/newsfirstlive-kannada/media/post_attachments/wp-content/uploads/2023/10/BBK10.jpg)
ಬಿಗ್​ ಬಾಸ್​ ಸೀಸನ್​ 10 ಭಿನ್ನವಾಗಿ ಮೂಡಿಬರುತ್ತಿದೆ. ಈಗಾಗಲೇ ಸ್ಪರ್ಧಿಗಳಿಗೆ ಬಗೆ ಬಗೆಯ ಟಾಸ್ಕ್​ ನೀಡುತ್ತಿದ್ದಾರೆ. ಅದರಂತೆಯೇ ಟಾಸ್ಕ್​ವೊಂದರಲ್ಲಿ ಕಾರ್ತಿಕ್​ ನಟಿ ಸಂಗೀತಾ ಶೃಂಗೇರಿ ಪರವಾಗಿ ಕಣಕ್ಕಿಳಿದು ಟಾಸ್ಕ್​ ಆಡಲು ಮುಂದಾಗುತ್ತಾರೆ. ಆದರೆ ಟಾಸ್ಕ್​ನಲ್ಲಿ ಸೋತ ಕಾರ್ತಿಕ್​ ಬೆನ್ನ ಮೇಲೆ ಗಾಯಗಳಾಗುತ್ತದೆ. ಅದನ್ನು ಕಂಡ ಸಂಗೀತಾ ಶೃಂಗೇರಿ ಪೌಡರ್​ ರೂಂಗೆ ಬರಲು ಹೇಳಿದ್ದು, ಎಣ್ಣೆ ಹಚ್ಚೋದಾಗಿ ಹೇಳುತ್ತಾರೆ.
ಬಳಿಕ ಕಾರ್ತಿಕ್ ಬೆನ್ನಿಗೆ ತೆಂಗಿನ ಎಣ್ಣೆ ಹಚ್ಚುವ ಮೂಲಕ ಕಾರ್ತಿಕ್​ ಪಟ್ಟ ಕಷ್ಟವನ್ನು ಸಂಗೀತಾ ಕೊಂಡಾಡಿದ್ದಾರೆ. ಸದ್ಯ ವಾಹಿನಿಯು ಈ ಪ್ರೋಮೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಂದಿನ ಎಪಿಸೋಡನ್ನು ಕುತೂಹಲತೆಯಿಂದ ಕಾಣುವಂತೆ ಮಾಡಿದ್ದಾರೆ. ಬಿಬಿಕೆ ಪ್ರೇಕ್ಷಕರು ಕೂಡ ಇಂದು ಪ್ರಸಾರವಾಗಲಿರುವ ಎಪಿಸೋಡ್​ಗಾಗಿ ಕಾದು ಕುಳಿತ್ತಿದ್ದಾರೆ.
ಟಾಸ್ಕ್ ಸೋತರೂ ಸಂಗೀತಾಳ ಸ್ನೇಹ ಗೆದ್ದ ಕಾರ್ತಿಕ್!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10#HappyBiggBoss#KichchaSudeep#ColorsKannada#ಬಣ್ಣಹೊಸದಾಗಿದೆ#ಬಂಧಬಿಗಿಯಾಗಿದೆpic.twitter.com/QBC3SJ8cAk
— Colors Kannada (@ColorsKannada)
ಟಾಸ್ಕ್ ಸೋತರೂ ಸಂಗೀತಾಳ ಸ್ನೇಹ ಗೆದ್ದ ಕಾರ್ತಿಕ್!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10#HappyBiggBoss#KichchaSudeep#ColorsKannada#ಬಣ್ಣಹೊಸದಾಗಿದೆ#ಬಂಧಬಿಗಿಯಾಗಿದೆpic.twitter.com/QBC3SJ8cAk— Colors Kannada (@ColorsKannada) October 17, 2023
">October 17, 2023
ಸದ್ಯ 17 ಜನರು ತುಂಬಿದ್ದ ಬಿಬಿಕೆ ಮನೆಯಲ್ಲಿ 16 ಜನರಿದ್ದಾರೆ. ಸ್ನೇಕ್​ ಶ್ಯಾಮ್​​ ದೊಡ್ಮನೆಯಿಂದ ಎಲಿಮಿನೆಟ್​ ಆಗಿದ್ದಾರೆ. ಇನ್ನುಳಿದ 16 ಸ್ಪರ್ಧಿಗಳ ನಡುವೆ ಬಿಗ್​ ಫೈಟ್​ ನಡೆಯುತ್ತಿದೆ. ಆದರೆ ಈ ಬಾರಿ ಯಾರು ಉಳಿಯಲಿದ್ದಾರೆ?, ಹೊರನಡೆಯಲಿದ್ದಾರೆ? ಎಂಬ ಕುತೂಹಲತೆ ಮಾತ್ರ ಎಲ್ಲರಲ್ಲೂ ಮನೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us