ನಟಿ ತನಿಷಾ ಕುಪ್ಪಂಡ ಮನೆಗೆ ಹೊಸ ಅತಿಥಿ ಆಗಮನ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ
ಐಷಾರಾಮಿ ಕಾರಿನ ಒಡತಿಯಾಗಿದ್ದಾರೆ ಬಿಗ್ಬಾಸ್ ತನಿಷಾ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಹೊಸ ಬಿಗ್ಬಾಸ್ನಿಂದ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ತನಿಷಾ ಈಗ ಹೊಸ ಕಾರಿನ ಒಡತಿಯಾಗಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ತನಿಷಾ ಕುಪ್ಪಂಡಗೆ ಭರ್ಜರಿ ಗಿಫ್ಟ್ ಕೊಟ್ಟ ವರ್ತೂರ್ ಸಂತೋಷ್; ಏನದು?
ಹೌದು, ಈ ಹಿಂದೆ ವಿಜಯನಗರ ಕ್ಲಬ್ ರೋಡ್ನಲ್ಲಿ ಹೊಸ ಸಿಲ್ವರ್ ಜ್ಯುವೆಲರಿ ಶಾಪ್ವೊಂದನ್ನು ಆರಂಭ ಮಾಡಿದ್ದಾರೆ. ಇದಾದ ಬಳಿಕ ಮತ್ತೊಂದು ಬಸವೇಶ್ವರನಗರದಲ್ಲೂ ಶಾಪ್ ಉದ್ಘಾಟನೆ ಮಾಡಿದ್ದರು. ಇದೀಗ ನಟಿ ತನಿಷಾ ಕುಪ್ಪಂಡ ಅವರು ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ.
ಶೋ ರೂಂಗೆ ಹೋಗಿ ಲ್ಯಾಂಡ್ ರೋವರ್ ಡಿಸ್ಕವರಿ (land rover discovery) ಕಾರನ್ನು ಖರೀದಿ ಮಾಡಿದ್ದಾರೆ. ಇದರ ಜೊತೆಗೆ ಕನಸು ನನಸಾದ ಸಮಯ, ಸಂತೋಷ ಹೃದಯ ತುಂಬಿದ ಸಮಯ, ಮನಸು ಕುಣಿದಾಡಿದ ಸಮಯ, ನಿಮ್ಮೆಲ್ಲರ ಪ್ರೀತಿ ಆಶೀರ್ವಾದಕ್ಕೆ ಈ ಜೀವ ವಿಸ್ಮಯ ಅಂತ ಬರೆದುಕೊಂಡಿದ್ದಾರೆ.
View this post on Instagram
ಇನ್ನು ಇದೇ ವಿಡಿಯೋವನ್ನು ನಟಿ ತನಿಷಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ನಟ ನಟಿಯರು ಹಾಗೂ ಅಭಿಮಾನಿಗಳು ತನಿಷಾ ಕುಪ್ಪಂಡಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಇನ್ನು ನಟಿ ತನಿಷಾ ಕುಪ್ಪಂಡ ಪರ್ಚೆಸ್ ಮಾಡಿದ ಹೊಸ ಕಾರಿನ ಬೆಲೆಯೂ ಬರೋಬ್ಬರು 1 ಕೋಟಿ ರೂಪಾಯಿದ್ದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ