newsfirstkannada.com

×

BBK11: ಕಿಚ್ಚನ ಟ್ವೀಟ್​​ ಬಳಿಕ ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂದ ಬಿಗ್​ ಬಾಸ್​! ಇದು ನಿಜವಾಗಿಯೂ ಶಾಕಿಂಗ್​ ಸುದ್ದಿ!

Share :

Published October 14, 2024 at 8:52am

Update October 14, 2024 at 8:58am

    ಇದೇ ನನ್ನ ಕೊನೆಯ ನಿರೂಪಣೆಯ ಕಾರ್ಯಕ್ರಮ ಎಂದ ಕಿಚ್ಚ

    ಕಿಚ್ಚನ ಬಳಿಕ ಅಚ್ಚರಿಯ ಮಾತೊಂದನ್ನ ಆಡಿದ ಬಿಗ್​ ಬಾಸ್​

    ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ಯಾಕೆ? ಅಷ್ಟಕ್ಕೆ ಆಗಿದ್ದೇನು?

Bigg Boss Kannada: ಕಿಚ್ಚ ಸುದೀಪ್​ ನಿನ್ನೆ ಬಿಗ್​ ಬಾಸ್​ ವೀಕ್ಷಕರಿಗೆ ಶಾಕ್​ ನೀಡಿದ್ದಾರೆ. ಸೀಸನ್​ 1 ರಿಂದ 11ರವರೆಗೆ ಕಾರ್ಯಕ್ರಮ ನಿರೂಪಿಸುತ್ತಾ ಬಂದಿರುವ ಸುದೀಪ್​ ಇದೇ ನನ್ನ ಕೊನೆಯ ನಿರೂಪಣೆ ಎಂದು ಹೇಳಿದ್ದಾರೆ. ಆ ಮೂಲಕ ಫ್ಯಾನ್ಸ್​ಗೂ ಶಾಕ್​ ನೀಡಿದ್ದಾರೆ. ಆದರೆ ಇದೀಗ ಬಿಗ್​ ಬಾಸ್​ ಕೂಡ ಅಚ್ಚರಿಯ ಮಾತೊಂದನ್ನ ಆಡಿದ್ದಾರೆ. ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಹೌದು. ಬೆಳ್ಳಂಬೆಳಗ್ಗೆ ಬಿಗ್​ ಬಾಸ್ ಫೋನ್​ ಕರೆ ಮಾಡಿದ್ದು, ಅತ್ತ ಮನೆಯ ಕ್ಯಾಪ್ಟನ್​ ಶಿಶಿರ್​ ಫೋನ್​ ಸ್ವೀಕರಿಸಿದ್ದಾರೆ​. ನಿಮ್ಮ ಎಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ, ಥ್ಯಾಂಕ್ಯೂ ವೆರಿ ಮಚ್​ ಎಂದು ಬಿಗ್​ ಬಾಸ್​ ಹೇಳಿದ್ದಾರೆ. ಅದಕ್ಕೆ ಉತ್ತರವಾಗಿ ಶಿಶಿರ್​ ಥ್ಯಾಂಕ್ಯೂ ಬಿಗ್​ ಬಾಸ್​ ಎಂದಿದ್ದಾರೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಸೋರಿಕೆಯಾಯ್ತು BIGG BOSS​ ಮಾಜಿ ಸ್ಪರ್ಧಿಯ ಖಾಸಗಿ ವಿಡಿಯೋ.. ನಟಿ ಹೇಳಿದ್ದೇನು?

ಶಿಶಿರ್​ ಮಾತಿಗೆ ಕೋಪಗೊಂಡ ಬಿಗ್​ ಬಾಸ್​ ಏನು ಥ್ಯಾಂಕ್ಯೂ ಹೇಳುತ್ತಿದ್ದೀರಲ್ಲ. ಉಡಾಫೆತನ ಅಪ್ರಮಾಣಿಕ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಸ್​ ಬಾಸ್​ ಈ ಮನೆಯಲ್ಲಿ ಇರಲ್ಲ. ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​​ ಬಿಗ್​ಬಾಸ್​​ಗೆ ವಿದಾಯ; ಅಭಿಮಾನಿಗಳಿಗೆ ಭಾರೀ ಬೇಸರ, ಹೇಳ್ತಿರೋದು ಏನು..?

ಸದ್ಯ ಮನೆಯ ಕ್ಯಾಪ್ಟನ್​ ಮಾತ್ರವಲ್ಲ ಎಲ್ಲರಿಗೂ ಬಿಗ್​ ಬಾಸ್​ ಮಾತು ಶಾಕ್​ ನೀಡಿದಂತಾಗಿದೆ. ಅದರಲ್ಲೂ ಮನೆಯಿಂದ ಹೊರಹೋಗುತ್ತಿದ್ದೇನೆ, ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂಬ ಮಾತು ಅಚ್ಚರಿಗೆ ಕಾರಣವಾಗಿದೆ. ಆದರೆ ಇದಕ್ಕೆಲ್ಲ ಇಂದಿನ ಎಪಿಸೋಡ್​ನಲ್ಲಿ​ ಉತ್ತರ ಸಿಗಲಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಕಿಚ್ಚನ ಟ್ವೀಟ್​​ ಬಳಿಕ ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂದ ಬಿಗ್​ ಬಾಸ್​! ಇದು ನಿಜವಾಗಿಯೂ ಶಾಕಿಂಗ್​ ಸುದ್ದಿ!

https://newsfirstlive.com/wp-content/uploads/2024/08/SUDEEP.jpg

Load More