newsfirstkannada.com

ಹೊಸ ಟ್ವಿಸ್ಟ್​ ಪಡೆದುಕೊಂಡ ಸೀತಾರಾಮ ಸೀರಿಯಲ್​; ಮದುವೆ ಆಗೋದೇ ಡೌಟಾ?

Share :

Published June 27, 2024 at 9:29am

  ಪ್ರೀತಿಗೆ ಹಂಬಲಿಸುತ್ತಿದ್ದ ರಾಮನಿಗೆ ಪ್ರೀತಿಯ ಸೀತೆ ಸಿಕ್ಕಾಯ್ತು

  ಸೀತಾ ರಾಮ ಇವರಿಬ್ಬರ ಪ್ರೇಮಕ್ಕೆ ಸಿಹಿಯಿಂದ ಪ್ರೀತಿಯ ಅಪ್ಪುಗೆ

  ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸೀತಾ ರಾಮ

ಕರ್ನಾಟಕದ ಕ್ರಷ್​ ಆಗಿರೋ ಸೀತಾ-ರಾಮ ಒಂದಾಗೋ ಸಮಯ ಹತ್ತಿರದಲ್ಲಿದೆ. ಸೀತಾರಾಮನ ಕಲ್ಯಾಣಕ್ಕೆ ಸಜ್ಜಾಗ್ತಿದೆ  ಸೀರಿಯಲ್ ತಂಡ​. ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದಾಗಿದೆ. ರಾಮ-ಅಶೋಕನ ಸ್ನೇಹ, ಸಿಹಿಯ ಮುದ್ದು ಮಾತು, ಬಿಂದಾಸ್​ ಪ್ರಿಯಾ ತರ್ಲೆ, ಸೀತಾ-ರಾಮನ ಪ್ರೇಮ ಕಹಾನಿ ವೀಕ್ಷಕರ ಮನಸ್ಸು ಗೆದ್ದಿದೆ.

ಇದೀಗ ಈ ಇಬ್ಬರ ಪ್ರೀತಿ ವೈವಾಹಿಕ ಜೀವನದಲ್ಲಿ ಬಂದಿಯಾಗಲಿದೆ. ಈಗಾಗಲೇ ರಾಮ-ಸೀತಾ ಮನೆಯಲ್ಲಿ ಸಂಪ್ರದಾಯದ ಪ್ರಕಾರ ಮದುವೆ ಶಾಸ್ತ್ರಗಳು ಜೋರಾಗಿ ನಡಿತಿವೆ. ಮದುವೆ ಆದ್ಮೇಲೆ ಸೀತಾ-ಸಿಹಿ ರಾಮನ ಜೊತೆ ರಾಮನ ಪ್ರೀತಿಯ ಅರಮನೆಯಲ್ಲಿ ಇರ್ತಾರೆ.

ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ

ಆದ್ರೆ ಸೀತಾ ವಠಾರ, ಅಜ್ಜ-ಅಜ್ಜಿ ಎಲ್ಲರನ್ನೂ ಬಿಟ್ಟು ಹೋಗಬೇಕು ಅನ್ನೋ ಬೇಜಾರಂತೂ ಇದ್ದೆ ಇರುತ್ತೆ. ಮದುವೆ ಆಗೋ ಪ್ರತಿ ಹೆಣ್ಮಕ್ಕಳ ತಳಮಳ ಇದು. ಅಂದ್ಹಾಗೆ, ಇನ್ಮುಂದೆ ಕಂಪ್ಲೀಟ್​ ಶೂಟಿಂಗ್​ ರಾಮನ ಮನೆಯಲ್ಲಿ ನಡೆಯುತ್ತದೆ. ಸ್ಟೋರಿ ಹೊಸ ರೂಪ ಪಡೆದುಕೊಳ್ಳುತ್ತೆ. ಈ ನಡುವೆ ಸೀತಾ ಪಾತ್ರ ಮಾಡ್ತಿರೋ ವೈಷ್ಣವಿ ಗೌಡ ಅವರು ಸೀತಾ ಮನೆಯ ಟೂರ್​ ಮಾಡಿದ್ದಾರೆ.

View this post on Instagram

A post shared by @seetha_rama_serial_

ಶೂಟಿಂಗ್​ ಲೋಕೇಷನ್​ ಶಿಫ್ಟ್​ ಆಗ್ತಿರೋದ್ರಿಂದ ಬೇಜಾರಾಗ್ತಿದೆ. ಸಾಕಷ್ಟು ಸುಂದರ ಕ್ಷಣಗಳನ್ನ ಸೀತಾ ಮನೆ ಕಟ್ಟಿ ಕೊಟ್ಟಿದೆ. ಈಗ ಈ ಮನೆ ಬಿಟ್ಟು ಹೋಗೋಕೆ ಸೀತಾಗೆ ಎಷ್ಟು ಬೇಸರ ಇದಿಯೋ ಅಷ್ಟೇ ಬೇಸರ, ನೋವು ವೈಯಕ್ತಿಕವಾಗಿ ನನಗೂ ಆಗ್ತಿದೆ ಎಂದಿದ್ದಾರೆ ವೈಷ್ಣವಿ. ಒಟ್ಟಿನಲ್ಲಿ ಮದುವೆ ಸಂದರ್ಭದಲ್ಲಿ ರೋಚಕ ಸಂಚಿಕೆಗಳು ಪ್ರಸಾರವಾಗಲಿವೆ. ಭರ್ಜರಿ ಮನರಂಜನೆ ಕಾಯ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹೊಸ ಟ್ವಿಸ್ಟ್​ ಪಡೆದುಕೊಂಡ ಸೀತಾರಾಮ ಸೀರಿಯಲ್​; ಮದುವೆ ಆಗೋದೇ ಡೌಟಾ?

https://newsfirstlive.com/wp-content/uploads/2024/06/seeta-rama.jpg

Load More