newsfirstkannada.com

ಹಳದಿ ಡ್ರೆಸ್​ನಲ್ಲಿ ಸೂರ್ಯಕಾಂತಿಯಂತೆ ಕಂಗೊಳಿಸಿದ ಬಿಗ್​ಬಾಸ್​ ತಾರೆ; ನಮ್ರತಾ ಗೌಡ ಫುಲ್ ಮಿಂಚಿಂಗ್​

Share :

Published May 12, 2024 at 4:54pm

  ಗ್ಲಾಮರಸ್​​ ಫೋಟೋಗಳ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ ಕಿರುತೆರೆ ನಟಿ

  ಸ್ನೇಹಿತರ ಜೊತೆ ಗೋವಾಗೆ ಹಾರಿದ ನಟಿ ಬಿಗ್​ಬಾಸ್ ಬೆಡಗಿ ನಮ್ರತಾ ಗೌಡ

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ನಟಿ ಫೋಟೋಸ್​

ಕಿರುತೆರೆ ನಟಿ, ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್ ಸ್ಪರ್ಧಿಯಾಗಿರೋ​ ಬೆಡಗಿ ನಮ್ರತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಫ್ಯಾನ್ಸ್​ಗಳಿಗೆ ಇನ್ನೂ ಹತ್ತಿರವಾಗುತ್ತಿರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಸ್ನೇಹಿತರ ಜೊತೆ ಗೋವಾಗೆ ಹಾರಿದ ನಟಿ ನಮ್ರತಾ ಗೌಡ ಇದೀಗ ಮತ್ತೆ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿ ಪವಿತ್ರ ಜಯರಾಂ ದುರಂತ ಅಂತ್ಯ

ಇಷ್ಟು ದಿನ ಸೀರೆಯಲ್ಲಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದ ನಮ್ರತಾ ಗೌಡ ಸದ್ಯ ಗೋವಾದಲ್ಲಿ ಕಾಲ ಕಳೆಯುತ್ತಿದ್ದಾರೆ. ಒಂದಲ್ಲ ಒಂದು ಗ್ಲಾಮರಸ್​​ ಫೋಟೋಗಳ ಮೂಲಕ ಸುದ್ದಿಯಲ್ಲಿರೋ ನಟಿ ನಮ್ರತಾ ಗೌಡ ಇದೀಗ ಹಳದಿ ಬಣ್ಣದ ಸಿಂಗಲ್​ ಪೀಸ್ ಡ್ರೆಸ್ ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇನ್ನೂ ಹಲವಾರು ಫೋಟೋಗಳನ್ನು ಶೇರ್ ಮಾಡಿ ಫ್ಯಾನ್ಸ್​ ಗಮನವನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ.

ಬಿಗ್​ಬಾಸ್​ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದರು ನಟಿ ನಮ್ರತಾ ಗೌಡ. ಬಿಗ್​ಬಾಸ್​ ಮೂಲಕ ಅಪಾಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು ಈ ನಟಿ. ಬಿಗ್​ಬಾಸ್​ ಮುಗಿದ ಬಳಿಕ ಫ್ಯಾಮಿಲಿ, ಫ್ರೆಂಡ್ಸ್ ಅಂತ ಅವರ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು ಸಖತ್​ ಆಗಿ ಕಾಣುತ್ತಿದ್ದೀರಿ, ಬ್ಯೂಟಿಫುಲ್​ ನಮ್ರತಾ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಳದಿ ಡ್ರೆಸ್​ನಲ್ಲಿ ಸೂರ್ಯಕಾಂತಿಯಂತೆ ಕಂಗೊಳಿಸಿದ ಬಿಗ್​ಬಾಸ್​ ತಾರೆ; ನಮ್ರತಾ ಗೌಡ ಫುಲ್ ಮಿಂಚಿಂಗ್​

https://newsfirstlive.com/wp-content/uploads/2024/05/namrutha3.jpg

Load More