newsfirstkannada.com

BBK10: ಬಿಗ್​ಬಾಸ್​ ಸ್ಪರ್ಧಿ ಮೈಕಲ್ ಹೇರ್ ಸ್ಟೈಲ್ ಮಾಡೋದು ಹೇಗೆ? ಇಲ್ಲಿದೆ ‘ಕನ್ನಡದ ಕಂದ’ ಅಸಲಿ ​ಸೀಕ್ರೆಟ್!

Share :

Published February 7, 2024 at 3:57pm

Update February 7, 2024 at 4:02pm

  ಮೈಕಲ್​ ಕೂದಲಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದ ಫ್ಯಾನ್ಸ್

  ಬಿಗ್​ಬಾಸ್​ ಸೀಸನ್ 10ರ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ್ರು

  ಬಿಗ್​ ಮನೆಗೆ ಎಂಟ್ರಿ ಕೊಟ್ಟ ಮೈಕಲ್​ ಅಜಯ್​ನನ್ನು ಕಂಡು ಸ್ಪರ್ಧಿಗಳು ಶಾಕ್​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದರು ಮೈಕಲ್ ಅಜಯ್​. ​ಮೈಕಲ್​ ಅವರು ಬಿಗ್​​ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಉಳಿದ ಸ್ಪರ್ಧಿಗಳು ಶಾಕ್​ ಆಗಿದ್ದರು. ಅದಕ್ಕೆ ಮುಖ್ಯ ಕಾರಣವೇ ಅವರ ಸ್ಟೈಲ್ ಹಾಗೂ ಮ್ಯಾನರಿಸಂ.

ಇದನ್ನು ಓದಿ: ದೆಹಲಿ ಚಲೋ ದಿನವೇ ಡಿಕೆಶಿ ಆಪ್ತನ ಮನೆ, ಕಚೇರಿ ಮೇಲೆ ರೇಡ್; IT ಅಧಿಕಾರಿಗಳಿಂದ ಪರಿಶೀಲನೆ

ಬಿಗ್​ಬಾಸ್ ಆರಂಭದಲ್ಲಿ ಮೈಕಲ್ ಅಜಯ್ ಯಾರೆಂಬುದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಹಿಂದಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದರೂ ಕೂಡ ಕರ್ನಾಟಕದಲ್ಲಿ ಅವರಿಗೆ ಸಂಬಂಧಿಕರು ಇದ್ದರು.​ ಬಿಗ್​ಬಾಸ್​ ಮನೆಯಲ್ಲಿದ್ದಾಗ ದಿನ ಕಳೆದಂತೆ ಅವರು ಕನ್ನಡದಲ್ಲಿ ಮಾತಾಡಲು ಶುರು ಮಾಡಿದ್ದರು. ಬಳಿಕ ಕನ್ನಡವನ್ನು ಚೆನ್ನಾಗಿ ಮಾತಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಈ ಮೂಲಕ ಕನ್ನಡದ ಕಂದ ಎಂಬ ಹೆಸರನ್ನು ಪಡೆದುಕೊಂಡರು.

ಇನ್ನು ಮೈಕಲ್​ ಅಜಯ್​ ಅವರ ಕನ್ನಡ ಬಿಟ್ಟು ಅವರ ಕೂದಲಿನ ಬಗ್ಗೆ ಸಾಕಷ್ಟು ಜನರು ಅವರ ಇನ್​ಸ್ಟಾಗ್ರಾಮ್​ನಲ್ಲಿ ಪ್ರಶ್ನೆಗಳನ್ನು ಕೇಳಿದ್ದರು. ಇದೀಗ ಇದೇ ವಿಚಾರವಾಗಿ ತಮ್ಮ ಯೂಟ್ಯೂಬ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಹೇಗೆ ಕೂದಲನ್ನು ಮೇಂಟೇನ್ ಮಾಡುತ್ತೇನೆ ಗೊತ್ತಾ ಅಂತಾ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಸದ್ಯ ಬಿಗ್​ ಮನೆಯಿಂದ ಆಚೆ ಬಂದ ಬಳಿಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಎಲ್ಲಿ ಹೋದರೂ ಮಣ್ಣಿಮ ಮಗ​ ಅಂತಾ ಗುರುತಿಸುತ್ತಿದ್ದಾರೆ ಅಂತಾ ಹೇಳಿ ಖುಷಿ ಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BBK10: ಬಿಗ್​ಬಾಸ್​ ಸ್ಪರ್ಧಿ ಮೈಕಲ್ ಹೇರ್ ಸ್ಟೈಲ್ ಮಾಡೋದು ಹೇಗೆ? ಇಲ್ಲಿದೆ ‘ಕನ್ನಡದ ಕಂದ’ ಅಸಲಿ ​ಸೀಕ್ರೆಟ್!

https://newsfirstlive.com/wp-content/uploads/2024/02/michael-1.jpg

Load More