newsfirstkannada.com

BBK10: ಕಿಚ್ಚನ​ ಕಡೆಯ ಪಂಚಾಯ್ತಿ.. ಲಾಸ್ಟ್​ ಸ್ಟೇಜ್​ನಲ್ಲಿ ಉಳಿಯೋರು, ಹೋಗೋರು ಯಾರು? ಗೆಸ್ ಮಾಡಿ

Share :

Published January 20, 2024 at 8:54am

    ಕುತೂಹಲ ಘಟ್ಟಕ್ಕೆ ತಲುಪಿರುವ ಬಿಗ್​ಬಾಸ್​ ಸೀಸನ್-​ 10

    ಈ ವಾರ ಕಿಚ್ಚ ಸುದೀಪ್ ಅವರ ಕೊನೆ ಪಂಚಾಯತಿ ಹೇಗಿರಲಿದೆ?

    ಫಿನಾಲೆಗೆ ಇನ್ನೇನು ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ

ಕನ್ನಡದ ಬಿಗ್‌ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರಲ್ಲಿ ಈ ವಾರ ಕಿಚ್ಚ ಸುದೀಪ್ ಅವರ ಕೊನೆ ಪಂಚಾಯತಿ ನಡೆಯಲಿದೆ. ಫಿನಾಲೆಗೆ ಇನ್ನೇನು ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ. ಬಿಗ್​ಬಾಸ್ ಮನೆಯಲ್ಲಿ ಕೆಲವೇ ಕೆಲವು ಸ್ಪರ್ಧಿಗಳು ಇನ್ನು ಉಳಿದುಕೊಂಡಿದ್ದಾರೆ. ಇದರಲ್ಲಿ ಸ್ಪರ್ಧಿಗಳ ಹಣೆ ಬರಹ ಏನೆಂದು ಕಿಚ್ಚನ ಕೊನೆ ಪಂಚಾಯತಿಯಲ್ಲಿ ತಿಳಿಯಲಿದೆ.

ಬಿಗ್​ಬಾಸ್​ನ ಈ ವಾರದ ಕಡೆಯ ಪಂಚಾಯತಿಯಲ್ಲಿ ಇಳಿದುಕೊಳ್ಳುವುದು ಯಾರು ಎಂಬುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ. ಇದೀಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಬ್ಲಾಕ್​ ಬಾಸ್ಟರ್​ ಸಂಗೀತಾ, ಕಾರ್ತಿಕ್ ಎಂದು ಹೇಳಿದ್ದಾರೆ. ಇದಾದ ಬಳಿಕ ನಾವು ನಾಲ್ಕು ಇದ್ದೇವು. ಅದೀಗ ಮೂರಾಗಿದೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಸಂಗೀತ ಅವರು ಅವರಿಗೆಲ್ಲ ಕಾಣಿಸುತ್ತಿದೆ, ಕಾಂಪಿಟೇಶನ್ ಎಲ್ಲಿದೆ ಎಂದು ಹೇಳಿರುವುದು ಯಾರ ಬಗ್ಗೆ ಎಂಬ ಪ್ರಶ್ನೆ ಮೂಡಿದೆ.

ಬಿಗ್​ಬಾಸ್​ ಲಾಸ್ಟ್​ ಸ್ಟೇಜ್​ನಲ್ಲಿ ಔಟ್ ಆಗೋರು ಯಾರು. ಕಾರ್ತಿಕ್, ಸಂಗೀತಾ, ವಿನಯ್, ನಮ್ರತಾ, ವರ್ತೂರು ಸಂತೋಷ್, ತುಕಾಲಿ ಮತ್ತು ಡ್ರೋನ್ ಪ್ರತಾಪ್ ಮನೆಯಲ್ಲಿ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರು ಹೊರ ಹೋಗ್ತಾರೆ ಎನ್ನುವುದು ಕಿಚ್ಚನ ಪಂಚಾಯ್ತಿಯಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ಹೀಗಾಗಿ ಬಿಗ್​ಬಾಸ್​ ವೀಕ್ಷಕರೆಲ್ಲ ಸೀಸನ್​​ನ ಕಿಚ್ಚ ಸುದೀಪ್ ಅವರ ಕೊನೆಯ ಪಂಚಾಯತಿಗಾಗಿ ಕಾತುರದಿಂದ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಕಿಚ್ಚನ​ ಕಡೆಯ ಪಂಚಾಯ್ತಿ.. ಲಾಸ್ಟ್​ ಸ್ಟೇಜ್​ನಲ್ಲಿ ಉಳಿಯೋರು, ಹೋಗೋರು ಯಾರು? ಗೆಸ್ ಮಾಡಿ

https://newsfirstlive.com/wp-content/uploads/2023/10/KICCHA_SUDEEP.jpg

Load More