newsfirstkannada.com

ಮಟಮಟ ಮಧ್ಯಾಹ್ನ ಕಾರಿನಲ್ಲೇ ಲೈಂಗಿಕ ಕ್ರಿಯೆ ಕೇಸ್​ಗೆ ಬಿಗ್​​ ಟ್ವಿಸ್ಟ್: ಅಸಲಿಗೆ ಆಗಿದ್ದೇನು..?

Share :

Published January 25, 2024 at 8:13pm

    ಕಾರೊಳಗೆ ಜೋಡಿಯ ಆಟ.. ಆಮೇಲಾಗಿದ್ದು ಭಯಂಕರ!

    ಪ್ರೀತಿಯ ಮತ್ತಲ್ಲಿ ರಕ್ತ ಹರಿಸಿದ ಬೆಂಗಳೂರಿನ ಆ ಜೋಡಿ

    ಮಟಮಟ ಮಧ್ಯಾಹ್ನ ಕಾರಲ್ಲಿ ಜೋಡಿಯ ಸರಸ ಸಲ್ಲಾಪ

ಬೆಂಗಳೂರು: ಕಾಮಾತುರಾಣಂ ನ ಭಯಂ ನ ಲಜ್ಜಾ ಎಂಬ ಮಾತಿದೆ. ಅಂದ್ರೆ ಕಾಮಾಸಕ್ತರಿಗೆ ಭಯ ಮತ್ತು ಲಜ್ಜೆ ಎರಡೂ ಇರುವುದಿಲ್ಲವಂತೆ. ಈ ಮಾತಿನಂತೆ ಮಟಮಟ ಮಧ್ಯಾಹ್ನ ಕಾರಲ್ಲಿ ಬೆತ್ತಲಾಗಿ ಸರಸ ಸಲ್ಲಾಪ ನಡೆಸ್ತಿದ್ದ ಆ ಜೋಡಿ ರಕ್ತ ಹರಿಸಿ ಬಿಟ್ಟಿದ್ದಾರೆ. ಇವರ ಆಟ ಪ್ರಶ್ನಿಸಿ ಬುದ್ದಿ ಹೇಳಿದ ಸಬ್ ​ಇನ್ಸ್​ಪೆಕ್ಟರ್ ಮೇಲೆ ಕಾರು ಹತ್ತಿಸಿ ಎಸ್ಕೇಪ್​ ಆಗಿದ್ದಾರೆ. ಸಬ್ ​ಇನ್ಸ್​ಪೆಕ್ಟರ್ ಆಸ್ಪತ್ರೆ ಪಾಲಾಗಿದ್ದಾರೆ.

ಇಂಥಹ ಸೀನ್​ಗಳನ್ನ ನಾವು ಸಿನಿಮಾಗಳಲ್ಲಿ.. ಅಷ್ಟೇ ಯಾಕೆ ರೀಲ್ಸ್​​ಗಳಲ್ಲಿ ಇಷ್ಟು ದಿನ ನೋಡ್ತಾ ಇದ್ವಿ. ದೂರದ ಉತ್ತರಪ್ರದೇಶ.. ರಾಜಸ್ಥಾನಗಳಲ್ಲಿ ಈ ರೀತಿ ಕೇಸ್​ಗಳು ಆಗಾಗ ಸುದ್ದಿಯಾಗ್ತಾ ಇತ್ತು. ಆ ಕಾರ್​ನಲ್ಲಿ ಏನಾಗ್ತಿದೆ ಅನ್ನೋದನ್ನ ಎಕ್ಸ್​​ಪ್ಲೇನ್​ ಮಾಡೋ ಅವಶ್ಯಕತೆ ಇಲ್ಲ. ಯಾಕಂದ್ರೆ ಮೇಲ್ನೋಟಕ್ಕೆ ಹೇಳ್ಬೋದು. ಸಾರ್ವಜನಿಕ ಸ್ಥಳಗಳಲ್ಲಿ ಮಾಡಬಾರದಂತಹ ಕೆಲಸವಾಗ್ತಿದೆ ಅಂತ.

ಹಾಡಹಾಗಲೇ ನಡುರಸ್ತೆಯಲ್ಲೇ ಕಾರಿನಲ್ಲಿ ಸರಸ ಸಲ್ಲಾಪ

ಕಾರಲ್ಲಿ ಜಂಟಿಯಾಗಿರೋ ಜೋಡಿ.. ಕಾರ್​ ಬ್ಯಾಕ್​ ಸೀಟ್​ನಲ್ಲಿ ಬೆತ್ತಲಾಗಿ ಯುವಕ-ಯುವತಿಯ ಸರಸ ಸಲ್ಲಾಪ.. ಪ್ರಶ್ನಿಸಿದ್ದಕ್ಕೆ ಸಬ್ ​ಇನ್ಸ್​ಪೆಕ್ಟರ್​ ಮೇಲೆ ಕಾರು ಹತ್ತಿಸಿ ಎಸ್ಕೇಪ್ ಆಗಿರೋ ರೋಡ್​ ರೋಮಿಯೋಸ್​​.. ಇಂಥದೊಂದು ಮುಜುಗರ ಉಂಟು ಮಾಡುವ ಘಟನೆ ನಡೆದಿರೋದು ನಮ್ಮ ರಾಜಧಾನಿ ಬೆಂಗಳೂರಿನಲ್ಲೇ.. ಜನವರಿ 20 ರಂದು ಜ್ಞಾನಭಾರತಿ‌ ಠಾಣಾ ವ್ಯಾಪ್ತಿಯಲ್ಲೇ.. ಅಷ್ಟಕ್ಕೂ ಆಗಿದ್ದೇನಂದ್ರೆ.

ರಸ್ತೆಯಲ್ಲಿ ರಾಸಲೀಲೆ!

ಹಾಡಹಾಗಲೇ ಕಾರಿನಲ್ಲಿ ಸರಸ ಸಲ್ಲಾಪದಲ್ಲಿ ಜೋಡಿಯೊಂದು ಮಗ್ನನಾಗಿದ್ರು. ಪಾರ್ಕ್​​ನಲ್ಲಿ ಜನರಿದ್ದರೂ ಡೋಂಟ್ ಕೇರ್ ಎನ್ನದೇ ರಾಸಲೀಲೆ ಮುಂದು ವರೆಸಿದ್ರು.. ಪ್ರೇಮಿಗಳಿದ್ದ ಸ್ಥಳಕ್ಕೆ ರಿಸರ್ವ್ ಸಬ್ ​ಇನ್ಸ್​ಪೆಕ್ಟರ್ ಮಹೇಶ್ ಎಂಟ್ರಿ ಕೊಟ್ಟಿದ್ರು.. ಕಾರಿನ ಬಳಿ ಹೋಗುತ್ತಿದ್ದಂತೆ ಯುವಕ ಕಾರು ಸ್ಟಾರ್ಟ್​ ಮಾಡಿದ್ದ, ಹೀಗಿದ್ರೂ ಸಬ್ ​ಇನ್ಸ್​ಪೆಕ್ಟರ್ ಯುವಕನ ಪ್ರಶ್ನಿಸಿದ್ರು, ಪ್ರಶ್ನಿಸಿದ್ದಕ್ಕೆ ರಿಸರ್ವ್ ಸಬ್ ​ಇನ್ಸ್​ಪೆಕ್ಟರ್ ಮೇಲೆ ಯುವಕ ಕಾರು ಹತ್ತಿಸಿದ್ದಾನೆ. ಅಷ್ಟೇ ಅಲ್ಲದೆ ಬಳಿಕ ಕಾರನ್ನು ರಿವರ್ಸ್ ಹೋಗಿ ಬ್ರೇಕ್ ಹಾಕಿದ್ದಕ್ಕೆ ಇದ್ರಿಂದ ಬ್ಯಾನೆಟ್​ ಹಿಡಿದಿದ್ದ ಇನ್ಸ್​​ಪೆಕ್ಟರ್​ಗೆ ಗಂಭೀರವಾಗಿ ಗಾಯಗಳಾಗಿದೆ. ಸದ್ಯ ಮಹೇಶ್​ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೂರು ದಾಖಲಿಸಿದ ರಿಸರ್ವ್ ಸಬ್ ​ಇನ್ಸ್​ಪೆಕ್ಟರ್ ಮಹೇಶ್​​

ಸದ್ಯ ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಿಸರ್ವ್ ಸಬ್ ​ಇನ್ಸ್​ಪೆಕ್ಟರ್ ಮಹೇಶ್ ಕೊಟ್ಟ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಜ್ಞಾನಭಾರತಿ‌ ಪೊಲೀಸರು ಬಲೆ ಬೀಸಿದ್ದಾರೆ.. ಅದೇನೆ ಇರಲಿ ನಾಲ್ಕು ಗೋಡೆ ಮಧ್ಯೆ ಇರಬೇಕಾದ ವಿಚಾರ ಬೀದಿ ಬೀದಿಗಳಲ್ಲಿ ಶುರುವಾಗಿದ್ದು, ಸಭ್ಯ ಸಮಾಜಕ್ಕೆ ಇಂತಹ ಘಟನೆಗಳು ಕಪ್ಪು ಚುಕ್ಕೆಯಿಂದ್ದಂತೆ ಅಂದ್ರೆ ತಪ್ಪಾಗ್ಲಿಕ್ಕಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಟಮಟ ಮಧ್ಯಾಹ್ನ ಕಾರಿನಲ್ಲೇ ಲೈಂಗಿಕ ಕ್ರಿಯೆ ಕೇಸ್​ಗೆ ಬಿಗ್​​ ಟ್ವಿಸ್ಟ್: ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2024/01/CAR-1-1.jpg

Load More