newsfirstkannada.com

ಹುಟ್ಟು ಹಬ್ಬದ ದಿನವೇ ಹೊಸ ಕಾರು ಖರೀದಿಸಿದ ಬಿಗ್​ಬಾಸ್​​ ಸ್ಪರ್ಧಿ ನಮ್ರತಾ ಗೌಡ; ಅದರ ಬೆಲೆ ಎಷ್ಟು?

Share :

Published April 14, 2024 at 7:11pm

Update April 14, 2024 at 7:14pm

    ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬಿಗ್​ಬಾಸ್​ ಸುಂದರಿ ನಮ್ರತಾ ಗೌಡ

    ಬಿಗ್​ಬಾಸ್​ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಕಿರುತೆರೆ ನಟಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಮ್ರತಾ ಗೌಡ ಕಾರಿನ ಫೋಟೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ನಮ್ರತಾ ಗೌಡ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಇದೇ ಖುಷಿಯಲ್ಲಿದ್ದ ನಮ್ರತಾ ಗೌಡ ಅವರು ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಹೌದು, ಇಂದು ಬಿಗ್​ಬಾಸ್​ ಬೆಡಗಿ ನಮ್ರತಾ ಗೌಡ ಅವರ ಹುಟ್ಟು ಹಬ್ಬ.

ಹೀಗಾಗಿ ನಮ್ರತಾ ಗೌಡ ಅವರ ಅಭಿಮಾನಿಗಳು ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಹುಟ್ಟು ಹಬ್ಬಕ್ಕೆ ವಿಶ್​ ಮಾಡುತ್ತಿದ್ದಾರೆ. ಇದೀಗ ನಮ್ರತಾ ಗೌಡ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಕಾರು ಖರೀದಿಸಿದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ನಮ್ರತಾ ಗೌಡ ತಮ್ಮ ಕುಟುಂಬಸ್ಥರ ಜತೆ ಹೋಗಿ ನೂತನ ಕಾರು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: ಕಹಿ ಘಟನೆ ನೆನೆದು ಕಣ್ಣೀರಿಟ್ಟ ನಟಿ ಬೇಬಿ ಇಂದಿರಾ; ಆ ದಿನಗಳ ಬಗ್ಗೆ ಹೇಳಿದ್ದೇನು?

ಇನ್ನು ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಈ ಫೋಟೋ ನೋಡಿದ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ನಮ್ರತಾ ಗೌಡ ಅವರು ಖರೀದಿಸಿದ ಕಾರಿನ ಬೆಲೆ 9.28 ಲಕ್ಷ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಹುಟ್ಟು ಹಬ್ಬದ ದಿನವೇ ಹೊಸ ಕಾರು ಖರೀದಿಸಿದ ಬಿಗ್​ಬಾಸ್​​ ಸ್ಪರ್ಧಿ ನಮ್ರತಾ ಗೌಡ; ಅದರ ಬೆಲೆ ಎಷ್ಟು?

https://newsfirstlive.com/wp-content/uploads/2024/04/namrutha1.jpg

Load More