವು ಯಶಸ್ವಿ ಜೈಸ್ವಾಲ್ ಬಗ್ಗೆ ಚಿಂತೆ ಮಾಡಬೇಕಿದೆ. ಕಾರಣ ಈ ಸೀಸನ್​ನಲ್ಲಿ ಜೈಸ್ವಾಲ್​​ ಕಳಪೆ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಪ್ರತಿ ಬಾಲ್​ ಅಗ್ರೆಸ್ಸಿವ್​ ಆಗಿ ಆಡೋ ಜೈಸ್ವಾಲ್​ ಯಾಕೆ ಹೀಗೆ ಕೆಟ್ಟದಾಗಿ ಬ್ಯಾಟಿಂಗ್​ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ರೋಹಿತ್​ ಕರೆ ಮಾಡಿ ಜೈಸ್ವಾಲ್​ಗೆ ಚೆನ್ನಾಗಿ ಆಡಿ ಎಂದು ಹೇಳಬೇಕು ಎಂದರು.

ನನಗೆ ಯಶಸ್ವಿ ಜೈಸ್ವಾಲ್ ತುಂಬಾ ಇಷ್ಟ. ಕುಮಾರ ಸಂಗಕ್ಕಾರ ಅವರೊಂದಿಗೆ ಮಾತನಾಡಬೇಕು. ಟಿ20 ವಿಶ್ವಕಪ್‌ಗೆ ಹೋಗಬೇಕು ಆದರೆ ಫಾರ್ಮ್ ಅಗತ್ಯ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಹುಷಾರ್​ ಆಗಿ ಆಡಲಿ ಎಂದು ಬಯಸುತ್ತೇನೆ ಎಂದರು.

ಇದನ್ನೂ ಓದಿ: ಧೋನಿ, ಕಾರ್ತಿಕ್ ಟಿ-20 ವಿಶ್ವಕಪ್​​ಗೆ ಎಂಟ್ರಿ..? ಅಚ್ಚರಿಯ ಹೇಳಿಕೆ ಕೊಟ್ಟ ಕ್ಯಾಪ್ಟನ್ ರೋಹಿತ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​​ಗೆ ಮುನ್ನವೇ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಬಿಗ್​ ಶಾಕ್​​.. ಅಂಥದ್ದೇನಾಯ್ತು?

https://newsfirstlive.com/wp-content/uploads/2024/04/Rohit_Yashasvi-Jaiswal.png

Load More