/newsfirstlive-kannada/media/post_attachments/wp-content/uploads/2025/05/anusha-rai9.jpg)
ಕನ್ನಡದ ನಟಿ, ಬಿಗ್ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿ ಅನುಷಾ ರೈ ಸಖತ್ ಖುಷಿಯಲ್ಲಿದ್ದಾರೆ. ನಿನ್ನೆ ನಟಿ ಅನುಷಾ ರೈ ಅವರದ್ದು ಹುಟ್ಟುಹಬ್ಬ.
ಇದನ್ನೂ ಓದಿ:ಉಗ್ರರಿಗೆ ನೆರವು ನೀಡಿದ್ದ ಓವರ್ ಗ್ರೌಂಡ್ ವರ್ಕರ್ ಆತ್ಮಹತ್ಯೆ, ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ
ಹೀಗಾಗಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ಇನ್ನೂ, ನಿನ್ನೆ ರಾತ್ರಿ ನಟಿ ಅನುಷಾ ರೈ ಬರ್ತ್ ಡೇ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದರು.
ಹೀಗಾಗಿ ಈ ಬರ್ತ್ ಡೇ ಪಾರ್ಟಿಗೆ ಬಿಗ್ಬಾಸ್ ಮಾಜಿ ಸ್ಪರ್ಧಿಗಳು, ಸ್ಯಾಂಡಲ್ವುಡ್ ನಟ ನಟಿಯರು ಭಾಗಿಯಾಗಿದ್ದರು.
ವಿಶೇಷ ಎಂದರೆ ಬಿಗ್ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ, ಧನರಾಜ್ ಆಚಾರ್, ಭವ್ಯಾ ಗೌಡ, ಗೋಲ್ಡ್ ಸುರೇಶ್, ರಂಜಿತ್ ಹಾಗೂ ಭಾವಿ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಬಂದಿದ್ದರು.
ಸದ್ಯ ಅನುಷಾ ರೈ ಅವರ ಗ್ರ್ಯಾಂಡ್ ಬರ್ತ್ ಡೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ