newsfirstkannada.com

ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್​​ ಸ್ಪರ್ಧಿ ಸೋನು ಪಾಟೀಲ್​; ಹುಡುಗ ಯಾರು ಗೊತ್ತಾ?

Share :

Published January 31, 2024 at 3:48pm

Update January 31, 2024 at 3:55pm

  ಬಿಗ್​ಬಾಸ್​ ಸೀಸನ್​ 6ರ ಕಂಟೆಸ್ಟೆಂಟ್ ಆಗಿದ್ದ ನಟಿ ಸೋನು ಪಾಟೀಲ್

  ಸೋನು ಪಾಟೀಲ್​​ ಅವರ ಕೈ ಹಿಡಿದ ವರನ ಹೆಸರೇನು ಗೊತ್ತಾ?

  ಸದ್ದಿಲ್ಲದೇ ಲವ್​​​ ಮ್ಯಾರೇಜ್​ ಮಾಡಿಕೊಂಡ್ರಾ ಸೋನು ಪಾಟೀಲ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 6ರ ಸ್ಪರ್ಧಿಯಾಗಿದ್ದ ನಟಿ ಸೋನು ಪಾಟೀಲ್​​​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಬಿಗ್​ಬಾಸ್​ ಸೀಸನ್​​ 6ರ ಕಂಟೆಸ್ಟೆಂಟ್ ಆಗಿರೋ ಸೋನು ಪಾಟೀಲ್​ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಇದನ್ನು ಓದಿ: ಮಯಾಂಕ್​ ಅಗರ್ವಾಲ್ ಆರೋಗ್ಯದಲ್ಲಿ​ ಚೇತರಿಕೆ.. ಇಂದು ಸಂಜೆ ತವರಿಗೆ ಆಗಮಿಸಲಿರುವ ಕನ್ನಡಿಗ

ಸೋನು ಪಾಟೀಲ್​ ಅವರು ಬಿಗ್​ಬಾಸ್​ ಸೀಸನ್​ 6ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದರು. ಉತ್ತರ ಕರ್ನಾಟಕ ಭಾಷೆಯನ್ನು ಮಾತಾಡುವ ಮೂಲಕ ಸಾಕಷ್ಟು ಅಭಿಮಾನಿಗಳು ಗಳಿಸಿಕೊಂಡಿದ್ದರು. ಸೋನು ಪಾಟೀಲ್​​ ಬಾಗಲಕೋಟೆ ಜಿಲ್ಲೆಯವರಾಗಿದ್ದಾರೆ. ಸದ್ಯ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸೋನು ಪಾಟೀಲ್​​ ಅವರು ಮದುವೆ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಇನ್ನೂ ಸೋನು ಪಾಟೀಲ್​​ ಅವರ ಕೈ ಹಿಡಿದ ವರನ ಹೆಸರು ಸಂಕೇತ್​​. ಸೋನು ಪಾಟೀಲ್​ ಅವರು ಮದುವೆ ಮಾಡಿಕೊಂಡ ಹುಡುಗ ಏನು ಕೆಲಸ ಮಾಡುತ್ತಾರೆ. ಲವ್​​​ ಮ್ಯಾರೇಜ್​ ಅಥವಾ ಅರೆಂಜ್ ಮ್ಯಾರೇಜ್ ಎಂದು ಎಲ್ಲೂ ರಿವೀಲ್​ ಮಾಡಿಲ್ಲ. ಸೋನು ಪಾಟೀಲ್​ ಅವರು ಸಾಕಷ್ಟು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಸೋನು ಪಾಟೀಲ್​​ ಅವರು ಸಾಕಷ್ಟು ಆಕ್ಟಿವ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್​​ ಸ್ಪರ್ಧಿ ಸೋನು ಪಾಟೀಲ್​; ಹುಡುಗ ಯಾರು ಗೊತ್ತಾ?

https://newsfirstlive.com/wp-content/uploads/2024/01/sonu-patil-2.jpg

Load More