ಕಲರ್ ಕಲರ್ ಫೋಟೋಸ್ನಲ್ಲಿ ಮಿಂದೆದ್ದ ಪುಟ್ಟಗೌರಿ
ಹಾಟ್ ಫೋಟೋಸ್ ಶೇರ್ ಮಾಡಿ ಫ್ಯಾನ್ಸ್ಗೆ ಹೇಳಿದ್ದೇನು..?
ಪರಭಾಷೆಯಲ್ಲೂ ಮೋಡಿ ಮಾಡಲು ಸಜ್ಜಾದ ಸಾನ್ಯಾ
ಸ್ಮಾಲ್ ಸ್ಕ್ರೀನ್ನ ಬಿಂದಾಸ್ ಹುಡುಗಿ, ಬಿಗ್ಬಾಸ್ ಬೆಡಗಿ ಸಾನ್ಯಾ ಅಯ್ಯರ್. ಇವರ ಹೆಸರು ಹೇಳಿದ ಕೂಡಲೇ ನೆನಪಿಗೆ ಬರೋದು ಎವರ್ಗ್ರೀನ್ ಕ್ಲಾಸಿಕ್ ಸೀರಿಯಲ್ ಪುಟ್ಟಗೌರಿ ಮದುವೆ. ಈ ಧಾರಾವಾಹಿ ಸಾನ್ಯಾ ಅಯ್ಯರ್ಗೆ ಬಹಳಷ್ಟು ಹೆಸರು ತಂದು ಕೊಟ್ಟಿದ್ದು ಮಾತ್ರ ಸುಳ್ಳಲ್ಲ. ಆ ಧಾರಾವಾಹಿಯಲ್ಲಿ ಪುಟ್ಟ ಗೌರಿ ಪಾತ್ರ ಮುಗಿದ ನಂತರದಲ್ಲಿ ಕಿರುತೆರೆಯಿಂದ ಕೊಂಚ ವಿರಾಮ ತೆಗೆದುಕೊಂಡಿದ್ರು ಸಾನ್ಯಾ ಅಯ್ಯರ್.
ಸ್ಪಲ್ಪ ಬಿಡುವಿನ ನಂತರ ಬ್ಲಾಕ್ ಬಾಸ್ಟರ್ ಒಟಿಟಿ ಬಿಗ್ಬಾಸ್ ಸೀಸನ್ 1 ರಿಯಾಲಿಟಿ ಶೋ ಮೂಲಕ ಮತ್ತೆ ಟಿವಿ ಪರದೆ ಮೇಲೆ ಕಾಣಿಸಿಕೊಂಡರು. ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಸಹ ಗಳಿಸಿಕೊಂಡರು. ಬಿಗ್ಬಾಸ್ ಮುಗಿದ ಬಳಿಕ ಸಾನ್ಯಾ ಅಯ್ಯರ್ ಏನೆಲ್ಲಾ ಮಾಡ್ತಿದ್ದಾರೆ ಅನ್ನೋದು ಫ್ಯಾನ್ಸ್ಗೆ ಗೊತ್ತಿರೋ ವಿಚಾರ. ಸದ್ಯಕ್ಕೆ ಸಿನಿಮಾದತ್ತ ಮುಖ ಮಾಡಿರೋ ಸಾನ್ಯ ಬಾನೆತ್ತರಕ್ಕೆ ಬೆಳೆಯೋ ಆಸೆ ಇಟ್ಕೊಂಡಿದ್ದಾರೆ. ಇತ್ತೀಚೆಗಷ್ಟೆ ಸಾನ್ಯಾ ಅಯ್ಯರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಟ್ ಅಂಡ್ ಬೋಲ್ಡ್ ಲುಕ್ನಲ್ಲಿ ಫೋಟೋಶೂಟ್ ಮಾಡಿಸೋ ಮೂಲಕ ಪಡ್ಡೆ ಹುಡುಗರ ದಿಲ್ ಕದ್ದಿದ್ದಾರೆ. ಕನ್ನಡಕ್ಕಷ್ಟೇ ಸೀಮಿತಗೊಳ್ಳದೆ ಪರಭಾಷೆಯಲ್ಲೂ ಮಿಂಚಲೂ ಫುಲ್ ಸಜ್ಜಾಗಿದ್ದಾರೆ ಸಾನ್ಯ ಅಯ್ಯರ್. ಬಾಲಿವುಡ್ನ ಹೆಸರಾಂತ ಫೋಟೋಗ್ರಾಫರ್ ಆದ ಡಬೂ ರತ್ನಾನಿ ಅವರೊಟ್ಟಿಗೆ ಸಾನ್ಯಾ ಕೆಲಸ ಮಾಡಿದ್ದಾರೆ.
ಇತ್ತೀಚೆಗಷ್ಟೆ ಸಾನ್ಯಾ ಅಯ್ಯರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಟ್ ಅಂಡ್ ಬೋಲ್ಡ್ ಲುಕ್ನಲ್ಲಿ ಫೋಟೋಶೂಟ್ ಮಾಡಿಸೋ ಮೂಲಕ ಪಡ್ಡೆ ಹುಡುಗರ ದಿಲ್ ಕದ್ದಿದ್ದಾರೆ. ಕನ್ನಡಕ್ಕಷ್ಟೇ ಸೀಮಿತಗೊಳ್ಳದೆ ಪರಭಾಷೆಯಲ್ಲೂ ಮಿಂಚಲೂ ಫುಲ್ ಸಜ್ಜಾಗಿದ್ದಾರೆ ಸಾನ್ಯ ಅಯ್ಯರ್. ಬಾಲಿವುಡ್ನ ಹೆಸರಾಂತ ಫೋಟೋಗ್ರಾಫರ್ ಆದ ಡಾಬೋ ರತ್ನಾನಿ ಅವರೊಟ್ಟಿಗೆ ಸಾನ್ಯ ಕೆಲಸ ಮಾಡಿದ್ದಾರೆ.
ಬಾಲಿವುಡ್ ಕಡೆ ಮುಖ ಮಾಡಲು ಸ್ವತಃ ಡಾಬೋ ರತ್ನಾನಿ ಅವರಿಂದಲೇ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಾನ್ಯಾ ಅಯ್ಯರ್ ಅವರನ್ನು ಹಿಂದೆಂದೂ ನೋಡದ ರೀತಿಯಲ್ಲಿ ನಾವು ಈ ಫೋಟೋಶೂಟ್ನಲ್ಲಿ ನೋಡಬಹುದು. ಸಿಕ್ಕಾಪಟ್ಟೆ ಬೋಲ್ಡ್ ಹಾಗೂ ಹಾಟ್ ಲುಕ್ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕಲರ್ ಕಲರ್ ಫೋಟೋಗಳನ್ನು ನೋಡಿದ ಕನ್ನಡಿಗರು ಬಗೆ ಬಗೆಯ ಕಮೆಂಟ್ ಹಾಕಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
View this post on Instagram