ಕುತೂಹಲ ಘಟ್ಟಕ್ಕೆ ತಲುಪಿರುವ ಬಿಗ್ಬಾಸ್ ಸೀಸನ್- 10
ಈ ವಾರ ಕಿಚ್ಚ ಸುದೀಪ್ ಅವರ ಕೊನೆ ಪಂಚಾಯತಿ ಹೇಗಿರಲಿದೆ?
ಫಿನಾಲೆಗೆ ಇನ್ನೇನು ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರಲ್ಲಿ ಈ ವಾರ ಕಿಚ್ಚ ಸುದೀಪ್ ಅವರ ಕೊನೆ ಪಂಚಾಯತಿ ನಡೆಯಲಿದೆ. ಫಿನಾಲೆಗೆ ಇನ್ನೇನು ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ. ಬಿಗ್ಬಾಸ್ ಮನೆಯಲ್ಲಿ ಕೆಲವೇ ಕೆಲವು ಸ್ಪರ್ಧಿಗಳು ಇನ್ನು ಉಳಿದುಕೊಂಡಿದ್ದಾರೆ. ಇದರಲ್ಲಿ ಸ್ಪರ್ಧಿಗಳ ಹಣೆ ಬರಹ ಏನೆಂದು ಕಿಚ್ಚನ ಕೊನೆ ಪಂಚಾಯತಿಯಲ್ಲಿ ತಿಳಿಯಲಿದೆ.
ಬಿಗ್ಬಾಸ್ನ ಈ ವಾರದ ಕಡೆಯ ಪಂಚಾಯತಿಯಲ್ಲಿ ಇಳಿದುಕೊಳ್ಳುವುದು ಯಾರು ಎಂಬುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ. ಇದೀಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಬ್ಲಾಕ್ ಬಾಸ್ಟರ್ ಸಂಗೀತಾ, ಕಾರ್ತಿಕ್ ಎಂದು ಹೇಳಿದ್ದಾರೆ. ಇದಾದ ಬಳಿಕ ನಾವು ನಾಲ್ಕು ಇದ್ದೇವು. ಅದೀಗ ಮೂರಾಗಿದೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಸಂಗೀತ ಅವರು ಅವರಿಗೆಲ್ಲ ಕಾಣಿಸುತ್ತಿದೆ, ಕಾಂಪಿಟೇಶನ್ ಎಲ್ಲಿದೆ ಎಂದು ಹೇಳಿರುವುದು ಯಾರ ಬಗ್ಗೆ ಎಂಬ ಪ್ರಶ್ನೆ ಮೂಡಿದೆ.
ಬಿಗ್ಬಾಸ್ ಲಾಸ್ಟ್ ಸ್ಟೇಜ್ನಲ್ಲಿ ಔಟ್ ಆಗೋರು ಯಾರು. ಕಾರ್ತಿಕ್, ಸಂಗೀತಾ, ವಿನಯ್, ನಮ್ರತಾ, ವರ್ತೂರು ಸಂತೋಷ್, ತುಕಾಲಿ ಮತ್ತು ಡ್ರೋನ್ ಪ್ರತಾಪ್ ಮನೆಯಲ್ಲಿ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರು ಹೊರ ಹೋಗ್ತಾರೆ ಎನ್ನುವುದು ಕಿಚ್ಚನ ಪಂಚಾಯ್ತಿಯಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ಹೀಗಾಗಿ ಬಿಗ್ಬಾಸ್ ವೀಕ್ಷಕರೆಲ್ಲ ಸೀಸನ್ನ ಕಿಚ್ಚ ಸುದೀಪ್ ಅವರ ಕೊನೆಯ ಪಂಚಾಯತಿಗಾಗಿ ಕಾತುರದಿಂದ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ