/newsfirstlive-kannada/media/post_attachments/wp-content/uploads/2025/04/Lady-Aghori.jpg)
ಹೈದ್ರಾಬಾದ್: ಸದಾ ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುತ್ತಲೇ ಇರುತ್ತಾರೆ ಈ ಅಘೋರಿ ಲೇಡಿ. ಇದೀಗ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾಳೆ ಈ ಅಘೋರಿ ಲೇಡಿ.
ಇದನ್ನೂ ಓದಿ:ಈಕೆ ಕನ್ನಡ ಕಿರುತೆರೆಯ ಕ್ಯೂಟೆಸ್ಟ್ ನಟಿ.. ಯಾರಿರಬಹುದು ಗೇಸ್ ಮಾಡಿ ನೋಡೋಣ
ತೆಲಂಗಾಣದ ಅಘೋರಿ ಲೇಡಿ ವರ್ಷಿಣಿ ಎಂಬ ಪ್ರೇಯಸಿ ಜೊತೆ ಮದುವೆಯಾಗಿದ್ದಾರೆ. ಅಘೋರಿ ಅಂತ ಘೋಷಿಸಿಕೊಂಡು ಮದುವೆಯಾದ ಈ ಜೋಡಿಗೆ ಅಪರಿಚಿತ ಮಹಿಳೆಯೊಬ್ಬರು ಶಾಕ್ ಕೊಟ್ಟಿದ್ದಾರೆ. ಈ ಅಘೋರಿ ನನ್ನನ್ನ ಈ ಹಿಂದೆಯೇ ಮದುವೆಯಾಗಿದ್ದಾರೆ. ನಾವು ಅವರ ಮೊದಲ ಪತ್ನಿ ಎಂದಿದ್ದಾರೆ. ಈ ಬಗ್ಗೆ ಅಘೋರಿಯೂ ಪ್ರತಿಕ್ರಿಯಿಸಿ, ಆ ಮಹಿಳೆ ಗಂಡನಿಂದ ಬೇರ್ಪಟ್ಟು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅದ್ರಿಂದ ಹೀಗೆಲ್ಲಾ ಮಾತಾಡ್ತಿದ್ದಾರೆ ಅಂತ ಹೇಳಿದ್ದು, ವಿಡಿಯೋ ವೈರಲ್ ಆಗ್ತಿದೆ.
ఇక నుంచి అఘోరీతోనే ఉంటానన్న వర్షిణి
అఘోరీ మొదటి భార్య తానే అంటూ నిన్న మహిళ హల్ చల్... తన మొదటి పెళ్లిపై స్పందించిన అఘోరీ.
ఆ మహిళను మొదటి భర్త వదిలేయడంతో డిప్రెషన్ లోకి వెళ్లిందన్న అఘోరీ.
నేను తాళి కట్టినట్లు ఆమె ఆధారాలు చూపించాలని డిమాండ్. https://t.co/aCR808yntApic.twitter.com/8rjn4Xgt0l— ChotaNews App (@ChotaNewsApp)
ఇక నుంచి అఘోరీతోనే ఉంటానన్న వర్షిణి
అఘోరీ మొదటి భార్య తానే అంటూ నిన్న మహిళ హల్ చల్... తన మొదటి పెళ్లిపై స్పందించిన అఘోరీ.
ఆ మహిళను మొదటి భర్త వదిలేయడంతో డిప్రెషన్ లోకి వెళ్లిందన్న అఘోరీ.
నేను తాళి కట్టినట్లు ఆమె ఆధారాలు చూపించాలని డిమాండ్. https://t.co/aCR808yntApic.twitter.com/8rjn4Xgt0l— ChotaNews App (@ChotaNewsApp) April 15, 2025
">April 15, 2025
ಪ್ರೀತಿಗೆ ಕಣ್ಣಿಲ್ಲ ನಿಜ. ಹಾಗಂತ ಪ್ರೀತಿ ಮಾಡೋರಿಗಾದ್ರೂ ಕಣ್ಣೀರಬೇಕು. ಕಲಿಗಾಲದಲ್ಲಿ ಯಾರ ಮೇಲೆ ಯಾವಾಗ ಲವ್ ಆಗುತ್ತೆ ಅಂತ ಹೇಳೋದಿಕ್ಕೆ ಆಗಲ್ಲ. ಇಲ್ಲೊಬ್ಬಳು 21 ವರ್ಷದ ಹುಡುಗಿಗೆ ಅಘೋರಿ ಮೇಲೆ ಪ್ರೀತಿಯಾಗಿದೆ. ಅದು ಲೇಡಿ ಅಘೋರಿ ಕಣ್ರಿ. ಈ ಅಘೋರಿ ಮೋಹಕ್ಕೆ ಬಿದ್ದವಳು ಅಪ್ಪ, ಅಮ್ಮ ಎಲ್ಲರನ್ನ ಬಿಟ್ಟು ನೀನೆ ಬೇಕು ಅಂತ ಮಹಿಳಾ ಅಘೋರಿಯ ಬಿದ್ದ ಹುಡುಗಿ ಅದೇ ಅಘೋರಿ ಲೇಡಿ ಜೊತೆಗೆ ಮದುವೆಯಾಗಿದ್ದಾಳೆ.
ಯಾರು ಈ ವರ್ಷಿಣಿ..?
ಗುಂಟೂರು ಜಿಲ್ಲೆಯ ಮಂಗಳಗಿರಿಯ ನಿವಾಸಿ ವರ್ಷಿಣು. ಇಂಟರ್ಸ್ಟಿಂಗ್ ವಿಚಾರ ಏನೆಂದರೆ ಈ ಹುಡುಗಿ ಬಿ ಟೆಕ್ ಪಧವಿದರೆ. ಆದ್ರೀಗ ಇದೇ ವರ್ಷಿತಾ ಅಪ್ಪ, ಅಮ್ಮ ಹಾಗೂ ಅಣ್ಣ ಎಲ್ಲರನ್ನ ಬಿಟ್ಟು ಮಹಿಳಾ ಅಘೋರಿ ಜೊತೆಗೆ ಮದುವೆಯಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ