ಈಕೆ ಕನ್ನಡ ಬಿಗ್​ಬಾಸ್​ ಖ್ಯಾತಿಯ ಸ್ಟಾರ್ ನಟಿ; ಯಾರಿದು ಗೆಸ್​ ಮಾಡಿ..!

author-image
Veena Gangani
Updated On
ಈಕೆ ಕನ್ನಡ ಬಿಗ್​ಬಾಸ್​ ಖ್ಯಾತಿಯ ಸ್ಟಾರ್ ನಟಿ; ಯಾರಿದು ಗೆಸ್​ ಮಾಡಿ..!
Advertisment
  • ಸಾಮಾಜಿಕ ಜಾಲತಾಣದಲ್ಲಿ ಹಾಟ್‌ ಟಾಪಿಕ್ ಆದ ನಟಿ
  • ದೇಶ ವಿದೇಶ ಸುತ್ತುತ್ತಿರೋ ನಟಿಗೆ ಭಾರೀ ಡಿಮ್ಯಾಂಡ್
  • ಬಿಗ್​ಬಾಸ್​ನಿಂದ ಆಚೆ ಬಂದ ಬಳಿಕ ಈ ನಟಿ ಸಖತ್​ ಬ್ಯುಸಿ

ಈಕೆ ಕನ್ನಡ ಕಿರುತೆರೆ ಸ್ಟಾರ್​ ನಟಿ. ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿರೋ ಇವರು ಸದ್ಯ ಜಾಲಿ ಮೂಡ್​ನಲ್ಲಿದ್ದಾರೆ. ಬಿಗ್​ಬಾಸ್​ನಿಂದ ಆಚೆ ಬಂದ ಬಳಿಕ ದೇಶ ವಿದೇಶ ಸುತ್ತಾಡುವಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ:ನಾ ನಿನ್ನ ಬಿಡಲಾರೆ ದುರ್ಗಾಗೆ ಸರ್​ಪ್ರೈಸ್​ ಕೊಟ್ಟ ಸೀರಿಯಲ್ ತಂಡ.. ಏನದು?

publive-image

ಹೌದು, ಇವರು ಬೇರೆ ಯಾರು ಅಲ್ಲ, ಕನ್ನಡದ ಕಿರುತೆರೆ ಸ್ಟಾರ್​ ನಟಿ ಮೋಕ್ಷಿತಾ ಪೈ. ಕನ್ನಡದ ಪಾರು ಧಾರಾವಾಹಿಯ ಮೂಲಕ ಕರುನಾಡ ಮನೆ ಮಾತಾಗಿದ್ದಾರೆ ನಟಿ ಮೋಕ್ಷಿತಾ. ಪಾರು ಪಾತ್ರದ ಮೂಲಕ ಮೋಕ್ಷಿತಾ ಅವರಿಗೆ ಜನಪ್ರಿಯತೆ ದೊರೆಕಿತ್ತು.

publive-image

ಪಾರು ಧಾರಾವಾಹಿ ಮುಕ್ತಾಯದ ಬಳಿಕ ನಟಿ ಮೋಕ್ಷಿತಾ ಪೈ ಬಿಗ್​ಬಾಸ್​ ಸೀಸನ್ 11ಕ್ಕೆ ಎಂಟ್ರಿ ಕೊಟ್ಟು ಕಮಾಲ್​ ಮಾಡಿದ್ದರು. ಬಿಗ್​ಬಾಸ್​ ಮೂಲಕ ಮತ್ತಷ್ಟೂ ಅಭಿಮಾನಿಗಳನ್ನು ಸಂಪಾದಿಸಿಕೊಂಡರು.

publive-image

ಸದ್ಯ ಯಾವುದೇ ಹೊಸ ಪ್ರಾಜೆಕ್ಟ್​ಗೆ ಕೈ ಹಾಕದ ಮೋಕ್ಷಿತಾ ಪೈ ದೇಶ ವಿದೇಶ ಸುತ್ತುವುದರಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.


ಈಗ ಮತ್ತೊಂದು ಸುಂದರವಾದ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿರುವ ಕೊಡೈಕೆನಾಲ್​ಗೆ ಹೋಗಿ ಅಲ್ಲಿನ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಜೊತೆಗೆ ಅಲ್ಲಿ ಕ್ಲಿಕ್ಕಿಸಿರೋ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment