newsfirstkannada.com

×

ಹೊಸ ಲುಕ್​ನಲ್ಲಿ ಕಣ್ಮನ ಸೆಳೆದ BIGG BOSS ಸಂಗೀತಾ ಶೃಂಗೇರಿ; ಮೇಕಪ್ ಜಾಸ್ತಿ ಆಯ್ತು ಅನ್ನೋದಾ ಫ್ಯಾನ್ಸ್​​

Share :

Published September 17, 2024 at 8:59am

    ಸೋಷಿಯಲ್​ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ ಸಂಗೀತಾ

    ಬಿಗ್​ಬಾಸ್​ನಿಂದ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಸ್ಪರ್ಧಿ

    ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡ ಚಾರ್ಲಿ ನಟಿ ಸಂಗೀತಾ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಸಂಗೀತಾ ಶೃಂಗೇರಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಬಿಗ್​​ಬಾಸ್​ನಿಂದ ಆಚೆ ಬಂದ ಬಳಿಕ ಸಂಗೀತಾ ಶೃಂಗೇರಿ ಅವರು ಯಾವುದೇ ಪ್ರಾಜೆಕ್ಟ್​ಗೆ ಕೈ ಹಾಕಿಲ್ಲ. ಬಿಗ್​ಬಾಸ್​ನಿಂದ ಹೊರಬಂದ ಬಳಿಕ ಅಪಾರ ಅಭಿಮಾನಿಗಳ ಸಂಪಾದಿಸಿಕೊಂಡಿದ್ದರು.

ಇದನ್ನೂ ಓದಿ: ಇಬ್ಬರಲ್ಲೂ ಒಳ್ಳೆಯ ಕೆಮಿಸ್ಟ್ರಿ ಇದೆ ಆದರೆ.. ಜಸ್ವಂತ್, ​ಆಕ್ರಿತಿ ಲವ್​ ಬಗ್ಗೆ ಪೋಷಕರು ಹೇಳಿದ್ದೇನು?

ಹೊಸ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಟ್ರೆಂಡಿಂಗ್​ನಲ್ಲಿ ಇರುತ್ತಾರೆ. ಕಳೆದ ಫೋಟೋ ಶೂಟ್​ನಲ್ಲಿ ಕೈಯಲ್ಲಿ ಕಮಲವನ್ನು ಹಿಡಿದುಕೊಂಡು ಪೋಸ್​​ ಕೊಟ್ಟಿದ್ದರು. ಇದೀಗ ಟೋಟಲ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಖತ್​ ಸ್ಟೈಲಿಶ್ ಆಗಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ. ಬ್ಲಾಕ್​ ಗೌನ್​ನಲ್ಲಿ ಕಣ್ಮನ ಸೆಳೆಯುವಂತೆ ಪೋಸ್​​ ಕೊಟ್ಟಿದ್ದಾರೆ.

ಇದೇ ಫೋಟೋಗಳನ್ನು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಸ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಬ್ಲಾಕ್​ ಬಣ್ಣ ಡ್ರೆಸ್​ನಲ್ಲಿ ನಟಿಯನ್ನು ನೋಡಿದ ಅಭಿಮಾನಿಗಳು ಹೊಸ ಬಿಗ್ ಬಾಸ್ ಸೀಸನ್ ಏನೋ ಬಂತು ನೀವು ಬಂದ್ರೆ ಇನ್ನೂ ಚಂದ ಇರುತ್ತೆ, ಸಖತ್​ ಬ್ಯೂಟಿ, ಮೇಕಪ್ ಸ್ವಲ್ಪ ಜಾಸ್ತಿ ಆಯ್ತು ಅಂತಾ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಲುಕ್​ನಲ್ಲಿ ಕಣ್ಮನ ಸೆಳೆದ BIGG BOSS ಸಂಗೀತಾ ಶೃಂಗೇರಿ; ಮೇಕಪ್ ಜಾಸ್ತಿ ಆಯ್ತು ಅನ್ನೋದಾ ಫ್ಯಾನ್ಸ್​​

https://newsfirstlive.com/wp-content/uploads/2024/09/sangeetha2.jpg

Load More