newsfirstkannada.com

ವೀಕ್ಷಕರಿಗೆ ಗುಡ್​​ನ್ಯೂಸ್​; ಶೀಘ್ರದಲ್ಲೇ ಬರಲಿದೆ ಬಿಗ್​ಬಾಸ್​ ಸೀಸನ್​ 11ರ ಹೊಸ ಪ್ರೋಮೋ..!

Share :

Published August 15, 2024 at 11:06am

    ಪ್ರೋಮೋ ಬಿಡುಗಡೆ ಮಾಡಲು​ ಟೀಂ‌ನಿಂದ ಭರ್ಜರಿ ಪ್ಲಾನ್

    ಈ ಬಾರಿಯ ಬಿಗ್​ಬಾಸ್​ನಲ್ಲಿ​ ಇರಲಿದೆ ಸಮಥಿಂಗ್ ಸ್ಪೆಷಲ್

    ವೀಕ್ಷಕರಲ್ಲಿ ಹೆಚ್ಚಾಯ್ತು ಬಿಗ್​ಬಾಸ್ ಮೇಲಿನ ಕುತೂಹಲ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ ಸೀಸನ್​ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸಾಕಷ್ಟು ಅಭಿಮಾನಿಗಳು ಬಿಗ್​ಬಾಸ್​ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ. ಸೀಸನ್​​-11ಕ್ಕೆ ಯಾರೆಲ್ಲ ಎಂಟ್ರಿ ಕೊಡ್ತಾರೆ ಅನ್ನೋದ್ರ ಬಗ್ಗೆ ಚರ್ಚೆ ಶುರುವಾಗ್ತಿದೆ.

ಇದನ್ನೂ ಓದಿ: ಕನ್ನಡ ಬಿಗ್​ಬಾಸ್​ ದೊಡ್ಡ ಆಫರ್​ ಮಿಸ್​ ಮಾಡಿಕೊಂಡ ಸ್ಟಾರ್ ನಟಿ ಜ್ಯೋತಿ ರೈ; ಕಾರಣವೇನು?

ಬಿಗ್​ಬಾಸ್​​ ಮನೆಗೆ ಸುಖಾ ಸುಮ್ಮನೆ ಯಾರನ್ನೂ ಕರೆಸಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನ, ಸಿನಿಮಾ ತಾರೆಯರನ್ನ, ಕ್ರೀಡಾಪಟುಗಳನ್ನು ಹಾಗೂ ​ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆಗಳಿಸಿದವರನ್ನು ಕರೆಸಲಾಗುತ್ತದೆ. ಜನಪ್ರಿಯತೆ ಹೆಚ್ಚು ಸಿಗೋದ್ರಿಂದ ಇಂಥ ಆಫರ್ ಬಂದರೆ ಯಾರೂ ಮಿಸ್​ ಮಾಡಿಕೊಳ್ಳಲ್ಲ. ಆಗಸ್ಟ್​ ಬರುತ್ತಿದ್ದಂತೆ ವೀಕ್ಷಕರು ಬಿಗ್​ಬಾಸ್​ ಬಗ್ಗೆ ಸಾಕಷ್ಟು ತಲೆ ಕಡೆಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರತಿ ಸೀಸನ್​ ಶುರುವಾಗೋದು ಅಕ್ಟೋಬರ್​ ಕೊನೆ ವಾರ ಅಥವಾ ಸೆಪ್ಟಂಬರ್​ ಮೊದಲ ವಾರದಲ್ಲಿ. ಮೂರು ತಿಂಗಳ ಮುಂಚೇಯೇ ಒಂದಿಷ್ಟು ಊಹಾಪೋಹಗಳು ಓಡಾಡೋಕೆ ಶುರುವಾಗುತ್ತೆ.

ಸೀಸನ್ 1ರಿಂದ 10ರವರೆಗೆ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್​ಬಾಸ್ ರಿಯಾಲಿಟಿ ಶೋ ಭರ್ಜರಿಯಾಗಿ ಮೂಡಿಬಂದಿದೆ. ಜೊತೆಗೆ ಕನ್ನಡಿಗರ ಮನಸ್ಸು ಗೆಲ್ಲೋದ್ರಲ್ಲಿ ಯಶಸ್ವಿ ಆಗಿದೆ. ಬಿಗ್ ಬಾಸ್ 11ನೇ ಸೀಸನ್​ಗೆ ಭರ್ಜರಿ ಸಿದ್ಧತೆ ನಡೆದಿದ್ದು, ಪ್ರೋಮೋ ಬಿಡುಗಡೆ ಮಾಡಲು ಬಿಗ್​ಬಾಸ್​ ಟೀಂ‌ ಪ್ಲಾನ್ ಹಾಕಿದೆ. ಬಿಗ್​ಬಾಸ್​ ಶೋನ ಪ್ರೋಮೋ ಶೂಟಿಂಗ್​ಗಾಗಿ ಕಿಚ್ಚ ಸುದೀಪ್​ ಹೈದ್ರಾಬಾದ್​ಗೆ ಹೋಗಿದ್ದರು. ಸದ್ಯ ಪ್ರೋಮೋ ಶೂಟಿಂಗ್ ಮುಗಿಸಿಕೊಂಡು ವಾಪಸ್​ ಆಗಿದ್ದಾರೆ ಕಿಚ್ಚ ಸುದೀಪ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೀಕ್ಷಕರಿಗೆ ಗುಡ್​​ನ್ಯೂಸ್​; ಶೀಘ್ರದಲ್ಲೇ ಬರಲಿದೆ ಬಿಗ್​ಬಾಸ್​ ಸೀಸನ್​ 11ರ ಹೊಸ ಪ್ರೋಮೋ..!

https://newsfirstlive.com/wp-content/uploads/2023/11/kiccha-1.jpg

Load More