/newsfirstlive-kannada/media/post_attachments/wp-content/uploads/2025/04/thanisha.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ಬಾಸ್ನಿಂದ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಬೆಂಕಿ ತನಿಷಾ ಹೊಸ ಲುಕ್ನಲ್ಲಿ ಫ್ಯಾನ್ಸ್ಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಇದನ್ನೂ ಓದಿ:ವಿಚಾರಣೆಯ ರಣವ್ಯೂಹದಲ್ಲಿ ಉಗ್ರ ರಾಣಾ.. ಭಾರತಕ್ಕೆ ಕರೆ ತರ್ತಿದ್ದಂತೆ ಏನೆಲ್ಲ ಆಯ್ತು..?
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿರೋ ನಟಿ ತನಿಷಾ ವಿಭಿನ್ನ ಲುಕ್ನಲ್ಲಿ ಮಿರ ಮಿರ ಮಿಂಚಿದ್ದಾರೆ. ಆಗಾಗ ಹೊಸ ಹೊಸ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
ಆದರೆ ಇದೀಗ ತಮ್ಮ ಹೈರ್ ಅನ್ನು ಚಾರ್ಟ್ ಮಾಡಿಸಿಕೊಂಡು ಪಾರ್ಲೇಜಿ ಹುಡುಗಿಯ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಹೊಸ ಲುಕ್ಗೆ ಅಭಿಮಾನಿಗಳು ಪಾಸಿಟಿವ್ ರೆಸ್ಪಾನ್ಸ್ ನೀಡುತ್ತಿದ್ದಾರೆ. ಹೈರ್ ಚಾರ್ಟ್ ಮಾಡಿಸಿಕೊಂಡು ಇನ್ಸ್ಟಾ ಲೈಗೆ ಬಂದು ಅಭಿಮಾನಿಗಳ ಜೊತೆಗೆ ಮಾತಾಡಿದ್ದಾರೆ.
View this post on Instagram
ಸದ್ಯ ನಟಿ ತನಿಷಾ ಅವರು ಕೋಣ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮದೇ ನಿರ್ಮಾಣದ ಸಿನಿಮಾಕ್ಕೆ ಅವರು ನಟ ಕೋಮಲ್ ಕುಮಾರ್ ಅವರನ್ನು ಹೀರೋ ಆಗಿ ಮಾಡಿದ್ದಾರೆ. ನಟ ಕೋಮಲ್ ಎದುರು ನಾಯಕಿಯಾಗಿ, ಅವರ ಪತ್ನಿ ರೋಲ್‌ನಲ್ಲಿ ನಟಿ ಹಾಗೂ ನಿರ್ಮಾಪಕಿ ತನಿಷಾ ನಟನೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ