newsfirstkannada.com

VIDEO: ಮೆಹಬೂಬಾ ಶೂಟಿಂಗ್ ವೇಳೆ ಅವಘಡ; ಬಿಲ್ಡಿಂಗ್​ ಮೇಲಿಂದ ಬಿದ್ದ ಬಿಗ್​ಬಾಸ್​ ವಿನ್ನರ್​ ನಟ ಶಶಿಕುಮಾರ್

Share :

Published January 15, 2024 at 7:51pm

  ಬಿಗ್​ಬಾಸ್​ 6 ವಿನ್ನರ್​ಗೆ ಶೂಟಿಂಗ್ ವೇಳೆ ಅವಘಡ

  ನ್ಯೂಸ್​​ಫಸ್ಟ್​​​ಗೆ ಸಿಕ್ತು ಶಶಿಕುಮಾರ್​ ಕಟ್ಟಡದಿಂದ ಬಿದ್ದ ದೃಶ್ಯ

  ಕೆಲ ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 6ರ ವಿನ್ನರ್​ ಆಗಿ ಹೊರಹೊಮ್ಮಿದ ಶಶಿಕುಮಾರ್ ಕಾಲಿಗೆ ಗಾಯವಾಗಿದೆ.  ಮೆಹಬೂಬ ಸಿನಿಮಾದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ.

ಶೂಟಿಂಗ್​ ವೇಳೆ ನಟ ಶಶಿಕುಮಾರ್​ ಌಕ್ಷನ್​ ಸೀನ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಲ್ಡಿಂಗ್ ಹತ್ತುವ ಸೀನ್​ ಇತ್ತು. ಬಿಲ್ಡಿಂಗ್​ ಹತ್ತುವ ವೇಳೆ ನಟ ನಿಯಂತ್ರಣ ತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ನಟ ಶಶಿಕುಮಾರ್​ ಅವರ ಕಾಲಿಗೆ ಗಾಯಗಳಾಗಿವೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಟ ಶಶಿಕುಮಾರ್​ ಕಟ್ಟಡದ ಮೇಲಿಂದ ಕೆಳಗೆ ಬೀಳುತ್ತಿರುವ ದೃಶ್ಯ ನ್ಯೂಸ್​​ಫಸ್ಟ್​​​ಗೆ ಲಭ್ಯವಾಗಿದೆ. ಸದ್ಯ ನಟ ಶಶಿಕುಮಾರ್ ಸೂಕ್ತವಾದ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮೆಹಬೂಬಾ ಶೂಟಿಂಗ್ ವೇಳೆ ಅವಘಡ; ಬಿಲ್ಡಿಂಗ್​ ಮೇಲಿಂದ ಬಿದ್ದ ಬಿಗ್​ಬಾಸ್​ ವಿನ್ನರ್​ ನಟ ಶಶಿಕುಮಾರ್

https://newsfirstlive.com/wp-content/uploads/2024/01/shashi-kumarf.jpg

Load More