newsfirstkannada.com

BREAKING: ತಡರಾತ್ರಿ ಬಿಗ್​ಬಾಸ್​​ ವಿನ್ನರ್​​​ ಸೇರಿ 14 ಮಂದಿ ಅರೆಸ್ಟ್; ಅಸಲಿಗೆ ಆಗಿದ್ದೇನು..?

Share :

Published March 27, 2024 at 4:04pm

    ಕೇಸ್​​ವೊಂದರಲ್ಲಿ ಬಿಗ್​ಬಾಸ್ 17ನೇ​ ಸೀಸನ್ ವಿನ್ನರ್​ ಸೇರಿ​ದಂತೆ 14 ಮಂದಿ ಅರೆಸ್ಟ್

    ಹುಕ್ಕಾ ಪಾರ್ಲರ್​ ಮೇಲೆ ದಾಳಿ ನಡೆಸಿದಾಗ ಸಿಕ್ಕಿಬಿದ್ದ 14 ಮಂದಿ ಪೊಲೀಸ್​​ ವಶಕ್ಕೆ

    ಮಂಗಳವಾರ ತಡರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು..!

ಮುಂಬೈ: ಪ್ರಮುಖ ಕೇಸ್​ವೊಂದರಲ್ಲಿ ಬಿಗ್​ಬಾಸ್ 17ನೇ​ ಸೀಸನ್ ವಿನ್ನರ್​ ಸೇರಿ​ದಂತೆ 14 ಮಂದಿ ಅರೆಸ್ಟ್​ ಆಗಿದ್ದಾರೆ​. ಹುಕ್ಕಾ ಪಾರ್ಲರ್ ಮೇಲೆ ದಾಳಿ ನಡೆಸಿದಾಗ ಸಿಕ್ಕಿಬಿದ್ದ 14 ಮಂದಿಯನ್ನು ಮುಂಬೈ ಪೊಲೀಸ್ರು ಬಂಧಿಸಿದ್ದಾರೆ.

ಸದ್ಯ, ಮುಂಬೈ ಪೊಲೀಸರಿಂದ ಅರೆಸ್ಟ್​ ಆಗಿದ್ದು ಮತ್ಯಾರು ಅಲ್ಲ, ಖ್ಯಾತ ಸ್ಟ್ಯಾಂಡಪ್​ ಕಾಮಿಡಿಯನ್​​​​ ಮತ್ತು ಬಿಗ್​ಬಾಸ್​ 17ನೇ ಸೀಸನ್​ ವಿನ್ನರ್​​​ ಮುನಾವರ್ ಫಾರೂಕಿ. ಇವರನ್ನು ಮುಂಬೈ ಪೊಲೀಸ್ರು ಮಂಗಳವಾರ ತಡರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಕೇಸ್​​..?

ಮಂಗಳವಾರ ತಡರಾತ್ರಿ ಮುಂಬೈನ ಕೋಟೆ ಪ್ರದೇಶದಲ್ಲಿರೋ ಹುಕ್ಕಾ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿ ವೇಳೆ ಮುನಾವರ್ ಫಾರೂಕಿ ಸೇರಿ 14 ಮಂದಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಫಾರೂಕಿಗೆ ನೋಟಿಸ್​ ನೀಡಿ ರಿಲೀಸ್​ ಮಾಡಿರೋ ಪೊಲೀಸ್ರು ವಿಚಾರಣೆ ಮುಂದುವರಿಸಿದ್ದಾರೆ. ಹುಕ್ಕಾ ಹೆಸರಿನಲ್ಲಿ ತಂಬಾಕು ಸೇವನೆ ಮಾಡುತ್ತಿರೋ ಆರೋಪ ಕೇಳಿ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ತಡರಾತ್ರಿ ಬಿಗ್​ಬಾಸ್​​ ವಿನ್ನರ್​​​ ಸೇರಿ 14 ಮಂದಿ ಅರೆಸ್ಟ್; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2024/03/Bigg-Boss-Winner.jpg

Load More