newsfirstkannada.com

ಕಾರ್ತಿಕ್ ಮಹೇಶ್​​​​​ ಬಿಗ್​​ಬಾಸ್​​​ ಸೀಸನ್​​ 10 ವಿನ್ನರ್​​.. ಡ್ರೋನ್​​ ಪ್ರತಾಪ್​​ಗೆ ರನ್ನರ್​ ಅಪ್​ ಪಟ್ಟ

Share :

Published January 29, 2024 at 12:07am

Update January 29, 2024 at 1:52am

  ಕಾರ್ತಿಕ್​ ಮಹೇಶ್​ ಅವರ ಕೈಯತ್ತಿ ವಿನ್ನರ್​ ಪಟ್ಟ ಕೊಟ್ಟ ಕಿಚ್ಚ ಸುದೀಪ್​

  ಬಿಗ್​ಬಾಸ್​ ವೇದಿಕೆ ಮೇಲೆ ವಿನ್ನರ್​ ಆಗಿ ನಿಂತುಕೊಂಡ ಕಾರ್ತಿಕ್​

  ಬಿಗ್​ಬಾಸ್​ ಸೀಸನ್​ 10ರ ರನ್ನರ್​ ಆಗಿ ಹೊರ ಬಂದ ಡ್ರೋನ್​ ಪ್ರತಾಪ್​

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಪಟ್ಟವನ್ನು ಕಾರ್ತಿಕ್​ ಮಹೇಶ್​ ಮುಡಿಗೇರಿಸಿಕೊಂಡಿದ್ದಾರೆ. ಈ ವಿನ್ನರ್​ ಪಟ್ಟಕ್ಕಾಗಿ ಸಾಕಷ್ಟು ಸ್ಪರ್ಧಿಗಳು ಹೋರಾಟ ನಡೆಸಿದ್ದರು. ಅದರಲ್ಲೂ ಸಂಗೀತಾ ಶೃಂಗೇರಿ, ವಿನಯ್​ ಗೌಡ ಮತ್ತು ಡ್ರೋನ್​ ಪ್ರತಾಪ್ ಅವರು ಬಿಗ್​ಬಾಸ್​​ ಸೀಸನ್​​ ವಿನ್ನರ್​ ಪಟ್ಟಕ್ಕಾಗಿ ಸಾಕಷ್ಟು ಟಾಸ್ಕ್​​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಸದ್ಯ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಆಗಿ ಕಾರ್ತಿಕ್​ ಮಹೇಶ್​ ಹೊರಹೊಮ್ಮಿದ್ದಾರೆ. ರನ್ನರ್​ ಪಟ್ಟವನ್ನು ಡ್ರೋನ್​ ಪ್ರತಾಪ್​ ಅವರು ಪಡೆದುಕೊಂಡಿದ್ದಾರೆ. ಸದ್ಯ ಈ ಇಬ್ಬರಲ್ಲಿ ಬಿಗ್​ಬಾಸ್​ ವಿನ್ನರ್​ ಪಟ್ಟಕ್ಕಾಗಿ ದೊಡ್ಡ ಫೈಟ್​ ನಡೆದಿತ್ತು. ಕೊನೆಗೂ ಕನ್ನಡದ ಅತೀ ದೊಡ್ಡ ಶೋ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಯಾರು ಎಂದು ಘೋಷಣೆಯಾಗಿದೆ.

ಬಿಗ್​ಬಾಸ್​ ಮನೆಗೆ ಕಾರ್ತಿಕ್​ ಗ್ರ್ಯಾಂಡ್​​ ಆಗಿ ಎಂಟ್ರಿ ಕೊಟ್ಟಿದ್ದರು. ಬಿಗ್​ಬಾಸ್​ ಕೊಟ್ಟ ಎಲ್ಲಾ ಟಾಸ್ಕ್​ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಜೊತೆಗೆ ಬಿಗ್​​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಬಿಗ್​ಬಾಸ್​ ಶುರುವಾದಾಗಿನಿಂದ ಕೊನೆಯ ತನಕ ಚೆನ್ನಾಗಿ ಆಟವನ್ನು ಆಡಿ ವಿನ್ನರ್​ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರ್ತಿಕ್ ಮಹೇಶ್​​​​​ ಬಿಗ್​​ಬಾಸ್​​​ ಸೀಸನ್​​ 10 ವಿನ್ನರ್​​.. ಡ್ರೋನ್​​ ಪ್ರತಾಪ್​​ಗೆ ರನ್ನರ್​ ಅಪ್​ ಪಟ್ಟ

https://newsfirstlive.com/wp-content/uploads/2024/01/bigg-boss-2024-01-29T002257.343.jpg

Load More